Daily Archive: September 3, 2015
ಹಳ್ಳಿಗಳಿಂದ ಹೆಚ್ಚಿನ ವಿದ್ಯಾಭ್ಯಾಸೋಸ್ಕರ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಹಿಂದುಳಿದ ವಗ೯ದ ಜಾತಿಗಳ ಬಡ ವಿದ್ಯಾರ್ಥಿಗಳು ವಾಸಿಸಲು ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ್ಷಗಳಿಂದಲೂ ಕಾಡುತ್ತಿದೆ. ಯಾಕೆಂದರೆ ಹಿಂದುಳಿದ ವಗ೯ದ ಜಾತಿಗಳ ಸರಕಾರಿ ವಸತಿ ನಿಲಯಗಳು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ...
ಪ್ರಾರ್ಥನೆ, ಪ್ರಾರ್ಥಿಸು ಈ ಶಬ್ದಗಳು ಜಾತಿ, ಮತ, ಪಂಥ, ದೇಶ, ಕಾಲಗಳನ್ನು ಮೀರಿ ಅಸ್ಥಿತ್ವದಲ್ಲಿವೆ. ಭಗವಂತನ ಭಾಷೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಅಡಕವಾಗಿರುವ ಮೌನ! ಅದೇ ಪ್ರಾರ್ಥನೆಯ ಭಾಷೆ. ಶಬ್ದಾಡಂಬರಗಳಿಲ್ಲದೆ ಅವನ ಆಕಾರವನ್ನು ಮನದಲ್ಲಿ ಸ್ಮರಿಸಿ ಮಾಡುವಂತಹ ಪ್ರಾರ್ಥನೆಯ ಭಾಷೆ. ಪ್ರಾರ್ಥನೆ ಈ ಭವ ಬಂಧನಗಳಲ್ಲಿ ಬಳಲಿದವರಿಗೆ...
ಈಗ ಎಷ್ಟೆ ತಡವಾಗಿ ಮಲಗಿದರು ಯಾರೊ ಬಡಿದೆಬ್ಬಿಸಿದಂತೆ ಐದೂವರೆಗೆ ಎಚ್ಚರವಾಗಿಬಿಡುತ್ತದೆ. ಎದ್ದ ಒಂದರ್ಧ ನಿಮಿಷದ ನಂತರ ಅಲಾರಾಂ ಬಡಿದುಕೊಂಡಾಗ, ಅದರ ಅಗತ್ಯವಿತ್ತ ಅನಿಸಿದ್ದು ಎಷ್ಟೊ ಬಾರಿ. ಎದ್ದ ಸ್ವಲ್ಪಹೊತ್ತು ಆಲಸಿಕೆ, ಸೋಮಾರಿತನದ ದೆಸೆಯಿಂದ ಹಾಗೆ ಒರಗಿಕೊಂಡೊ, ಹೊದ್ದುಕೊಂಡೊ ಕಣ್ಮುಚ್ಚಿ ಕೂರುವುದು ಮಾಮೂಲಾದರು ಪ್ರಜ್ಞಾವಸ್ಥೆಯ ಕದ ಹಂತ ಹಂತವಾಗಿ...
ರವಿವಾರದ ಬೆಳಗಿನ ತಿಂಡಿಗೆ ಒಮ್ಮೊಮ್ಮೆಯಾದರೂ ಕೊಟ್ಟೆ ಕಡುಬು ಜಬರ್ದಸ್ತ್ ತಿಂಡಿ. ತೆಂಗಿನ ಎಣ್ಣೆ ಉಪ್ಪಿನಕಾಯಿ ಇದ್ದರೇ ಸಾಕು, ಕೊಟ್ಟೆ ಕಡುಬು ಸವಿಯಲು. ಮೊದಲಾದರೆ ಬೆಣ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಗಾಳಿಯಲ್ಲಿ ಸ್ವಲ್ಪವೇ ಹೊತ್ತು ಬಾಡಿಸಿ( ಗಾರಿಸಿ) ಅಲ್ಪ ಸ್ವಲ್ಪ ಒದ್ದೆ ಇರುವಾಗಲೇ ಹುಡಿ...
ನಿಮ್ಮ ಅನಿಸಿಕೆಗಳು…