Daily Archive: April 7, 2022

6

ತಳಮಳ ….

Share Button

ಕಟ್ಟಿಮನಿ ಪರಿವಾರದ  ಮದುವೆಯಿಂದಾಗಿ  ಕಲ್ಯಾಣ ಮಂಟಪ ಆಗಲೇ ಜನರಿಂದ ತುಂಬಿ ತುಳುಕುತಿತ್ತು. ಜನ ವಿಶೇಷ ವೇಷ ಭೂಷಣ ಧರಿಸಿ ಆಸನದಲ್ಲಿ  ವಿರಾಜಮಾನರಾಗಿದ್ದರು. ಯಾವ ಆಸನಗಳು ಖಾಲಿ ಕಾಣುತಿರಲಿಲ್ಲ ಅತಿಥಿಗಳ ಕೈಯಲ್ಲಿ ಉಡುಗೊರೆ ನೀಡಲು ತಂದ ಸಾಮಾನುಗಳು ಕಾಣುತಿದ್ದವು. ಮದಿಮಕ್ಕಳ ವೇದಿಕೆ  ಹೂವಿನಲಂಕಾರದಿಂದ ಸಿಂಗಾರಗೊಂಡಿತ್ತು. ದೊಡ್ಡವರ ಮದುವೆ ಅಂದಮೇಲೆ ಸಹಜವಾಗಿಯೇ...

7

ತರಕಾರಿ ಚಮತ್ಕಾರ

Share Button

ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಪ್ರಾರಂಭಕ್ಕೆ ಈರುಳ್ಳಿಯಿಂದ ಪ್ರಾರಂಭಿಸೋಣ. ಈರುಳ್ಳಿ ಅಡ್ಡಕೊಯ್ದರೆ ಚಕ್ರ ಉದ್ದ ಕೊಯ್ದರೆ ಶಂಖ ಎಂಬ ಒಗಟಿದೆ. ಪಂಚತಾರಾ ಹೋಟೆಲುಗಳಲ್ಲಿ ಇದನ್ನು ಚಕ್ರಾಕಾರವಾಗಿ ತುಂಡರಿಸಿ ಕ್ಯಾರೆಟ್, ನಿಂಬೆಹಣ್ಣು ಇತರೆ ಸೊಪ್ಪು ಸದೆಯೊಂದಿಗೆ ಇಡುತ್ತಾರೆ. ಅದೇ ಚುರುಮುರಿ, ಗಿರ್ಮಿಟ್, ಪಚಡಿಗಳಲ್ಲಿ ಪುಡಿ, ಪುಡಿಯಾಗಿ ಹಚ್ಚಿರುತ್ತಾರೆ. ಸಾಂಬಾರ್...

8

ಅವಿಸ್ಮರಣೀಯ ಅಮೆರಿಕ-ಎಳೆ 17

Share Button

ಧರೆಗಿಳಿದ ಸ್ವರ್ಗ…! ಯಾವಾಗಿನಂತೆ, ವಾರಾಂತ್ಯ ಶನಿವಾರ ಮತ್ತು ಆದಿತ್ಯವಾರಗಳಂದು ರಜೆ ಇರುವುದರಿಂದ, ಹೆಚ್ಚಾಗಿ ಎರಡು ದಿನಗಳ ಸಣ್ಣ ಪಿಕ್ ನಿಕ್ ನಿಗದಿಯಾಗಿರುವುದು  ನಮ್ಮಲ್ಲಿ ಮಾಮೂಲಿಯಾಗಿತ್ತು.  ಹಾಗೆಯೇ, ಜಲಪಾತಗಳ ಜಗುಲಿಯಾದ ಯೂಸೆಮೆಟಿ  ರಾಷ್ಟ್ರೀಯ ಉದ್ಯಾನವನವೇ (Yosemite National Park) ನಮ್ಮ ಮುಂದಿನ ಪ್ರವಾಸ ತಾಣ… ನಾವಿದ್ದ ಮೌಂಟೆನ್ ವ್ಯೂನಿಂದ...

9

ಕಾದಂಬರಿ: ನೆರಳು…ಕಿರಣ 12

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..  ಇದೇನು ಮಕ್ಕಳ ಸದ್ದೇ ಇಲ್ಲವಲ್ಲ, ಏನು ಮಾಡುತ್ತಿದ್ದಾರೆಂದು ಹಾಗೇ ಅವರ ಕೋಣೆಯ ಕಡೆಗೆ ಕಣ್ಣು ಹಾಯಿಸಿದಳು . ಚಿಕ್ಕವರಿಬ್ಬರೂ ಒಂದೊಂದು ತುಂಡು ಬಟ್ಟೆಯನ್ನು ಕೈಯಲ್ಲಿ ಹಿಡಿದು ತದೇಕ ಚಿತ್ತದಿಂದ ಏನನ್ನೋ ಹೊಲಿಯುವುದರಲ್ಲಿ ಮಗ್ನರಾಗಿದ್ದರು. ದೊಡ್ಡವರಿಬ್ಬರೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದರು. ಸದ್ಯ ಅಪ್ಪನಂತೆ...

5

ಪ್ರವಾಸದಲ್ಲಿ ನಡೆದ ಅವಾಂತರ

Share Button

ನಾವು ನ್ಯೂಯಾರ್ಕ್‌ನಿಂದ ವಾಷಿಂಗ್‌ಟನ್‌ಗೆ ಸ್ಥಳೀಯ ಪ್ರವಾಸೀ ಸಂಸ್ಥೆಯೊಂದರ ಬಸ್‌ನಲ್ಲಿ ಎರಡು ದಿನದ ಟೂರ್ ಹೊರಟೆವು. ಜಗತ್ತಿನ ಅತ್ಯಂತ ಪ್ರಭಲ ರಾಷ್ಟ್ರವೆಂದು ಹೆಸರು ಪಡೆದಿರುವ ಅಮೆರಿಕದ ರಾಜಧಾನಿಯನ್ನು ನೋಡುವ ಕುತೂಹಲ ನಮ್ಮಲ್ಲಿ. ದಾರಿಯಲ್ಲಿ ಒಂದೆರಡು ಪ್ರವಾಸಿ ತಾಣಗಳನ್ನು ತೋರಿಸಿದರು. ಅದರಲ್ಲೊಂದು ಜರ್ಮನ್ನರ ಕಾಲೊನಿಯಾಗಿತ್ತು. ಈ ಗ್ರಾಮದ ವಿಶೇಷತೆ ಏನೆಂದರೆ...

7

ತ್ಯಾಗ ಪುರುಷ ಶಿಬಿ

Share Button

ದಾನಗಳಲ್ಲಿ ಹಲವಾರು ವಿಧ, ಅನ್ನದಾನ, ವಸ್ತ್ರದಾನ, ಗೋದಾನ, ಭೂದಾನ ಹೀಗೆ, ಚರ-ಆಚರ ವಸ್ತುಗಳಲ್ಲಿ ವಿಶೇಷವಾದವುಗಳು, ಉಳ್ಳವರು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಹೀನರಿಗೆ ದಾನ ಮಾಡಬೇಕಾದುದು ಧರ್ಮ, ದಾನ ಮಾಡುವಾಗ ಸಮಯ, ಸಂದರ್ಭ, ಪಾತ್ರವರಿತು ದಾನಮಾಡಬೇಕು. ಉದಾ: ಹಸಿದು ಬಂದವನಿಗೆ ಅನ್ನವನ್ನು ನೀಡಬೇಕೇ ಹೊರತು ವಸ್ತ್ರದಾನವೋ ಗೋದಾನವೋ ಭೂದಾನವೋ...

Follow

Get every new post on this blog delivered to your Inbox.

Join other followers: