Daily Archive: May 30, 2024
ಈ ಭೂಮಿಯ ಮೇಲೆ ಕೋಟ್ಯಾನು ಕೋಟಿ ಜೀವರಾಶಿಗಳು ಇವೆ. ಅವುಗಳಲ್ಲಿ ಬೇರೆ ಬೇರೆ ಪ್ರಬೇಧಗಳಾಗಿ ಕೂಡ ವಿಂಗಡಿಸಲಾಗಿದೆ. ಪಾಣಿ, ಪಕ್ಷಿ, ಕ್ರಿಮಿಕೀಟ, ಸಸ್ಯಗಳು ಮುಂತಾದವುಗಳು ಇಲ್ಲಿ ಅಡಕವಾಗಿವೆ. ಮನುಷ್ಯ ಬುದ್ಧಿವಂತ ಪ್ರಾಣಿ ಎಂದು ಕರೆಯಲಾಗಿದೆ. ಜೀವವಿರುವ ಜೀವರಾಶಿಗಳು ಈ ಭೂಮಿಯ ಮೇಲೆ ಮಾತ್ರ ಲಭ್ಯ. ಬೇರೆ ಯಾವ...
ಸವತಿಯ ಮತ್ಸರವು ಸಾವಿರಾರು ಬಗೆಯಂತೆ. ಮಲತಾಯಿಯ ಕಷ್ಟಕ್ಕೆ ಗುರಿಯಾದರೂ ತನ್ನ ಪ್ರಾಮಾಣಿಕತೆಯಿಂದ, ದೈವ ಸಾನ್ನಿಧ್ಯತೆಯಿಂದ ಮೆರೆದ ಮಣಿಕಂಠ ಆ ಚಂದ್ರಾರ್ಕ ಪೂಜನೀಯ ಸ್ಥಾನ ಪಡೆದ ವಿಚಾರ ಹಿಂದಿನ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ಮಲತಾಯಿಯ ಕುತ್ತಿತ ದೃಷ್ಟಿಗೆ ಬಲಿಯಾಗಿ ನೊಂದು, ಬೆಂದು ಕೊನೆಗೆ ದೇವರನೊಲಿಸಿಕೊಳ್ಳುವುದಕ್ಕಾಗಿ ತಪಸ್ಸು ಕುಳಿತು ಸಾಕ್ಷಾತ್ಕಾರವಾಗಿ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಗಂಡನ ಮಾತುಗಳನ್ನು ಕೇಳಿಸಿಕೊಂಡ ಗೌರಮ್ಮನವರಿಗೆ ಹಿಗ್ಗುಂಟಾಯಿತು. ತಮ್ಮ ಮನೆತನಗಳ ಬಹಳ ವರ್ಷಗಳ ಗೆಳೆತನ ಬಂಧುತ್ವಕ್ಕೆ ನಾಂದಿಯಾದರೆ ಎಂಬ ಆಲೋಚನೆಯೇ ಅವರ ಮನಕ್ಕೆ ಮುದ ತಂದಿತು. ಮಗನು ಏನು ಹೇಳುತ್ತಾನೋ ಎಂಬ ಕಾತುರತೆಯಿಂದ ಅವನತ್ತ ನೋಡಿದರು. ಅಲ್ಲಿಯೇ ಕುಳಿತಿದ್ದ ಮಂಗಳಮ್ಮ ಅವರ ಮಗ ಸುಬ್ಬಣ್ಣನೂ...
ನಮ್ಮ ಮನೆಯಲ್ಲಿಯೇ ಬೆಳೆದ ಹೂಗಿಡಗಳಲ್ಲಿ ಯಥೇಚ್ಛ ಹೂಗಳು ಅರಳಿರುವುದು ಕಂಡಾಗ ಮನಸ್ಸಿಗೇನೋ ಖುಷಿ. ಹಾಗೆಯೇ ಮನೆಯ ಸುತ್ತಮುತ್ತಲಿರುವ ಜಾಗದಲ್ಲಿ ನಾವೇ ಬೆಳೆದ ತರಕಾರಿ ಗಿಡ/ಹಣ್ಣಿನ ಗಿಡದಿಂದ ಯಥೇಚ್ಛ ತರಕಾರಿ/ಹಣ್ಣುಗಳು ದೊರೆತಾಗ ಸಿಗುವ ಆ ಖುಷಿಯೇ ಬೇರೆ. ನಾವು ತಿಂದೆಸೆದ ಹಣ್ಣಿನ ಬೀಜ ಮೊಳೆತು ಸಸಿಯಾಗಿ, ಪುಟ್ಟ ಮರವಾಗಿ...
