Daily Archive: May 9, 2024
ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ, ಬಂದರೆ ಪ್ರವಾಹ. ಬರದಿದ್ದರೆ ಬರ. ಕಾಡ್ಗಿಚ್ಚಿನಿಂದ ಅನೇಕ ಜೀವಿಗಳು ನಾಶವಾಗಿವೆ. ಮಳೆ ಬಂದು ಎಲ್ಲೆಡೆ ಹಸಿರಿನ ಜನನವಾಗುತ್ತದೆ ಎನ್ನುವಷ್ಟರಲ್ಲೇ ಅದರ ಬೆನ್ನ ಹಿಂದೆ ಈಗ ಎಲ್ಲೆಡೆ ಈಗ ಬಿಸಿಲಿನ ತಾಪ. ಅದು ಉಗ್ರ ರೂಪ ತಾಳಿದಂತಿದೆ. ರಾತ್ರಿಯೂ ಕೂಡ ತಣ್ಣನೆ...
ಲೋಕದಲ್ಲಿ ಮಲತಾಯಿಯ ಮತ್ಸರವೆಂಬುದು ಮಹಾ ಕಠಿಣವಾದುದು. ಮೊದಲನೆಯವಳ ಮಗುವನ್ನು ಸರಿಯಾಗಿ ಪೋಷಣೆ ಮಾಡದೆ, ಆಹಾರವನ್ನೂ ಸರಿಯಾಗಿ ಕೊಡದೆ ಇನ್ನಿಲ್ಲದಂತೆ ಪೀಡಿಸುವುದು ಸರ್ವೇ ಸಾಮಾನ್ಯ. ಮಲತಾಯಿಗೆ ಮಕ್ಕಳಾಯಿತೂಂದ್ರೆ ಮತ್ತೆ ಕೇಳುವುದೇ ಬೇಡ. ಬಲ ಮಗುವನ್ನು ಕೊಂದು ಬಿಡಬೇಕೆಂಬ ಸಂಚು ಹೂಡಿ ಮಂತ್ರ – ತಂತ್ರಗಳ ಸಹಿತ ಎಲ್ಲಾ ವಿದ್ಯೆಗಳನ್ನೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜನ ನಾಯಕ ಹೋ ಚಿ ಮಿನ್ ನಮ್ಮ ಪ್ರವಾಸದ ಪ್ರಮುಖ ಘಟ್ಟ ‘ಹೋ ಚಿ ಮಿನ್ ಮೌಸೋಲಿಯಮ್’ ಆಗಿತ್ತು. ಹೋ ಚಿ ಮಿನ್ ಎಂದಾಕ್ಷಣ ಮನಸ್ಸು ಆರು ದಶಕಗಳ ಹಿಂದೆ ನಾಗಾಲೋಟದಿಂದ ಓಡಿತ್ತು – ಕೋಲು ಮುಖ, ಹೋತದ ಗಡ್ಡ ಇದ್ದು ಮಟ್ಟಸವಾದ ಆಳು....
ಬಿರು ಬೇಸಗೆಯಲಿ ನೆಲ ಕಾದಹೆಂಚಿನಂತಾಗಿರಲುರವಿಯ ಪ್ರಖರ ಕಿರಣಗಳಿಗೆ ಮೈ ಮನಸ್ಸುಗಳು ಬೆಂದು ಬಸವಳಿದಿರಲುಬಾಯಿ ಒಣಗಿ ತುಟಿ ಬಿರಿದು ತಂಪಾದುದನು ಬೇಡಿರಲುಪುಟ್ಟ ಗಾಡಿಯ ತಳ್ಳಿಕೊಂಡು ಐಸ್ ಕ್ರೀಮ್ ಮಾರುವವ ಬಂದಚಿಕ್ಕ ಗುಂಡನೆಯ ಗಾಲಿಯ ಮೇಲೆ ಖುಷಿಯ ಹೊತ್ತು ತಂದ ಸಣ್ಣ ಛತ್ರಿಯ ಕೆಳಗೆ ಎಂತಹ ಮನಮೋಹಕ ದೃಶ್ಯಶಂಖುವಿನಾಕಾರದ ಬಿಸ್ಕಿಟ್...
ವಿಮಾನವನ್ನು ಕಂಡು ಹಿಡಿದವರು ಯಾರು ಎಂದು ಯಾರನ್ನಾದರೂ ಕೇಳಿದರೆ ರೈಟ್ ಸಹೋದರರು ಎಂದು ಹೇಳುತ್ತಾರೆ. ಆದರೆ ರೈಟ್ ಸಹೋದರರಿಗಿಂತಲೂ ಮೊದಲು ಮಾನವರಹಿತ ವಿಮಾನವನ್ನು ಒಬ್ಬ ಭಾರತೀಯ ವಿದ್ವಾಂಸ ನಿರ್ಮಿಸಿದ ಎಂಬ ಸತ್ಯ ಸಂಗತಿಯ ಬಗ್ಗೆ ನಿಮಗೆ ಗೊತ್ತೇ? ಅಂದು ಅವರು ಡಿಸೆಂಬರ್ 17, 1903 ರಂದು ಉತ್ತರ...
ಮುನ್ನುಡಿಹಿರಿಯರಾದ ಶ್ರೀ ಗಜಾನನ ಈಶ್ವರ ಹೆಗಡೆಯವರು ಈಗಾಗಲೆ ಶ್ರೀಕಲ್ಪ, ರಸರಾಮಾಯಣ, ಲೋಕಶಂಕರ, ಸಮಾಜಮುಖಿ, ದಾರಿಯ ತಿರುವಿನ ದೀಪಗಳ ಚಿತ್ತಾರ ಕೃತಿಗಳ ಮೂಲಕ ತಮ್ಮ ಸೃಜನಶಕ್ತಿಯ ಸ್ವರೂಪದರ್ಶನದ ಬಗೆ ಯಾವುದು ಎಂಬುದನ್ನು ಅನಾವರಣಗೊಳಿಸಿದ್ದಾರೆ. ಬಹುಕಾಲದ ನಿಡುಬಾಳಿನ ಚಿಂತನೆಯ ಫಲಗಳು ಇದೀಗ ಬ್ರಹ್ಮಕಮಲಗಳಾಗಿ ಅರಳಿವೆಯೇನೋ ಎಂಬಂತೆ ಈ ಕೃತಿಗಳು ಒಡಮೂಡಿವೆ....
ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ 100ಕ್ಕೆ 100 ಮತದಾನವಾಗಬೇಕಾದರೆ ನಮ್ಮದೊಂದಿಷ್ಟು ಸಲಹೆಗಳು. 1. ಕಳೆದ ಬಾರಿ ಮತ್ತು ಈ ಬಾರಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಕೂಡ ಮತಾಧಿಕಾರ ಚಲಾವಣೆ ಮಾಡದಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಮುಂದಿನ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸಬೇಕು. 2. ಮತದಾರರ...
ಭಾರತದ ಸನಾತನ ಧರ್ಮವು ಸುಸಂಸ್ಕೃತಿಯ ಸಂಕೇತವಾದುದು. ಅದು ಹುಟ್ಟುಹಾಕಿದ ವೈದಿಕ ಸಂಪ್ರದಾಯ ಮತ್ತು ಅದು ಪೋಷಿಸಿಕೊಂಡು ಬಂದ ದೇಗುಲ ಸಂಸ್ಕೃತಿ, ಆಚರಣೆಗಳು ಮಾನವರ ಉದ್ಧಾರವನ್ನೇ ಗುರಿಯಾಗಿ ಹೊಂದಿದ್ದವು. ಯಾವುದೇ ಉದಾತ್ತ ಜೀವನವಿರಲಿ, ಬಹಳ ಕಾಲದ ನಂತರ ಅದು ಮನುಷ್ಯನ ಯಾಂತ್ರಿಕ ನಡವಳಿಕೆಗಳಿಂದ, ಸೌಲಭ್ಯಾಕಾಂಕ್ಷೆಗಳಿಂದ ಕ್ರಮೇಣ ಅರ್ಥಹೀನವಾಗಿ ಮೌಲ್ಯ...
ನಿಮ್ಮ ಅನಿಸಿಕೆಗಳು…