Yearly Archive: 2022

3

‘ಗಾಯತ್ರೀ’ ಮಂತ್ರದ್ರಷ್ಟಾರ ವಿಶ್ವಾಮಿತ್ರ ಮಹರ್ಷಿ

Share Button

ಒಳ್ಳೆಯವರು ಕೆಟ್ಟವರಾಗಬಹುದು. ಕೆಟ್ಟವರು ಒಳ್ಳೆಯವರೂ ಆಗಬಹುದು, ಕೀರ್ತಿ-ಅಪಕೀರ್ತಿಗಳಲ್ಲಿ ಪೂರ್ವಜನ್ಮದ ಸುಕೃತಫಲ ಅಥವಾ ಪಾಪಶೇಷ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಾನುಸಾರದ ಫಲ ಎಂಬುದು ಸನಾತನ ನಂಬಿಕೆ. ಇಂತಹ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ಹೇರಳವಾಗಿವೆ. ಹಾಗೆಯೇ ಮನುಷ್ಯನ ತಪಃಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅರ್ಥಾತ್… ಗುರಿ, ಸಾಧನೆ, ನಿಷ್ಠೆ...

2

ಅವಿಸ್ಮರಣೀಯ ಅಮೆರಿಕ-ಎಳೆ 41

Share Button

ವೇಗದ ಹಾದಿಯಲ್ಲಿ ವೇಗಸ್ ಗೆ….ನಮ್ಮ ಪ್ರಯಾಣವು ಪ್ರಾರಂಭವಾಗುತ್ತಿದ್ದಂತೆಯೇ, ಮತ್ತೊಂದು ತೊಂದರೆ ಎದುರಾಗಿತ್ತು. ನಮ್ಮ ಯೋಜನೆಯಂತೆ ನಾವು ಮರುದಿನ ಬೆಳಗ್ಗೆ ಹೊರಡುವುದಿತ್ತು…ಅಂತೆಯೇ ಅಲ್ಲಿಯ ನಮ್ಮ ವಸತಿಯೂ ಮರುದಿನಕ್ಕಾಗಿ ಕಾದಿರಿಸಲಾಗಿತ್ತು. ಆದರೆ ಈ ರಾತ್ರಿ ಅಲ್ಲಿಗೆ ತಲಪಿದರೆ ಅಲ್ಲಿ ಉಳಕೊಳ್ಳಲು ವ್ಯವಸ್ಥೆಗಾಗಿ ವಸತಿಯನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದರ ಬಗ್ಗೆ...

5

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 1

Share Button

ಪ್ರಕೃತಿಯಲ್ಲಿನ ಜೀವವೈವಿಧ್ಯವೇ ಒಂದು ಸೋಜಿಗ. ಲಕ್ಷಾಂತರ ಪ್ರಬೇಧಗಳ ಪ್ರಾಣಿ, ಪಕ್ಷಿ, ಕೀಟ, ಸರೀಸೃಪ, ಗಿಡಮರ, ಸೂಕ್ಷ್ಮಜೀವಿಗಳು ಮತ್ತು ಇನ್ನೂ ಸಾವಿರಾರು ಬಗೆಯ ಜೀವಿಗಳಿಗೆ ಪ್ರಕೃತಿಯೇ ಮಡಿಲು. ಭೂಮಿ, ಸಾಗರ, ಕಾಡು, ಮರುಭೂಮಿ, ಪರ್ವತ, ಬೆಟ್ಟಗುಡ್ಡಗಳು, ಗುಹೆ, ಈ ರೀತಿ ಎಲ್ಲ ಕಡೆಯೂ ಇವುಗಳು ವಾಸವಾಗಿದೆ. ಪ್ರಕೃತಿಯ ಸಮತೋಲನ...

2

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 16

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..Anthropology ವಿಭಾಗದಲ್ಲಿ ಭಾರತೀಯ ಪರಂಪರೆಯನ್ನು ಹುಟ್ಟುಹಾಕಿದವರು ನಿರ್ಮಲ ಕುಮಾರ ಬೋಸ್. ಅವರು ಬ್ರಿಟಿಷ್‌ Anthropologists ಅನುಸರಿಸುತ್ತಿದ್ದ ವರ್ಣನಾತ್ಮಕ ವಿಧಾನವನ್ನು ಕೈಬಿಟ್ಟರು.  pragmatic prescriptive ‌ನ ಆಧಾರದ ಮೇಲೆ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡುವ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದರು. ಭಾರತೀಯ ಕ್ಲಾಸಿಕಲ್‌ ಪಠ್ಯಗಳಲ್ಲಿ ಕಂಡುಬರುವ ಸಮಾಜದ...

4

ಹೂಗವಿತೆಗಳು-ಗುಚ್ಛ 8

Share Button

1ತೊಟ್ಟು ಕಳಚಿದ ಮೇಲೆಪರಿಮಳ ಜಾರುವುದುಹೂವಿನ ಜೊತೆಗೆಗಿಡದಲ್ಲಿದ್ದುದು ಹೂವಷ್ಟೇಪರಿಮಳ ಯಾವತ್ತೂ ಹೂವಿನದೇ.. 2ಕ್ಷಮಿಸಿ ಹೂಗಳೇನಿಮ್ಮನ್ನು ಕೊಲ್ಲುತ್ತೇನೆದೇವರನ್ನು ಮೆಚ್ಚಿಸಲು 3ದಿನವೆಲ್ಲ ಪರಿಮಳದಹೂವರಳಿಸುವ ಮರಹುಣ್ಣಿಮೆಯ ರಾತ್ರಿಗೆಬೆಳಕಿನ ಹೂ ಮುಡಿದಿದೆ! 4ಇದು ಹೂವಿನ ಪಕಳೆಯೋಚಿಟ್ಟೆಯ ರೆಕ್ಕೆಯೋ ಗೊಂದಲಎರಡರಲ್ಲೂ ಒಂದೇ ಬಣ್ಣ 5ಬೇವಿನ ಕೊಂಬೆಯಲ್ಲಿಜೇನುಹುಳುಅದೇನು ಮಾಡುತ್ತಿದೆ?ಹಲವು ಹೂಗಳಿಂದಚೆಲುವ ತಂದುಕವಿತೆ ಕಟ್ಟುತ್ತಿದೆ! 6ಹೂದೋಟದ ತುಂಬಾಅರಳಿ ನಿಂತಿವೆಎಷ್ಟೊಂದು...

7

‘ಹಾಡಿ’ಯೊಳಗಿನ ಹಾಡು

Share Button

ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿರಂಗನ ಬೆಟ್ಟ ಹಾಗೂ ಸುತ್ತುಮುತ್ತಲಿನ ಅರಣ್ಯ ಪ್ರದೇಶದಲ್ಲಿ ‘ಸೋಲಿಗರು’ ಎಂದು ಕರೆಲ್ಪಡುವ ಬುಡಕಟ್ಟು ಗಿರಿಜನ ಸಮುದಾಯವಿದೆ. ಕಾಡಿನ ಒಳಗೆ ವಾಸಿಸುತ್ತಿದ್ದ ಇವರನ್ನು ಕೆಲವು ದಶಕಗಳ ಹಿಂದೆ ಕಾಡಿನಂಚಿನ ವಸತಿಗೆ ಸ್ಥಳಾಂತರಿಸಲಾಗಿದೆ. ಹಲವಾರು ಕುಟುಂಬಗಳು ಅಕ್ಕ-ಪಕ್ಕ ವಾಸಿಸುವ ಈ ಜಾಗವನ್ನು ‘ಹಾಡಿ’ ಅಥವಾ ‘ಪೋಡು’ ಅನ್ನುತ್ತಾರೆ....

20

‘ಸುರಹೊನ್ನೆ’ಯ ಸೊಬಗಿಗೆ ನಲ್ನುಡಿಯ ಘಮ..

Share Button

ಧನ್ಯವಾದ ಸುರಹೊನ್ನೆ! ಹೌದು…ಸುರಹೊನ್ನೆಗೆ ಧನ್ಯವಾದ ತಿಳಿಸಲೆಂದೇ ನಾನೀ ಲೇಖನವನ್ನು ಬರೆಯ ಹೊರಟಿರುವುದು. ಕಳೆದ ಮೂರು ವರ್ಷಗಳಿಂದ ಸುಮಾರು‌ ಐವತ್ತೆರಡು ಲೇಖನಗಳನ್ನು ಬರೆದು ಸುರಹೊನ್ನೆಯ‌ ಓದುಗರೆದುರು‌ ಇಟ್ಟಿದ್ದೇನೆ. ಸುರಹೊನ್ನೆಯ‌ ಓದುಗರು ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಅನ್ನಲು ನಿಜವಾಗಿಯೂ ಖುಷಿಯಾಗುತ್ತಿದೆ. ಧನ್ಯವಾದ ತಿಳಿಸಲು ಕೆಲವು ಕಾರಣಗಳು ನನ್ನ ಮುಂದಿವೆ. ಕೆಲವನ್ನು...

3

ಹಸಿತಬೇಡ ಹಸಿರಿಗೆ

Share Button

ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ -ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ +5

5

ಭರತನಿಂದ ಭಾರತ

Share Button

ನಮ್ಮ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿದು ಒಳ್ಳೆಯ ಆಳ್ವಿಕೆಯಿಂದ ಜನಮನ್ನಣೆ ಪಡೆದು, ಭಾರತೀಯ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುವಂತೆ ಮಾಡಿದ ಮಹಾ ಮಹಾ ಪುರುಷರನ್ನು ನಮ್ಮ ಪುರಾಣೇತಿಹಾಸದ ಪುಟಗಳಿಂದ ನಾವು ನೋಡುತ್ತೇವೆ. ಈ ನಿಟ್ಟಿನಲ್ಲಿ ಹಲವಾರು ಮಂದಿ ಆಗಿ ಹೋಗಿದ್ದಾರೆ ನಿಜ. ಆದರೆ ಇಬ್ಬರನ್ನು ಮನವು ಅನುಕ್ಷಣವು ನೆನೆಯುತ್ತಿದ್ದು, ಅವರ ಹೆಸರು...

5

ಕಾದಂಬರಿ: ನೆರಳು…ಕಿರಣ 36

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಮಾರನೆಯ ದಿನ ನಿಗದಿಪಡಿಸಿದಂತೆ ಮನೆಯವರೆಲ್ಲ ಕೇಶವಯ್ಯನವರ ಮನೆ ತಲುಪಿದರು. ಜೋಯಿಸರು, ಭಾಗ್ಯಳನ್ನು ಕಂಡು ಮಕ್ಕಳು ಓಡಿಬಂದು ತಮ್ಮ ಮುಂಜಿಕಾರ್ಯಕ್ರಮಕ್ಕೆ ಬರದೇ ಇದ್ದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ವಿದುರಾಶ್ವತ್ಥ ಕ್ಷೇತ್ರಕ್ಕೆ ಮೊದಲೇ ಹೇಳಿಯಾಗಿತ್ತು. ಹೋಗಲಿಲ್ಲಾಂದರೆ ದೇವರು ಸಿಟ್ಟಾಗುತ್ತಾನಲ್ಲವಾ, ಅದಕ್ಕೇ ಹೋಗಿ ಬಂದೆವು. ಸಾರೀ..ಎಂದು ಅವರಿಬ್ಬರ...

Follow

Get every new post on this blog delivered to your Inbox.

Join other followers: