Daily Archive: September 10, 2015

5

ಕನ್ನಡದ ಬಗ್ಗೆ ಒಂದಿಷ್ಟು ಪ್ರಶ್ನೆಗಳು

Share Button

ಶ್ರಾವಣದ ಹಬ್ಬಗಳ ಸಾಲು ಸಾಲಿನೊಂದಿಗೆಯೇ ದಸರಾ ಮುಂತಾಗಿ ಸಂಸ್ಕೃತಿ ಹಬ್ಬಗಳು ಮೊದಲುಗೊಳ್ಳುತ್ತವೆ. ಸಂಸ್ಕೃತಿ, ಭಾಷೆ, ಜನಪದ, ಧರ್ಮ, ಆಚರಣೆ ಎಲ್ಲವೂ ಒಂದಕ್ಕೊಂದು ಮಿಳಿತವಾಗಿರುವ ಕಾರಣವೇ ಇವೆಲ್ಲ ನಾಡು ನುಡಿಯ ಹಬ್ಬಗಳು. ಈ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳು: ಜಾಗತೀಕರಣಗೊಂಡ ಈ ತಲೆಮಾರಿಗೆ ಕನ್ನಡ ಎಷ್ಟು ಪ್ರಸ್ತುತ? ಈ ಭಾಷೆಗೆ...

6

ನೆನಪುಗಳ ಮಾತು ಮಧುರ…

Share Button

  ನೆನಪುಗಳೇ ಹಾಗೆ ಯಾವಾಗ ಬೇಕೆಂದರಲ್ಲಿ ತನ್ನ ಬುತ್ತಿ ಬಿಚ್ಚಿ ಕೂತುಬಿಡುತ್ತವೆ. ಅದಕ್ಕೆ ಯಾರ ಅಪ್ಪಣೆ ನಿರಾಕರಣೆಗಳ ಹಂಗಿಲ್ಲ. ಅದರಲ್ಲಿ ಕೆಲವು ನೆನಪುಗಳು ಖುಷಿ ಕೊಡುವುದಾದರೆ, ಕೆಲವು ನೋವು-ಹಿಂಸೆಯನ್ನು, ಇನ್ನೂ ಕೆಲವು ನಮ್ಮ ಮನಸ್ಸಿನಾಳದಲ್ಲಿ ಇತ್ತ ಸಂತೋಷದ ನೆನಪು ಆಗದೆ, ದುಃಖದ ನೆನಪು ಆಗದೆ ದ್ವಂದ್ವಾವಸ್ಥೆಯಲ್ಲೇ ಉಳಿದುಬಿಡುತ್ತವೆ....

0

ಎಲ್ಲಾ ಬಯಲಿಲ್ಲಿ..

Share Button

ಈ ಬದುಕಿನ ಪರಿಯೆ ವಿಚಿತ್ರ. ಬದಲಾವಣೆ ಬದುಕಿನ ಸಹಜ ನಿಯಮ ಎಂದು ಹೇಳುತ್ತಲೆ ಇರುತ್ತಾರೆ, ನಾವು ಕೇಳುತ್ತಲೆ ಇರುತ್ತೇವೆ. ಆದರೆ ತೀರಾ ಇತ್ತೀಚಿನವರೆಗು ನಮ್ಮ ತೀರಾ ಖಾಸಗಿ ಬದುಕಿಗು, ಅದೇ ಬದುಕಿನ ಸಾರ್ವಜನಿಕ ಮುಖವಾಡಕ್ಕು ಒಂದು ತೆಳು ಪರದೆ ಅಡ್ಡವಿರುತ್ತಿತ್ತು. ಪ್ರತಿಯೊಬ್ಬರಿಗು ಒಂದು ರೀತಿಯ ಆಯ್ಕೆಯ ಸ್ವೇಚ್ಛೆಯಿತ್ತು...

0

ಮೂರು ಮತ್ತೊಂದು..

Share Button

  ತಪ್ತ ಕೆಂಗಣ್ಣು ಬೀರಿದರೆ ಕಾಲು ಕುಸಿಯುವುದು ಕಿಡಿಗಣ್ಣು ಬೀರಿದರೆ ಒಡಲು ಹಸಿಯುವುದು ಉರಿಗಣ್ಣು ಬೀರಿದರೆ ಅಳಲು ಬಸಿಯುವುದು ಬಿರುಗಣ್ಣು ಬೀರಿದರೆ ಬರವು ಮಸೆಯುವುದು. ನಿರಾಳ ಕಳೆಯಬೇಕು ಕಣ್ಣ ಕಿಸುರು ತೊಳೆಯಬೇಕು ಕಾಲ ಕೆಸರು ತಣಿಯಬೇಕು ಕುದಿವ ಎಸರು ಹಣಿಯಬೇಕು ಶುಭದಿ ಕೊಸರು. ಅಸಹಾಯ ಜೀವವದು ಸ್ನಿಗ್ಧ...

2

ಅನುರಾಗ ಸಿಂಚನ

Share Button

ನಾ ಭುವಿಯಾದೆ, ನೀ ಮುಗಿಲಾದೆ ಒಂದಾಗಿಸಿದೆ ನಮ್ಮಿಬ್ಬರ, ಈ ಪ್ರೀತಿಯಾ ಸೋನೆ ಮಳೆ. ಮಳೆಯ ಹನಿಯ ಸಿಂಚನ ಚಿಗುರಿಸಿದೆ ಹೊಸ ಚೇತನವ ರಮಿಸಿದೆ ಒಣಗಿದ್ದ ಬರಡು ನೆಲವ. ಎದೆಯ ಬಾಗಿಲಿಗೆ ಹನಿ ಬಿದ್ದ ಸದ್ದು, ಹಿತವಾಗಿದೆ, ಸುಖವೆನಿಸಿದೆ. ಮಧ್ಯರಾತ್ರಿಯ ಮೌನವ ಸೀಳಿದ ಆ ಹನಿಯ ಸದ್ದು, ನುಡಿಸುತ್ತಿದೆ...

0

ತಸ್ಮೈ ಶ್ರೀಗುರುವೇ ನಮಃ

Share Button

  ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮ;   ಶ್ರೀ ಗುರುಗಳಲ್ಲಿ ಬ್ರಹ್ಮನನ್ನೂ,ವಿಷ್ಣುವನ್ನೂ,ಮಹೇಶ್ವರನನ್ನೂ ಕಾಣುವುದರೊಂದಿಗೆ ಗುರುವಿಗೆ ಶಾಶ್ವತವಾದ [ಪರಬ್ರಹ್ಮ] ಸ್ಥಾನವನ್ನೂ ಸ್ಥಾಪಿಸಿದ  ಸುಸಂಸ್ಕೃತಿ ನಮ್ಮದು. ತ್ರಿಮೂರ್ತಿಗಳಿಗಾದರೋ ಅವರವರಿಗೆ ನಿಯಮಿತವಾದ  ಸೃಷ್ಟಿ, ಸ್ಥಿತಿ,ಲಯಗಳ ಕೆಲಸವಾದರೆ, ಶ್ರೀಗುರುವು ಮೂವರು ದೇವರ್ಕಳ ಕೆಲಸವನ್ನೂ ಮಾಡಬೇಕಾಗುತ್ತದೆ. ಒಳ್ಳೆಯ...

Follow

Get every new post on this blog delivered to your Inbox.

Join other followers: