Daily Archive: May 23, 2024

12

ಕಾದಂಬರಿ : ಕಾಲಗರ್ಭ – ಚರಣ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಶಂಕರಪ್ಪ ಅವರ ಹತ್ತಿರ ನಿಷ್ಠೂರ ಕಟ್ಟಕೊಳ್ಳಲು ಹೋಗದೆ ”ನೋಡಿ ರಕ್ತ ಸಂಬಂದದಲ್ಲಿ ಈಗಾಗಲೇ ನಾನು ಮಾಡಿಕೊಂಡಿದ್ದೇನೆ. ಇದು ಈ ತಲೆಮಾರಿಗೇ ಸಾಕು. ಮಗಳಿಗೂ ಅದನ್ನೇ ಮಾಡಲು ನನಗಿಷ್ಟವಿಲ್ಲ. ಅಲ್ಲದೆ ವೈಜ್ಞಾನಿಕ ದೃಷ್ಟಿಯಿಂದಲೂ ಅದು ಒಳ್ಳೆಯದಲ್ಲ. ಅದರ ಬಗ್ಗೆ ಸುಮ್ಮನೆ ಮಾತು...

13

ಹಿಮದ ನನಸು !

Share Button

ನನಗೆ ಮೊದಲು ಹಿಮದ ಪರಿಚಯ ಆಗಿದ್ದು, ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ DD ಯಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್ ನಿಂದ. ಆಗ ನನಗೆ ಸುಮಾರು ಏಳು – ಎಂಟು  ವರ್ಷವಿರಬೇಕು. ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ ಎದುರು ಮನೆಯ ಆಶಾ ಅಂಕಲ್ ( ಆಶಕ್ಕ ನ...

22

ಕಾಡಿದ ಕೆಪ್ಪಟ್ರಾಯ

Share Button

ಏಪ್ರಿಲ್ ತಿಂಗಳ ಮೊದಲ ವಾರವದು.  ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ ಕೊಂಚವೂ ವ್ಯತ್ಯಯವಾಗದಂತೆ ವ್ಯಸ್ತಳಾಗಿದ್ದೆ. ಹೇಳಿಕೊಳ್ಳಲಾಗದಂತಹ ಸುಸ್ತು ದೇಹವನ್ನು ಕಾಡುತ್ತಿತ್ತು. ಜೊತೆಯಲ್ಲಿ   ಮೈ ಕೈ ನೋವು, ಸ್ನಾಯು ಸೆಳೆತ,  ಜ್ವರ. ದಿನಕ್ಕೆರಡು ಪ್ಯಾರಸೆಟಾಮಲ್ ಮಾತ್ರೆ ನುಂಗುತ್ತಾ ದೈನಂದಿನ...

10

ದೇವರಿಲ್ಲದ ಗುಡಿಗಳು: ಕಾಂಬೋಡಿಯಾ..ಹೆಜ್ಜೆ 5

Share Button

ಕಾಂಬೋಡಿಯಾ…ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ? ಐದು ಬಾರಿ ಹೆಸರು ಬದಲಿಸಿರುವ ನೀನು ನನ್ನ ತಾಯ್ನಾಡಾದ ಭಾರತಕ್ಕೆ ಹತ್ತಿರವಾದದ್ದಾರೂ ಹೇಗೆ? ಹಿಂದೂ ಧರ್ಮದಲ್ಲಿ ಸೃಷ್ಟಿ, ಸ್ಥಿತಿ, ಲಯದ ಕತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ...

11

ನೊರೆಗಟ್ಟಿದ ತಕ್ಷಣದ ಪರಿಹಾರ

Share Button

ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ ಕೆನೆ ಪದರ ಸೆಳೆದು ರುಚಿಸುತೇಲಿರುವ ನೊರೆಯ ಊದಿ ಹಿಂದೆ ಸರಿಸು ತುಸು ಬಿಸಿಯಿರುವ ಲೋಟದ ಕಂಠ ಹಿಡಿದುಸ್ವಲ್ಪ ಸ್ವಲ್ಪವೇ ಗುಟುಕು ಗುಟುಕಾಗಿ ಹೀರು ಕಂದುಬಣ್ಣದ ಬಿಸಿದ್ರವ...

4

ಹುಣ್ಣಿಮೆಯ ಚಂದ್ರ

Share Button

(23-05-2024)ರಂದು ಬುದ್ಧ ಪೂಣ ಮೆಯ ಸಂದರ್ಭದಲ್ಲಿ ಲೇಖನ ಚಿಕ್ಕಂದಿನಿಂದ ನನಗೆ, ರಾಷ್ಟ್ರೀಯ ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಬಹಳ ಆಸಕ್ತಿ ಇತ್ತು. ಹೀಗಾಗಿ ಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ, ಮಾಸಿಕಗಳಲ್ಲಿ, ಅಂತಹವರ ಬಗ್ಗೆ ಬಂದ ಲೇಖನಗಳನ್ನು ಮತ್ತೆ ಮತ್ತೆ ಓದುತ್ತಿದ್ದೆ. ಅಲ್ಲದೇ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೇಳುತ್ತಿದ್ದೆ. ಆಗ...

5

ವಿದ್ಯಾರ್ಥಿಗಳು ಮತ್ತು ಪರೀಕ್ಷೆ.

Share Button

ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ,  ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ. ಎಲ್ಲರಿಗೂ ಕೂಡ ರಜೆ ನೀಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳನ್ನು ಗಮನಿಸಿದಾಗ ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲರಿಗೂ...

7

ಪ್ರಕೃತಿಪ್ರಿಯ ಷಡಕ್ಷರದೇವ

Share Button

ಕಾವ್ಯಗುಣ: “ಜೇಂಗೊಡದಂತೆ | ಝೇಂಕರಿಪ ತುಂಬಿಗಳಿಂಚರದಂತೆ | ಪೆಂಪನಾಳ್ದಿಂಗಡಲಂತೆ | ಪಣ್ತೆಸೆವ ಮಾಮರದಂತೆ | ಬೆಳ್ದಿಂಗಳ ಸೊಂಪಿನಂತೆ | ಸುಸಿಲಾಸೆಯ ನಲ್ಲಳ ನೋಟದಂತೆ | ರಸಜ್ಞರ ಆ ಚಿತ್ತಂಗೊಳಲಾರ್ಪುದು | ಈ ಕೃತಿ ಷಡಕ್ಷರಿದೇವಕೃತಂ” || ಎನ್ನುವ ಈ ಪದ್ಯ ಹೀಗೆ ರಸಜ್ಞನೊಬ್ಬ ಷಡಕ್ಷರಿಯ ಶಬರಶಂಕರ ವಿಲಾಸದ...

Follow

Get every new post on this blog delivered to your Inbox.

Join other followers: