Monthly Archive: July 2015
ಮಳೆಗಾಲ ಶುರುವಾದಾಗ ಹಲಸಿನ ಹಣ್ಣು ನೀರನ್ನು ಹೀರಿ ಸಿಹಿ ಕಡಿಮೆಯಾಗುತ್ತವೆ. ಆಗ ಅದಕ್ಕೆ ಇನ್ನಷ್ಟು ಸಿಹಿ ಸೇರಿಸಿ, ರುಚಿಯಾದ ‘ಗುಳಿಯಪ್ಪ’ ತಯಾರಿಸಬಹುದು. ಈ ಸಿಹಿತಿಂಡಿಗೆ ಸುಟ್ಟವು ಅಥವಾ ಮುಳಕ ಎಂಬ ಹೆಸರುಗಳು ಇವೆ. ಹಲಸಿನ ಹಣ್ಣಿನ ಸುಟ್ಟವು ತಯಾರಿಸುವ ವಿಧಾನ: ಒಂದು ಕಪ್ ಬೆಳ್ತಿಗೆ ಅಕ್ಕಿಯನ್ನು...
ಕರಿಘಟ್ಟದ ನೃಸಿಂಹ, ನಿಮಿಷಾಂಬಾ, ಗೊಸಾಯೀ ಘಾಟ್ , ಬಲಮುರಿ. ವರ್ಷಕ್ಕೊಮ್ಮೆ ಹೋಗುವ ಪ್ರವಾಸದಲ್ಲಿ ಇದೂ ಒಂದು. ನಾನು ಕುಮುದಾ, ನನ್ನ ಸಂಬಂಧಿ ರುಕ್ಮಿಣಿ, ಜಮ್ಮಿ, ಲತಾ, ಗೀತಾ, ಗೋದ, ರಾಜಿ, ಸಂಧ್ಯಾ, ಶಾಮನ ಹೆಂಡತಿ ವೀಣಾ, ರಮೇಶನ ಹೆಂಡತಿ ಪ್ರಫುಲ್ಲ, 5 / 6 ಮಂದಿ ಪಡ್ಡೆಗಳು ಪ್ಲಾನ್...
ಹಳೆ ಅಂದರೆ ಅದು ಕಳೆ ಅಲ್ಲ ಹೊಸದೆಂದರೆ ಅದು ಹೀಚಲ್ಲ ಹಳೆ ಅಂದರೆ ಅದು ಮಾಗಿದ ಫಲ ಹೊಸದೆಂದರೆ ಧುಮ್ಮಿಕ್ಕುವ ಜಲ. ಇರಲಿ ಹಳೆತನದ ನಿಶಾನು ಮೂಡಲಿ ಹೊಸತನದ ಕಮಾನು ಹಳೆಯ ಅನುಭವದ ರಸಪಾಕದಲಿ ತೇಲಲಿ ಹೊಸತನದ ಜಾಮೂನು ! …………………….. ನನ್ನ ನಾ ಗೆದ್ದರೆ...
ಹದಿನೈದು ವರ್ಷಗಳ ಹಿಂದೆ, ಮೈಸೂರಿನ ಬಡಾವಣೆಯೊಂದರಲ್ಲಿ ನಮ್ಮ ಮನೆ ಕಟ್ಟಿದ ಮೇಲೆ, ಮನೆ ಮುಂದಿನ ಪುಟ್ಟ ಕೈದೋಟದಲ್ಲಿ ಹಿಡಿಸಲಾರದಷ್ಟು ಪುಷ್ಪಸಂಕುಲವನ್ನು ಬೆಳೆಸುವ ಹುಮ್ಮಸ್ಸಿತ್ತು. ಅಕ್ಕಪಕ್ಕದ ಮನೆಗಳಿಂದ ಪಡೆದ ಗಿಡಗಳು, ಫಾರಂನಿಂದ ತಂದ ಹೈಬ್ರಿಡ್ ತಳಿಗಳು, ನೆಂಟರ ಮನೆಯಿಂದ ತಂದ ಗಿಡಗಳು, ಅಫೀಸಿನ ತೋಟದ ಮಾಲಿಯನ್ನು ಕೇಳಿ ಪಡೆದ...
