Daily Archive: March 22, 2018
ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ...
ಹಕ್ಕಿಗೆ ಮರದ , ಮರಕ್ಕೆ ಹಕ್ಕಿಯ ಹಂಗಿಲ್ಲ ಎಂದರು ಹಿರಿಯರು. ಅವರಿಗೆ ನಮಸ್ಕಾರ ಆದರೆ ಮರದ ಬೀಜ ಹಕ್ಕಿಯ ಒಡಲಲ್ಲಿ ಎಲ್ಲೋ ದಾಟಿ ಮೊಳೆತು ಮತ್ತೆ ಮರ ಮರದ ಪೊಟರೆ ಕೊಂಬೆಗಳಲ್ಲಿ ಹಕ್ಕಿ ಗೂಡಾಗಿ ಮೊಟ್ಟೆ ಮರಿ ಮಾಡಿ-ಸಂಸಾರ ಹೀಗೆ ಸ್ಥಾವರ- ಜಂಗಮ ಜೀವ ಸಂಚಾರ ನನ್ನೊಬ್ಬ...
ದಟ್ಟ ಹಸಿರಿನ ಕಾಡಿನ ನಡುವೆ ಇರುವ ಆ ಪುಟ್ಟ ಹೆಂಚಿನ ಬಿಡಾರಗಳಲ್ಲಿ ತಂಗುವುದು ಅದೆಷ್ಟು ವಿಶಿಷ್ಟ ಅನುಭವ! ದೂರದಿಂದ ಕೇಳಿ ಬರುವ ನವಿಲು ಹಾಗೂ ಇತರ ಪಕ್ಷಿಗಳ ಕೂಜನಕ್ಕೆ ಕಡವೆ/ಸಾಂಬಾರ್ ಮೃಗದ ದ್ವನಿಯ ಹಿಮ್ಮೇಳ..ಯಾವುದೋ ಮರಕ್ಕೆ ಸುತ್ತಿಕೊಂಡ ಬೃಹದಾಕಾರದ ಬಳ್ಳಿ, ಬಿಡಾರದ ಮಾಡಿನ ಮೇಲೆ ತಟತಟನೆ ಬೀಳುವ...
ದೂರದರ್ಶನದ ಪರದೆಯ ಮೇಲೆ ಆಗಾಗ ವಿಭಿನ್ನ ಪಾತ್ರ್ರಗಳಲ್ಲಿ ಕಾಣಿಸಿಕೊಂಡು, ವಿಶಿಷ್ಟ ಛಾಪನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸಿರುವ ಕಲಾವಿದ ಶ್ರೀ ಸೇತುರಾಮ್ ಅವರು ಹೆಣೆದ ಆರು ಕಥೆಗಳ ಸಂಕಲನ “ನಾವಲ್ಲ” . ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ ಹಾಗೂ ನಾವಲ್ಲ – ಎಂಬ ಶೀರ್ಷಿಕೆಗಳುಳ್ಳ ಆರು ಕಥೆಗಳ...
ನಿಮ್ಮ ಅನಿಸಿಕೆಗಳು…