Daily Archive: March 7, 2019
ತ್ರೇತಾಕಾಲ,ದ್ವಾಪರ,ಆ ಕಾಲ, ಈ ಕಾಲ, ಹೊಸಗಾಲ, ಹಳೆಗಾಲ, ಕಲಿಗಾಲ ಎಲ್ಲಾ ಕೇಳಿದ್ದೇವೆ , ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ ಭಯಬೀಳೋಕೆ ಮುಂಚೆ ನಾನೇ ಇದರ ವಿಷಯ ಹೇಳುತ್ತೇನೆ ಬಿಡಿ. ಎರಡು ವರ್ಷದ ಹಿಂದೆ ಯಾವುದೋ ಎಕ್ಸಿಬಿಷನ್‌ಗೆ ಹೋದ ನಮ್ಮ ಮಾವನವರು ಬರುವಾಗ ಒಂದು ಇಲಿ ಕತ್ತರಿಯನ್ನು...
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ‘ಪರೀಕ್ಷೆಗಳೇ’ ಬುದ್ಧಿಯ ಮಾನದಂಡ ಎನ್ನುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ. ಯಾವ ಕ್ಷೇತ್ರವೇ ಆಗಿರಲಿ ಪರೀಕ್ಷೆ ನೀಡಿಯೇ ಮುಂದಿನ ಹಂತಕ್ಕೆ ಅವಕಾಶ ನೀಡುವುದು ಸಾಮಾನ್ಯವಾಗಿದೆ. ಹತ್ತನೇ ತರಗತಿಯ ಪರೀಕ್ಷೆ ಹತ್ತಿರವಾಗುತ್ತಿದೆ, ಅದೇ ರೀತಿ ಪದವಿ ವಿದ್ಯಾರ್ಥಿಗಳೂ ಕೂಡ ಗಮನ ನೀಡಲೇಬೇಕಾದ ವಿಷಯ ಏನೆಂದರೆ, ‘ಪರೀಕ್ಷೆಯ ಪೂರ್ವ...
1. ಕಸಿಯುತಿರುವಿರಾ ಭಾರತದ ಯೋಧರ ಪ್ರಾಣ| ತುಂಬುತಲಿದೆ ನಿಮ್ಮ ಪಾಪದ ಕೂಪ ಕಾಣ|| ಕ್ಷಮಿಸಳು ಭಾರತಮಾತೆ ನಿಮ್ಮ ಕಾಳುಮರೆ| ಬಿಡದು ಅಮ್ಮಂದಿರ ದಾರುಣ ನೋವಿನ ಮೊರೆ|| 2. ಹಿಂದೂಸ್ಥಾನದಲ್ಲಿ ಪಾಕಿಗಳ ಹಿಂಸಾಚಾರ| ಬೇಕಿದಕೆ ನಮ್ಮ ಒಗ್ಗಟ್ಟಿನ ಘೋರ ಬಹಿಷ್ಕಾರ|| ಇದೆ ಭಾರತದ ಯೋಧರಿಗೂ ಬದುಕುವ ಹಕ್ಕು| ಪಾಕಿಸ್ತಾನಿಗಳೇ...
ದೂರದಲ್ಲೊಂದು ಪ್ರೀತಿಯ ಊರಿದೆ ಸಾಗೋಣ ಬಾ ಜೊತೆಯಾಗಿ , ಕಣ್ಣಂಚಲಿ ಅವಿತಿರೋ ವ್ಯಥೆಯಿದೆ ಹಂಚಿಕೊಳ್ಳುವೆ ನಾ ನಿನ್ನ ಗೆಳತಿಯಾಗಿ “. ತೋರ್ಪಡಿಸದಿರು ನಿನ್ನ ಅಸಹಾಯಕತೆ ಈ ಜಗದ ಮುಂದೆ , ನೋಡೊಮ್ಮೆ ಮೆಲ್ಲ ಹಿಂತಿರುಗಿ ನಾನಿರುವೆ ಸಾಂತ್ವನಿಸಲು ನಿನ್ನ ಹಿಂದೆ . ನಾನರಿತಂತೆ ನೀ ಪರೋಪಕಾರಿ ,...
ನಿಮ್ಮ ಅನಿಸಿಕೆಗಳು…