ಸವಿಗನಸು
ಸವಿಗನಸುಗಳೇ, ಚಲಿಸಿರಿ ಅವನೆಡೆಗೆ
ಮೆಲ್ಲಗೆ, ಇನ್ನೂ ಮೆಲ್ಲಗೆ…
ಸದ್ದಾಗದಂತೆ..
–
ಚುಂಬಿಸಿರಿ ಅವನ ಅನುನಯ ನಯನಗಳನ್ನು..
ಸುಖ ನಿದ್ರೆಗೆ ಭಂಗವಾಗದಂತೆ..
ಕಾಣಬೇಕಿದೆ ಅವನು ನಿಮ್ಮನ್ನು.
‘
ಉಳಿಸಿರಿ ನಿಮ್ಮ ಹೆಜ್ಜೆ ಗುರುತನ್ನು…
ಕನಸು ನನಸಾಗುವಂತೆ..
ಸವಿಗನಸುಗಳೇ ಚಲಿಸಿರಿ ಅವನೆಡೆಗೆ,
– ಸಹನಾ
Fine ಸಹನಾji…
ಭಾವನೆ ತುಂಬಾ ಚೆನಾಗಿದೆ.