Daily Archive: March 14, 2019

4

ಮಹಿಳಾ ಸಾಧಕಿ-ರೇಖಾ

Share Button

ಧಾರವಾಡದ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರವ ರೇಖಾ ಓರ್ವ ಪ್ರತಿಭಾವಂತ ಶಿಕ್ಷಕಿ,ಅಂಧತ್ವದ ಶಾಪಕ್ಕೆ ಬಲಿಯಾದರೂ ಅವರ ಜೀವನ ಹಲವಾರು ಜನರಿಗೆ ಪ್ರೇರಣೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಜನಿಸಿದ ರೇಖಾಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷವಿತ್ತು. ತಂದೆ ಬೇಗನೇ ತೀರಿಹೋದದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಇವರ...

2

ಗುಬ್ಬಚ್ಚಿ ಗೂಡು

Share Button

ಒಂದು ಹಳೆಯ ಕಾಲದ ಹಂಚಿನ  ಮನೆ . ಆ ಮನೆಯಲ್ಲೊಂದು  ಪುಟ್ಟ ಸಂಸಾರವಿತ್ತು. ಅಪ್ಪ , ಅಮ್ಮ, ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು  ಆ ಮನೆಯಲ್ಲಿ ವಾಸವಾಗಿದ್ದರು.ಆ ಕುಟುಂಬವನ್ನು ಬೆಸೆದಿದ್ದದ್ದು  ಹೃದಯಗಳ ನಡುವಿನ ಸುಂದರ ಪ್ರೀತಿ . ಮನೆಯ ಮುಂದೆ ಒಂದು ವಿಶಾಲವಾದ ಅಂಗಳವಿತ್ತು .ಅಂಗಳದ...

14

ಜಾತ್ರೆ ಎಂಬ ಸಂಭ್ರಮ.

Share Button

ಮಧ್ಯಾಹ್ನದ ಕೆಲಸಗಳನ್ನು ಮುಗಿಸಿ ಫೋನನ್ನು ಕೈಗೆತ್ತಿಕೊಂಡೆ. ನನಗಾಗಿ ಸಂದೇಶವೊಂದು ಕಾದಿತ್ತು. ” ಊರಿಗೆ ಬರುತ್ತಿದ್ದಿಯಾ? ಜಾತ್ರೆಯಂತೆ “. ರಾಜಣ್ಣನ ಆ ಪ್ರಶ್ನೆಯು ನನ್ನದೇ ಲೋಕದಲ್ಲಿ ಮುಳುಗಿದ್ದ ನನ್ನನು ತಟ್ಟಿ ಎಬ್ಬಿಸಿತು. “ಈ ಬಾರಿ ಕಷ್ಟ” ಎಂಬ ಪ್ರಾಯೋಗಿಕ ಉತ್ತರವನ್ನಿತ್ತ ಮೇಲೂ ಮನಸ್ಸು ಸ್ವಲ್ಪ ಹಿಂದಕ್ಕೆ ಜಾರಿತು. ಊರ...

6

ಮಹಿಳಾ ದಿನಾಚರಣೆಯಂದು…

Share Button

ನನ್ನ ಸಂಚಾರಿವಾಣಿ ರಿಂಗಣಿಸಿತು. “ಹಾಯ್ ಶಂಕರಿ ಅಕ್ಕಾ,ನಾನು ಆಶಾ ಮಾತನಾಡುವುದು.ನಾಡಿದ್ದು ೮ನೇ ತಾರೀಕಿಗೆ, ನಮ್ಮ ಕಾಲೇಜಲ್ಲಿ ಮಹಿಳಾ ದಿನಾಚ್ರರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಬಹುದೇ?” ಆಶಾ, ವಿವೇಕಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿದ್ದರು..ಮನೆ ಹತ್ತಿರದವರು. ನನಗೆ ಇದು ಕನಸೋ ನನಸೋ ಗೊತ್ತಾಗಲಿಲ್ಲ. ಇನ್ನೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಅಹುದು..ನಾನು ಕಲಿತ...

Follow

Get every new post on this blog delivered to your Inbox.

Join other followers: