Daily Archive: March 2, 2018
ಬಣ್ಣಗಳೊಳಗಿಳಿದ ಭಾವನೆಗಳ ಚಿತ್ತಾರ ಬೆಡಗಿನ ಲೋಕದಲಿ ವಯ್ಯಾರದ ನವರಾಗ ಬಣ್ಣ ಬೇಡವೆಂದರೆ ಹೇಗೆ ಹೊಂಗಸುಗಳಂತೆ ಹಾಗೆ ರಂಗಿನಂತೆ ಹಲವು ಬಗೆ ಇರಬೇಕದಕೆ ನಾವು ಹೀಗೆ ಬಣ್ಣದೋಕುಳಿಯಲಿ ಭಾವಸಮುದ್ರದ ಅಲೆಗೆ ಎರಚಿಯೆರಚುವ ಖುಷಿ ಮನದೊಳಗೆ ಹೊಸಗೀತೆ ಬಣ್ಣ ಬಳಿದವರಿಗೂ ಬಾನಗಲದ ಬಯಕೆ ಮುಗಿಲಬಿಲ್ಲಿನೊಳು ತಣಿಯದ ಉತ್ಸಾಹ ಮತ್ತೆ ಬಂದ...
ಅಂತರಾತ್ಮದ ಮಾತ ಮರೆತು ಬದುಕುವ ಮನುಜರ ಭಾವಹೀನತೆಗೆ ಮದ್ದಾಗಿ ಎಸೆದಿಹನು,, ದೇವರು ಬಣ್ಣಗಳ ಮದ್ದುಗುಂಡು,, ಆ ಜಾತಿ-ಈ ಮತ,ಕುಲ-ನೆಲವೆಂದು ಹೊಡೆದಾಡುವ ಮನುಷ್ಯರ ಅರ್ಥಹೀನ ಬಾಳ್ವೆಗೆ,, ಎಸೆದಿಹನು ಭಾವೈಕ್ಯತೆಯ ಮದ್ದುಗುಂಡು,, ನಾಟಕೀಯ ಬದುಕಿನ ರಾಜಕೀಯ ದೊಂಬರಾಟಕೆ ಎಲ್ಲಾ ಮಿಶ್ರಣವಾಗಿ ನೆನಪಿಸಿರುವನು ಬಿಳಿ ಬಣ್ಣದ ಮದ್ದುಗುಂಡು,, ಮನುಜ ಮಾತ್ರರು ಗುರುತಿಸದ...
ನಿಮ್ಮ ಅನಿಸಿಕೆಗಳು…