ನಲ್ನುಡಿ ”ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ| ಧಾರುಣಿಯು ಎಲ್ಲಾ ಕುಲ ದೈವ” ಎಂದು ಸಾರಿದ ಸರ್ವಜ್ಞ ವಿಶ್ವಕುಟುಂಬಿ. ಪ್ರಪಂಚವನ್ನೇ ಪರಮಾತ್ಮನನ್ನಾಗಿ ಕಂಡು ಪೂಜಿಸಿದಾತ. ಈ ಮಹಂತನ ಬಾಲ್ಯದ ಬದುಕೊಂದು ದುರಂತ ಗಾಥೆ. ಇವನ ಅಪ್ಪ ಅವ್ವನೆಂದು ತರ್ಕಿಸಲಾದ ಬಸವರಸ- ಕುಂಬಾರ ಮಾಳಿಯ ಪ್ರಣಯ ದಂತಕಥೆ ಸತ್ಯವೋ ಸುಳ್ಳೋ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ… ಆಂಕೊರ್‌ವಾಟ್‌ನ ದೇಗುಲಗಳ ಸಮುಚ್ಛಯವನ್ನು ಹತ್ತಿ ಇಳಿದೂ, ಆ ಬಿಸಿಲಿನ ಧಗೆಯಲ್ಲಿ ಉಸ್ ಉಸ್ ಎನ್ನುತ್ತಾ ಸೋತು ಸುಣ್ಣವಾಗಿದ್ದೆವು. ಒಂದು ದೇಗುಲದಿಂದ ಇನ್ನೊಂದು ದೇಗುಲ, ಅಲ್ಲಿಂದ ಮತ್ತೊಂದು ದೇಗುಲಕ್ಕೆ ಭೇಟಿ, ಕೆಲವು ಸಹಪ್ರಯಾಣಿಕರು ಅ ಬಿಸಿಲಿನ ಧಗೆಗೆ ಬೇಸತ್ತು ನಾವು ಪಯಣಿಸುತ್ತಿದ್ದ ಎ.ಸಿ. ಕೋಚ್‌ನಿಂದ...
1.ಅಲೆಯೊಂದು ಸಾಕುಅಲ್ಲೋಲಕಲ್ಲೋಲಗೊಳ್ಳಲುನೀರ ಮೇಲಿನ ಪ್ರತಿಬಿಂಬ,ಕಣ್ಣು ಮುಚ್ಚುವವರೆಗೂ ಶಾಶ್ವತ,ಮನದ ಕಣ್ಣಲ್ಲೂಆವರಿಸಿರುವ ಬಿಂಬ. 2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,ಬೆಳಗಿನ ಸಂಭ್ರಮದ ಜೊತೆಗೆಮರೆಯಾಗುವುದು ಬದುಕಿನ ಎಲ್ಲ ಕತ್ತಲು. 3.ಪ್ರಕೃತಿಯ ವಿಸ್ಮಯದೊಳಗೂ ಕಳೆದು ಹೋಗಲುತಾಳ್ಮೆ ಇರಬೇಕು,ತಂಗಾಳಿಯ ತಂಪು,ಮಲ್ಲಿಗೆಯ ಕಂಪು,ಜೊತೆಯಲ್ಲಿ ಮೂಡುವುದು ಬೆಳಕು. 4.ಮನಸು ಮಲ್ಲಿಗೆ,ಸಹಜ ಚೆಲುವಿಗೆ. 5.ಬಾಡಿ ಉದುರುವ ಚಿಂತೆಯಿಲ್ಲದೇ ಅರಳಿ...
ಚೆಂದಕ್ಕೊಂದು ಮಲ್ಲಿಗೆ ಗಿಡಜಾಗ ಇರುವಲ್ಲಿ ನೆಟ್ಟು ಬಿಡೋಣಸುಮ್ಮನೆ ಹಸಿರು ಹೆಚ್ಚಿಚಿಗುರಿತು ಮತ್ತೆ ಮತ್ತೆಕಾಲದಲ್ಲೊಮ್ಮೆ ಹೂ ಬಿಟ್ಟುನಗುತಾ ನಿಂತು ಕರೆದೀತು ಸುಮ್ಮನೇ ನಿಂತು ಹಗುರಾಗೋಣಅದರ ಚೆಲುವು ನಗುವಿಗೆಮಣ್ಣಿನ ಪ್ರೀತಿಯ ಗುರುತಿಗೆಬೆಳ್ಳಗಿನ ಹೂವಿನ ಉಳಿವನುಅರಿವಾಗಿಸಿ ಬದುಕೋಣ ನೆಟ್ಟು ಬೆಳೆಸಿದ ಹಸಿರುಸಂಭ್ರಮವ ಕೊಟ್ಟೀತು ಉಸಿರಿಗೆಜೀವ ಜಾಲದ ಉಳಿವಿಗೆಆಸರೆ ಕೊಟ್ಟೀತು ಬದುಕಿಗೆ ಹಬ್ಬಿ...
ನಿಮ್ಮ ಅನಿಸಿಕೆಗಳು…