ಚಪಲದಿಂದ ಹುಟ್ಟಿ ಚಟ ಚಟಪಟನೆ ನಾಗಾಲೋಟ ನೋಡುನೋಡುತೆ ಅದ್ಭುತ ಅಭಿವ್ಯಕ್ತಿ ವ್ಯಕ್ತ ತಾನಾಗುತ || ಚಟಪಟನೆ ಚಿನಕುರುಳಿ ಹುರಿದ ಹುರಿಗಾಳ ಚಾಳಿ ಮಾತ ಧಾಳಿ ಜತೆ ಗೂಳಿ ಚಟವಾಗಿ ಕೆಳದಿ ಧೂಳಿ || ಸಿಗರೇಟು ಕಾಫಿ ಸಮನೆ ಸೇದೊ ಕುಡಿತ ಸುಮ್ಮನೆ ವಿರಾಮ ಚಿತ್ತ ಪಿಶಾಚಿ ಮನೆ...
ಯೌವ್ವನಕೆ ಬಂದ ಕೂಡಲೇ ಸೀಳಿ ತಂದು ಹಸಿರು ಹುಲ್ಲ ಹೆಣೆವುದು ಕುಲಾವಿಯಂತೆ ಕೊಕ್ಕಿನಿಂದಲೇ ಹೆಣೆಯುತ್ತಲೇ ಗೂಡ… ಸೆಳೆವುದು ಗೆಳತಿಯರ. ಗೂಡು ಹಿಡಿಸಿತೆಂದು ಒಲಿದು ಬಂದವಳು ಉಲಿವಳು ಅವಳ ಕೂಡಿ ಅರ್ಧ ಹೆಣೆದ ಗೂಡ ಬಿಟ್ಟು ಬಡಿಯುವುದು ರೆಕ್ಕೆಯ ಮಧುಚಂದ್ರಕ್ಕೆ… ಮರಳಿ ಬಂದು ಗೂಡಿಗೊಂದು ರೂಪ ನೀಡಿ...
ರೀ… ಒಂದ್ನಿಮ್ಷ ಒಳಗ್ಬರ್ತೀರಾ….! ಯಾರು, ಯಾರಿಗೆ, ಯಾವಾಗ ಈ ರೀತಿ ಕರೆಯಬಹುದು ಎಂದು ‘ಥಟ್ಟಂತ ಹೇಳಿ’ ಎಂದು ಯಾರಾದರು ಕೇಳಿದರೆ ಮದುವೆಯಾದವರೆಲ್ಲಾ ಮುಸಿ ಮುಸಿ ನಗಬಹುದು! ಯಾರಿಗೆ ಧೈರ್ಯ ಇದೆ ಹೇಳಿ ಈ ರೀತಿ ಕರೆಯಲು, ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು? ಒಳಗೆ ಬನ್ನಿ ಎಂದರೆ ಪಾಯಸ ತಿನ್ನುವುದಕ್ಕೆ...
. ಚೆಂದುಳ್ಳಿ ಚೆಲುವೆಯ ಕಂಡೆನ ಅಂದು ನಾನಂದುಕೊಂಡೆ ಎಲ್ಲಾ ಹೆಣ್ಣುಮಕ್ಕಳು ಹೀಗಿದ್ದರೆ ಎಷ್ಟು ಚೆನ್ನ, ಆದರೆ, ಏಕೆ ಮರೆಯುತ್ತಿದ್ದಾರೆ ನಮ್ಮ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿಯನ್ನ ?? – ರಘುಚಂದ್ರ +22
ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ ಕಾರ್ಗಿಲ್ ನ ಆಘಾತ ಮರೆಸಿತ್ತು ಅರಿವುಗಳ ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ . ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ ...
ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ. ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ...
ನಿಮ್ಮ ಅನಿಸಿಕೆಗಳು…