Category: ಛಾಯಾ-Klick!

2

ಕನ್ನಡದ ಪ್ರಥಮ: ಹಲ್ಮಿಡಿ ಶಾಸನ

Share Button

ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +2

0

ಜೀವಜಲವೂ ..ಜೀವವೈವಿಧ್ಯವೂ

Share Button

ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಕೆರೆಯಿದೆ. ಸಾಕಷ್ಟು ದೊಡ್ಡದು, ನೂರಾರು ಎಕರೆಯಲ್ಲಿ ನೀರು ನಿಲ್ಲುವ ಜಾಗ. ಒಮ್ಮೆ ತುಂಬಿತೆಂದರೆ ಸುತ್ತಲಿನ ಹಳ್ಳಿಗಳ ನೀರಿನ ಬವಣಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಂತಹ ಕೆರೆ. ಹತ್ತಿರದ ಸತ್ತ ಬೋರ್ವೆಲ್ಗಳಿಗೆ ಜೀವತುಂಬುವಷ್ಟು ತನ್ನೊಡಲಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ. ಸುಮಾರು ಹತ್ತು ವರ್ಷಗಳಿಂದ...

2

ಕೋಗಿಲೆ

Share Button

ಈ ನಡುವೆ ಪದೇ ಪದೇ ಕೋಗಿಲೆ ಕೂಗು ನಿಮ್ಮ ಕಿವಿಗೆ ಕೇಳಿಸುತ್ತಿದೆ ಅಲ್ಲವೇ? ಆದರೆ ಕಣ್ಣಿಗೆ ತಕ್ಷಣಕ್ಕೆ ಕಾಣುವುದಿಲ್ಲ ಕಂಡರು ಗಂಡು ಹೆಣ್ಣು ಜೊತೆಯಲ್ಲಿ ಸಿಗುವುದಿಲ್ಲ ಅಲ್ಲವೆ…ನೀವು ಪಕ್ಷಿ ವೀಕ್ಷಣೆ ಮಾಡೊ ಹವ್ಯಾಸ ಬೆಳಸಿ ಕೊಂಡರೆ ಇದೆಲ್ಲಾ ಸಾದ್ಯವಾಗುತ್ತದೆ (ಕೆಲವು ನಿಯಮಗಳನ್ನು ಪಾಲಿಸ ಬೇಕಾಗುತ್ತದೆ) ನಿಮಗೆ ಇನ್ನಷ್ಟು...

5

ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ?

Share Button

ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ? ಹಂಪೆಗೆ ಹೋಗುವ ದಾರಿಯಲ್ಲಿ, ವಯರ್ ಬ್ಯಾಗ್ ಹೆಣೆಯುತ್ತಿದ್ದ ಮಹಿಳೆಯೊಬ್ಬರ ಅನುಮತಿ ಪಡೆದು ಕ್ಲಿಕ್ಕಿಸಿದ ಚಿತ್ರ..   -ಸುರಗಿ     +32

2

ಮಡಹಾಗಲಕಾಯಿ…

Share Button

ಅಂಗಡಿಯೊಂದರಲ್ಲಿ ಜೋಡಿಸಿಟ್ಟಿದ್ದ, ಹಾಗಲಕಾಯಿಯ ತಮ್ಮನಂತೆ ಕಾಣಿಸುವ ಈ ಹಸಿರು ತರಕಾರಿ ಆಕರ್ಷಿಸಿತು. ಇದರ ಹೆಸರು ‘ಮಡಹಾಗಲಕಾಯಿ’. ಇದನ್ನು ಕಾಡುಪೀರೆಕಾಯಿ, ಕಂಟೋಲಾ, Spiny Gourd ಎಂತಲೂ ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು Momordica dioica. ಕರಾವಳಿಯಲ್ಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಮಡಹಾಗಲಕಾಯಿಯು ಸ್ವಲ್ಪ ದುಬಾರಿ. ಒಂದು ಕಿಲೋಗೆ 120...

5

ಕೃಷ್ಣಾ ನೀ ಬೇಗನೇ ಬಾರೋ

Share Button

ಸ್ವಾತಿ ಭಟ್ ಅವರ ಕುಂಚಪ್ರಪಂಚದಲ್ಲಿ ಮೂಡಿದ ಚಿತ್ರ…’ಕೃಷ್ಣಾ ನೀ ಬೇಗನೇ ಬಾರೋ’ …   +43

5

ಹಚ್ಚೇವು ಹಲಸಿನ ಹಣ್ಣ…

Share Button

‘ಮೆಟ್ಟುಗತ್ತಿ’ ಇಟ್ಟುಕೊಂಡು, ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಲಸಿನಹಣ್ಣು ಹೆಚ್ಚುವ ಸಾಂಪ್ರದಾಯಿಕ ಶೈಲಿ…   +51

3

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ

Share Button

ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ.  ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ.   – ಸುರಗಿ +46

6

ಬೇಂದ್ರೆ- ಶ್ರೀಮಾತಾ – ಸಾಧನಕೇರಿ

Share Button

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.                 –...

6

ರೈಲುಹಳಿಗಳ ಮೇಲೆ ಲಾರಿಗಳು….RORO.!

Share Button

    ಡಿಸೆಂಬರ್ 13, 2014  ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ  ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ   ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ  ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು  ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ  ಹಿನ್ನೆಲೆ...

Follow

Get every new post on this blog delivered to your Inbox.

Join other followers: