ಯುಗಾದಿ ಬಂದಿದೆ
ಜಗಮಗಿಸುವ ಹೊಸತನ ಬಂದಿದೆಸೊಗಸಲಿ ವಸಂತ ಕಾಲಿರಿಸಿದೆಚಿಗುರೆಲೆಯಿಣುಕುತ ನಗು ಸೂಸಿದೆಹಗುರಾಗಿಸಿ ಮನ ಮುದತಂದಿದೆ||೧|| ಉಕ್ಕಿದೆ ತೆರೆಗಳು ಜಲಧಿಯು ತುಂಬಿದೆಲೆಕ್ಕವಿರಿಸದೆ ಸುಮಗಳು ಬಿರಿದಿದೆಹೊಕ್ಕು ಮಧುವನು ದುಂಬಿ ಸೆಳೆದಿದೆಹಕ್ಕಿ ಸಂಕುಲ ಪುಟಿದು ನೆಗೆದಿದೆ||೨|| ಪೂತ ಜಲದಲಿ ಹಂಸ ತೇಲಿದೆವೀಥಿ ನೋಡು ಬೆಳ್ಳಕ್ಕಿ ನೆಗೆದಿದೆಚೂತವನದಲಿ ಪಿಕವು ಪಾಡಿದೆಮಾತು ಮೊಳಗಿಸಿ ಶುಕವು ಗೆದ್ದಿದೆ ||೩||...
ನಿಮ್ಮ ಅನಿಸಿಕೆಗಳು…