Daily Archive: March 18, 2018

0

ಯುಗಾದಿಗಿದು ಹೊಸತು !

Share Button

  ಇದು ಹೊಸತು ಇದು ಹೊಸತು ಯುಗಾದಿಗಿದು ಹೊಸತು ಹೊಸತಲ್ಲ ಹೊಸತ ಕುರಿತು ಯುಗಾದಿಗಿದು ಹೊಸತು || ೦೧ || ಚೈತ್ರಕಿದು ಮೊದಲ ತೇದಿ ಪ್ರಕೃತಿ ಬಾಗಿನ ತಂದಿತ್ತು ಯುಗಾದಿಗಿದು ಹೊಸತು || ೦೨ || ನಿಸರ್ಗದ ದರಬಾರಲಿ ಧರೆ ಬಾಗಿಲ ತೆರೆದಿತ್ತು ಯುಗಾದಿಗಿದು ಹೊಸತು ||...

3

ಯುಗಾದಿಯ ವಿಶೇಷತೆಗಳು

Share Button

ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ. ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. ‘ಯುಗ-ಯುಗಾದಿ...

0

ಯುಗಾದಿ

Share Button

ಋತುಗಳುರುಳಿ ಮನಗಳರಳಿಸಿ ನವಚೈತನ್ಯದಿ ತೊನೆದಾಡುತ ಬಂತದಗೊ ಎಂದಿನಂತೆ ಉಗಾದಿ. ಮಾಮರಗಳ ತೋಪ ತುಂಬ ಹೂಗಳರಳಿ , ಚಿಗುರೆಲೆಗಳ ಚೊಗರು ರಸವ ಸವಿಯುತಿವೆ ಕೋಗಿಲೆಗಳು ಸ್ವಾದದಿ. ವರ್ಷ ಕೂಡ ಹರುಷ ತುಂಬಿ , ಬಿಸಿಲ ಬೆಗೆಯ ಮರೆಸಲಲ್ಲಿ ಧಾರೆಯಾಗಿ ಭುವಿಗಿಳಿಯೆ, ನಲುಗಿ ಹೋದ ಗಿಡಮರಗಳೂ ತಲೆದೂಗಿ ನಗಲಲ್ಲಿ ಹೊಸತನದ ಉದಯವು....

1

ಮತ್ತೆ ಬಂದಿತು ಉಗಾದಿ

Share Button

ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ, ಚೈತ್ರಮಾಸದ ಈ ಪ್ರಥಮ  ಶುಭದಿನದಿ ಆಚರಿಸುವರು ಹಬ್ಬವನು ಉಲ್ಲಾಸದಿ ಉತ್ಸಾಹದಿ.. . ಹಸಿರು ಹೂವಿನೆಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ ಕಟ್ಟುವರು ತಳಿರು ತೋರಣ, ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣಬಣ್ಣದ ರಂಗೋಲಿಯ ಚಿತ್ರಣ. .  . ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ ನಂತರ ಹೊಸ...

Follow

Get every new post on this blog delivered to your Inbox.

Join other followers: