Yearly Archive: 2021

10

ವಾಸನೆ ಒಂದು ಚಿಂತನೆ

Share Button

2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ...

14

ತನುಕನ್ನಡ, ಮನಕನ್ನಡ, ನುಡಿಕನ್ನಡವೆನ್ನಿರೋ.

Share Button

ಕನ್ನಡ ಕರ್ನಾಟಕದ ಜನರ ಮಾತೃಭಾಷೆ, ರಾಜ್ಯದಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ಬಳುವಳಿಯಾಗಿ ಬಂದ ಕನ್ನಡ ನಮ್ಮ ಹೃದಯದ ಭಾಷೆ. ಇದು ಉಳಿಯಲಿ, ಬೆಳಗಲಿ, ಮೊಳಗಲಿ ಎಂಬುದೇ ಕನ್ನಡಿಗರ ಆಶಯ. ಕನ್ನಡ ಭಾಷೆಗೆ ಭವ್ಯವಾದ ಇತಹಾಸವಿದೆ, ಇದರೊಟ್ಟಿಗೆ ಸಂಸ್ಕೃತಿ, ಪರಂಪರೆಯ ಹಿರಿಮೆಯಿದೆ. ಸಾವಿರದೈನೂರು ವರ್ಷಕ್ಕೂ ಹಿಂದಿನಿಂದ ಬೆಳೆದ ಸಾಹಿತ್ಯ...

9

ಪುನೀತ್ ರಾಜಕುಮಾರ್ ರವರಿಗೆ ನುಡಿ ನಮನ

Share Button

ಅಪ್ಪುವೆಂಬ ಅಭಿಮಾನದೊಂದಿಗೆಅರಸು ಆಗಿ ಪೃಥ್ವಿಯಲ್ಲಿ ಮಿಲನವಾದಯುವರತ್ನವೂ ನೀನೂ.. ವೀರ ಕನ್ನಡಿಗನಾಗಿ ಆಕಾಶದೆತ್ತರಕೆಬಿಂದಾಸ್ ಆಗಿ ಬೆಳೆದ ರಾಮನಂತನಮ್ಮ ಬಸವನು ನೀನೂ… ದೊಡ್ಮನೆ ಹುಡುಗನಾಗಿ ರಾಜಕುಮಾರದಭಾಗ್ಯವಂತನಂತೆ ತಾಯಿಗೆ ತಕ್ಕ ಮಗನಾಗಿಚಲಿಸುವ ಮೋಡದಂತೆ ಮರೆಯಾದ ಹೊಸಬೆಳಕು ನೀನೂ.. ಯಾರಿವನು ಎಂದವರಿಗೆ ಭಕ್ತ ಪ್ರಹ್ಲಾದನೆಂದೆನಿಸಿಬೆಟ್ಟದ ಹೂವಿನಂತೆ ಬೆಳೆದು ಸಹೃದಯ ಸಹನತೆಯಪವರ್ ತೋರಿದ ಅಂಜನಿಪುತ್ರ...

11

ಹೊಂದಿಕೊಂಡು ಬಾಳು ಮಗೂ

Share Button

ಅಂದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು....

10

ನೆನಪಿನ ದೋಣಿಯಲಿ …

Share Button

ಭಾವ ಬಾವಿಯೊಳಗಿಣುಕಿ ನೋಡೆಲೆಳಸದಿರು ತಿಳಿನೀರ ಬುಡದ ಬಗ್ಗಡವ ಕಂಡು ಬೆದರದಿರು ಬಾವಿ : ಜನಮಾನಸದಿಂದ ಮರೆಯಾಗುತ್ತಿರುವ ಅದೆಷ್ಟೋ ವಿಷಯಗಳಲ್ಲಿ ಬಾವಿಯೂ ಒಂದು. ಇಂದಿನ ಮಕ್ಕಳಿಗೆ ಉಪಯೋಗಿಸುವುದು ಹೋಗಲಿ ನೋಡಿಯೂ ತಿಳಿದಿರದ ವಸ್ತುಗಳಲ್ಲಿ ಇದೂ ಒಂದು. ಈಗ ಎಲ್ಲರಿಗೂ well (ಬಾವಿ) ಪಳೆಯುಳಿಕೆಯ ಸಂಗತಿ borewell (ಕೊಳವೆಬಾವಿ) ಅದರೆ...

18

ಸುಂದರಿ ಎಂದರೆ ಯಾರು…

Share Button

 ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಕಾಲದಿಂದ ಕಾಲಕ್ಕೆ,ದೇಶದಿಂದ ದೇಶಕ್ಕೆ ಸೌಂದರ್ಯದ ಅರ್ಥ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ತೆಳ್ಳಗೆ ಬೆಳ್ಳಗೆ ಎತ್ತರಕ್ಕೆ ಇರುವವರನ್ನು ಪಾಶ್ಚಾತ್ಯ ದೇಶಗಳಲ್ಲಿ...

7

ತಲೆಮಾರು

Share Button

ಹೊಸ ತಲೆಮಾರಿನಲಿನಮ್ಮ ಮಕ್ಕಳೇನಮಗೆ ಅಪರಚಿತರಾದರೇಕೊ ಕಾಣೆ, ಮಕ್ಕಳುಕಷ್ಟಕ್ಕೆ- ಭಾವಕ್ಕೆಹೆಗಲು ಕೊಡದ ಮೇಲೆಕರುಳಿನ ಚೂರುಗಳಲ್ಲ ಅವರು, ಕಳೆದ ಜನುಮದಸಾಲದ ಬಾಕಿಯವಸೂಲಿಗಾರರು, ಹೃದಯ ಹೆತ್ತಿದಕ್ಕೆಧನ್ಯತೆ ಅನುಭವಿಸದ ಮೇಲೆನಾವು ಮಾಡಿದ ಪಾಪದಪ್ರತಿರೂಪಗಳು, ಸಂಸಾರ ಸಾಗರದಲ್ಲಿಮುಳುಗುವಾಗ ದೋಣಿಯಾಗಿಮಕ್ಕಳು ಬರದ ಮೇಲೆ ಮಕ್ಕಳಲ್ಲ ಅವರುಗಳುದೃಷ್ಟಿಯಿರದ ಕಣ್ಣುಗಳು -ವಿದ್ಯಾ ವೆಂಕಟೇಶ್. ಮೈಸೂರು +8

8

ಮಣಿಪಾಲದ ಮಧುರ ನೆನಪುಗಳು..ಭಾಗ 12

Share Button

ಕೋಟ ಕಾರಂತರ ಆಡುಂಬೊಲದಲ್ಲಿ ಗ್ರಾಮ ಸಂಸ್ಕೃತಿಯ ವಿಶ್ವ ದರ್ಶನ ಪಡೆದ ಅತ್ಯದ್ಭುತ ಅನುಭವದ ಮೂಟೆಯ ಜೊತೆಗೆ ಅಲ್ಲಿಯ ಹಣಕಾಸಿನ ವ್ಯವಸ್ಥೆಯ ಬಗೆಗಿನ ತೊಂದರೆಗಳನ್ನು ಯೋಚಿಸಿ, ಮನದಾಳದ ಮೂಲೆಯಲ್ಲಿ ಸಣ್ಣ ನೋವನ್ನು ತುಂಬಿಕೊಂಡು ಹೊರಟಾಗ ತಾಳ ಹಾಕುತ್ತಿರುವ ನಮ್ಮೆಲ್ಲರ ಉದರವು ತನ್ನ ಇರವನ್ನು ನೆನಪಿಸಿತು. ಮೊದಲೇ ನಿರ್ಧಾರವಾಗಿದ್ದಂತೆ, ಮಧ್ಯಾಹ್ನದ...

10

ನೂರರಲ್ಲಿ ಲಕ್ಷದಷ್ಟು ಸಂತೋಷ

Share Button

ಸಾಮಾನ್ಯವಾಗಿ ಸಣ್ಣಪುಟ್ಟ ಸಹಾಯಗಳನ್ನು ಎಲ್ಲರೂ ಮಾಡುತ್ತಾರೆ, ಆದರೆ ಕೆಲವು ಭಾವುಕ ಅನುಭವಗಳನ್ನು ಹಂಚಿಕೊಳ್ಳಲು ಮನಸು ಬಯಸುತ್ತದೆ, ಹಾಗಾಗಿ ಹಂಚಿಕೊಂಡಿದ್ದೇನೆ. ನನ್ನಾಕೆಯೊಂದಿಗೆ ಆಭರಣಗಳ ಅಂಗಡಿಗೆ ಹೋಗಿದ್ದೆ, ಅಂಗಡಿಯ ಮಾಲೀಕರು ಪರಿಚಯದವರು ಹಾಗಾಗಿ ಹೋದ ವಿಷಯಕ್ಕೆ ಮುಂಚೆ ಕೆಲ ನಿಮಿಷ ಹಾಗೆಯೇ ಮಾತನಾಡುತ್ತ ಕುಳಿತೆ. ಅಷ್ಟರಲ್ಲಿ ಅಂಗಡಿಯಲ್ಲಿ ಖರೀದಿಗೆ ಬಂದಿದ್ದವರಿಗೆ...

7

ಅಪ್ಪ‌ಅಂದರೆ‌ ಅತೀತ

Share Button

ಮಾತು ಮಾತಿಗೆ‌ ಅಮ್ಮಾ‌ ಅನ್ನೋ‌ ಅಭ್ಯಾಸ ಹುಟ್ಟಿನಿಂದಲೇ ಬಂದಿದೆ. ಅಮ್ಮ‌ಅಡುಗೆ ಮಾಡುತ್ತಿದ್ದರೆ ಕಟ್ಟೆ ಮೇಲೆ ಕೂತು ಹಾಳು ಹರಟೆ ಹೊಡೆಯೋ‌ ಅಭ್ಯಾಸ! ಅಮ್ಮನೂ ಅಷ್ಟೆ ಊರ ಪುರಾಣ, ಸ್ಕೂಲಿನ ವಿಚಾರ, ಮದುವೆ ವಿಚಾರ ಹೀಗೆ ಹೇಳುವ ವಿಕಿಪೀಡಿಯಾ‌ ಅಂದರೂ ತಪ್ಪಿಲ್ಲ .ಇದೆಲ್ಲದರ ನಡುವೆ ‘ಅಪ್ಪ’ ಅನ್ನೋ ಜೀವ‌...

Follow

Get every new post on this blog delivered to your Inbox.

Join other followers: