ಬೆಳಕಿನ ಹಬ್ಬ
ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ ಪ್ರಣತಿಗಳಹೊನ್ನ ಬೆಳಕಿನ ನಡುವೆಹರುಷದಾ ಸಿರಿ ಸುರಿವ ರತ್ನಾವಳಿ ಬಲಿಯೇಂದ್ರನೈತಂದುಪೂಜೆಗೊಳ್ಳುವ ಪರಿಯುಅತಿಚಂದದಾರತಿಯ ಪ್ರಭಾವಳಿಗೋಮಾತೆ ತುಳಸಿಯರಆರಾಧಿಸುವ ಭಕ್ತಿನೀಡುತಲಿ ಜಗಬೆಳಗೊ ಚಂದ್ರಾವಳಿ ಪ್ರೀತಿ ಸೌಹಾರ್ದಗಳತೈಲವನು ತುಂಬಿಸುತಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿದ್ವೇಷ...
ನಿಮ್ಮ ಅನಿಸಿಕೆಗಳು…