Daily Archive: September 17, 2015
ವರ್ಷಕೊಮ್ಮೆ ಅಮ್ಮನ ಜತೆ ತಪ್ಪದೆ ಬಂದು ಭೇಟಿಯಿತ್ತು ಹೋಗುವ ಗಣಪನೆಂದರೆ ನಮಗೆಲ್ಲ ಎಂತದೊ ಪ್ರೀತಿ. ಬೇರೆ ಹಬ್ಬಗಳಲ್ಲಿ ಬಂದು ಹೋಗುವ ನೂರೆಂಟು ದೇವರುಗಳಿಗು ಮಿಗಿಲಾದ ವಿಶೇಷ ಪ್ರೀತಿ ಗಣಪನ ಮೇಲೆ. ಮಿಕ್ಕವರದು ಬಹುತೇಕ ಮನೆಯಲ್ಲಿರುವ ಪೋಟೊ ಅಥವಾ ವಿಗ್ರಹಕ್ಕೆ ಮಾಡುವ ಅಲಂಕಾರ ಪೂಜೆಯಾದರೆ ಗಣಪನ ಪೂಜೆಗೆ ಮಾತ್ರ...
ನಾನು 8 ನೇ ತರಗತಿಯಲ್ಲಿದ್ದಾಗ ವಿಜ್ಞಾನ ಶಿಕ್ಷಕರು ನಮ್ಮ ವರ್ಗದ ಕೋಣೆಗೆ ಬಂದವರೆ ‘ಮಕ್ಕಳೆ, ನೀವೆಲ್ಲರೂ ಒಬ್ಬಬ್ಬರಾಗಿ ಎದ್ದುನಿಂತು ನಿಮ್ಮ ಹೆಸರ್ ಹೇಳ್ರಿ ನಿಮ್ಮ ಹೆಸರಿನ ಅರ್ಥವನ್ನು ನಾನಿಂದು ಬಿಡಿಸಿ ಹೇಳ್ತಿನಿ ಅಂದ್ರು, ಎಲ್ಲರೂ ಹುರುಪಿಗೆದ್ದು ಹೇಳಿ, ತಮ್ಮ ಹೆಸರಿನ ಅರ್ಥ ತಿಳಿದು ತುಂಬಾ ಖುಷಿಪಟ್ಟರು. ಆದರೆ ನನ್ನ...
‘ಮಧುಮೇಹ/ಡಯಾಬಿಟೀಸ್’ – ಕೆಲಕಾಲ ಹಿಂದೆವರೆಗೂ ಶ್ರೀಮಂತ ಖಾಯಿಲೆಯೆಂದು ತಿಳಿಯಲ್ಪಡುತಿದ್ದ ಇದನ್ನು ಈಗ ಆ ವಿಶೇಷಣದಿಂದ ನಾವೇ ಹೊರತುಪಡಿಸಿದ್ದೇವೆ ಎನಿಸುವುದು ನಿಜ. ವಿರಳವಾಗಿದ್ದ ಸಕ್ಕರೆ ಖಾಯಿಲೆ ಈಗ ವಯಸ್ಸಿನ ಅಂತರವಿಲ್ಲದೆ ಆಗಷ್ಟೇ ಕಣ್ಣು ಬಿಡುತ್ತಿರುವ ಶಿಶುಗಳಲ್ಲೂ ಕಾಣಸಿಗುತ್ತಿರುವುದು ವಿಶೇಷವಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಹುಟ್ಟುವಾಗಲೇ ಇರುವ ಶಾರೀರಿಕ...
ಪಿಯೂಷೇಣ ಸುರಾಃ ಶ್ರೀಯಾಃ ಮುರರಿಪು ಮರ್ಯಾದಯಾ ಮೇದಿನಿ ಶಕ್ರಃ ಕಲ್ಪರುಹಾ ಶಶಾಂಕಕಲಯಾ ಶ್ರೀ ಶಂಕರಸ್ತೋಷಿತಃ | ಮೈನಕಾದಿನಗಾ ನಿಜೋದರಗೃಹೇ ಯತ್ನೇನ ಸಂರಕ್ಷಿತಃ ತಚ್ಚೂಲೀಕರಣೆ ಘಟೋದ್ಭವಮುನಿಃ ಕೆನಾಪಿ ನೋ ವಾರಿತಃ || ಬಹಳ ಹಿಂದೆ ಪರ್ವತಗಳಿಗೆ ರೆಕ್ಕೆಯಿತ್ತು. ಆಗೆಲ್ಲ ಅವುಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಿದ್ದವು. ಪರ್ವತಗಳ ಈ ಹಾರಾಟದಿಂದಾಗಿ...
ಸಾಮಾನ್ಯವಾಗಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ರಾಮಾಯಣ ಅಥವಾ ಮಹಾಭಾರತದ ಕಥೆ-ಉಪಕಥೆಗಳ ಪ್ರಸ್ತುತಿಯಿರುತ್ತದೆ. ಆದರೆ, ನಿನ್ನೆ ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ, ಬೆಳ್ಳಿಪಾಡಿ ಯಕ್ಷಗಾನ ಟ್ರಸ್ಟ್ ಅವರ ವತಿಯಿಂದ, ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಪ್ರಸ್ತುತಪಡಿಸಿದ ಕಾರ್ಯಕ್ರಮದ ಕಥಾವಸ್ತು ವಿಭಿನ್ನವಾಗಿತ್ತು. ಕಥಾನಕದ ಹೆಸರು ‘ ಕನ್ನಿಕಾ ಪರಮೇಶ್ವರಿ...
ನಿಮ್ಮ ಅನಿಸಿಕೆಗಳು…