Daily Archive: March 15, 2018
ಭಾರತದ ಕೆಲವು ಅನರ್ಘ್ಯ ರತ್ನಗಳ, ನೋಬೆಲ್ ಪ್ರಶಸ್ತಿ ವಿಜೇತರ, ಒಂದಷ್ಟು ಕವಿ ಪುಂಗವರ, ಸಾಹಿತಿಗಳ ತವರೂರು – ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಅರಿಯಲ್ಪಡುವ ಕೋಲ್ಕತಾವನ್ನು ನೋಡುವ ಕುತೂಹಲ ಹಲವು ದಿನಗಳಿಂದ ಇತ್ತು. ಅತಿಬುದ್ಧಿವಂತ ಬೆಂಗಾಲಿ ಗೆಳತಿಯರ ಬಾಯಲ್ಲಿ ಕೋಲ್ಕತಾದ ವರ್ಣನೆಗಳನ್ನು ಕೇಳಿ ಈ ಕುತೂಹಲವೂ ಸ್ವಲ್ಪ...
ಚಳಿಗಾಲ ಕೊನೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೋಲಿ ಗಾತ್ರದ ಕಂದು ಬಣ್ಣದ ಎಲಚಿ ಹಣ್ಣುಗಳು ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಸಂಕ್ರಾಂತಿ ಹಬ್ಬದ ದಿನ ಎಳ್ಳು-ಬೆಲ್ಲ, ಕಬ್ಬಿನ ಜತೆಗೆ ಎಲಚಿ ಹಣ್ಣನ್ನೂ ತಟ್ಟೆಯಲ್ಲಿರಿಸಿ ವಿನಿಮಯ ಮಾಡುವ ಸಂಪ್ರದಾಯ. ಇದೇ ವರ್ಗಕ್ಕೆ ಸೇರಿದ ತುಸು ದೊಡ್ಡದಾದ ಅಂಡಾಕಾರದ ‘ಬೋರೆಹಣ್ಣು’ ಅಥವಾ ಜುಜುಬೆ ಫ್ರುಟ್ ಕೂಡ...
ನೃತ್ಯವೆಂಬುದು ಶಾಸ್ತ್ರೀಯ ಕಲೆಗಳಲ್ಲಿ ಒಂದಾದರೂ ಅದೊಂದು ಆತ್ಮಾನುಭವಕ್ಕೆ ಭಾವದ ರೂಪು ಕೊಟ್ಟು ಅಭಿವ್ಯಕ್ತ ಪಡಿಸುವ ಅನುಭೂತಿ ಎಂದರು ತಪ್ಪಲ್ಲ. ಈ ಭಾವದ ಸ್ಪಂದನವು ಗುರುಗಳಿಂದ ಶಿಷ್ಯರಿಗೆ ತಮ್ಮ ಮಾರ್ಗದರ್ಶನದಲ್ಲಿ ನೀಡುವ ವಿದ್ಯೆಯ ಭಾವುಕತೆ ಆನಂದತೆಗಳ ಪರಾಕಾಷ್ಠೆ ;ವಿಶಿಷ್ಟ ಅನುಭವ… ಮಾಡಿದ ನೃತ್ಯ ತಾಪಸಿಗಳಿಗೂ ನೋಡುವ ಮಾನಸಿಗಳಿಗೂ . ಇದಕ್ಕೊಂದು...
ನಿಮ್ಮ ಅನಿಸಿಕೆಗಳು…