Monthly Archive: April 2020

17

ಸೋರೆಕಾಯಿಯ ಸೊಬಗು

Share Button

ಅಡಿಗೆ ಮನೆಯ ಅಲ್ಪ ತರಕಾರಿ ಸಂಗ್ರಹದಲ್ಲಿ ನಮ್ಮ ಪಕ್ಕದ ಮನೆಯವರು ಕೊಟ್ಟಿದ್ದ ದೊಡ್ಡದಾದ ಸೋರೆಕಾಯಿಯೊಂದು ನನ್ನನ್ನೇ ನೋಡುತ್ತಾ ಕುಳಿತಿತ್ತು. ಈ ಬಿರು ಬೇಸಿಗೆಯ ಸಹಿಸಲಾರದ ಸೆಕೆಯಲ್ಲಿ ಸಹಜವಾಗಿ ಕಾವೇರುವ ಶರೀರವನ್ನು ತಂಪುಗೊಳಿಸಬಲ್ಲ ಇದು ನಮ್ಮ ಪ್ರೀತಿಯ ತರಕಾರಿಯೂ ಹೌದು. ಆರೋಗ್ಯ ದೃಷ್ಟಿಯಿಂದ; ಮುಖ್ಯವಾಗಿ ಕಾಮಾಲೆ ರೋಗದಲ್ಲಿ ಪಥ್ಯದೂಟವಾಗಿ...

23

ಸೌತೆಕಾಯಿ ಯಾವುದಕ್ಕೂ ಸೈ

Share Button

  ಇಂಗು,ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ ಅನ್ನುವ ಮಾತು ಪ್ರತೀತಿಯಲ್ಲಿದೆ. ಮನೆಯಲ್ಲಿ ಒಂದೇ ಬಗೆಯ ತರಕಾರಿ ಇದ್ದರೂ ಅದರ ಯಾವ ಭಾಗವನ್ನೂ ಎಸೆಯದೆ  ರುಚಿಕರವಾದ ತರಹೇವಾರಿ ಪದಾರ್ಥ ತಯಾರಿಸಬಹುದು.  ಅಂತಹ ಜಾತಿಗೆ ಸೇರಿದ ತರಕಾರಿಗಳಲ್ಲಿ ಸೌತೆಕಾಯಿ ಸೇರಿದೆ. ದಕ್ಷಿಣ ಕನ್ನಡದವರ ಬಾಯಲ್ಲಿ ಇದು ಸೌತೆಕಾಯಿ...

3

ಆಕಾಶ ವೀಕ್ಷಣೆ

Share Button

–ಎಸ್.ಬಿ ರಾಹುಲ್,  8 ನೇ ತರಗತಿ +4

6

ತೊಲಗಿಬಿಡು ಕಿರೀಟರೂಪಿ

Share Button

ಕಾಣದೆ ಕಾಡುತ್ತಿರುವೆ ನೀನು ನೀ ಅಪ್ಪಿದಮೇಲೆ ಸೆಣಸುವರು ನಾವು ತಪ್ಪು ನಿನ್ನದಲ್ಲ ನಮ್ಮದೇ ರತ್ನಗಂಬಳಿ ಹಾಸಿ ಆಹ್ವಾನಿಸಿದವರು ನಾವು ಮದ್ದಿರದೆ ಮೆರೆಯುತ್ತಿರುವೆ ಕಿರೀಟ ರೂಪಿ ಸಿಕ್ಕ ಸಿಕ್ಕದ್ದು ತಿಂದು ನಿನ್ನ ಕರೆತಂದ ಪಾಪಿ ನರಳುತ್ತಿವೆ ಜೀವಗಳು ಯಾವ ಬೇಧವಿಲ್ಲದೆ ಅಮಾಯಕರು ಬಲಿಯಾಗುತ್ತಿರುವರು ಪ್ರಮಾದವಿಲ್ಲದೆ ದಿನಗೂಲಿಗೆ ಹಸಿವಿನ ಸಂಕಟ...

2

ಡಾ.ಗೋವಿಂದ ಹೆಗಡೆ ಅವರ ಗಜಲ್ -1

Share Button

ಇಲ್ಲದ್ದನ್ನು ಇದೆ ಎಂದು ನಂಬಿಸುವ ಹಟ ಬೇಡ ಭೂತಗನ್ನಡಿ ಹಿಡಿದು ಬಿಂಬಿಸುವ ಹಟ ಬೇಡ ಎದೆಯ ಮಾತುಗಳನ್ನು ನೇರ ಹೇಳೋಣಲ್ಲ ತೋರುಗಾಣಿಕೆಯಲ್ಲಿ ಮೆರೆಯುವ ಹಟ ಬೇಡ ಸಹಜತೆಯಲ್ಲೇ ಚೆಲುವು ಕುಟಿಲತೆಯಲ್ಲೇನಿದೆ ನೈಜತೆಯ ಬಚ್ಚಿಟ್ಟು ನಟಿಸುವ ಹಟ ಬೇಡ ಚಣಕ್ಕೊಂದು ಸಲ ಬಣ್ಣ ಬದಲಿಸುತ್ತದೆ ಲೋಕ ಭಂಡತನವೇ ಬದುಕೆಂದು...

3

ಲಾಕ್ ಡೌನ್ ಟೈಮ್ ಪಾಸ್ ….

Share Button

ಸನ್ಮಾನ್ಯರೆ, ಕೆಲವು ಸಲಹೆಗಳು. ಈಗ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾಲ ಕಳೆಯುವುದು, ದಿನ ದೂಡುವುದು ಹೇಗೆನ್ನುವ ಯೋಚನೆ ನಮ್ಮ ನಿಮ್ಮಲ್ಲಿರಬಹುದು. ಒಂದಕ್ಕೂ ಹೆಚ್ಚು ದಶಕದಿಂದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಸಧ್ಯಕ್ಕೆ ಮಾಡಲು ನಿರ್ದಿಷ್ಟ ಕಾರ್ಯಗಳು ಇಲ್ಲದೆ  ನಮ್ಮ ಕೈಯನ್ನು ನಾವೇ ಕಟ್ಟಿಹಾಕಿಕೊಳ್ಳಬೇಕಾದ...

4

ಜಾಗರೂಕರಾಗಿರೋಣ….

Share Button

– ಅದ್ವಿಕ್,  2 ನೇ ತರಗತಿ ಬೆಂಗಳೂರು +7

2

ಪ್ರಜ್ಞೆಯೆಡೆಗೆರಡು ನುಡಿ

Share Button

ಮಕ್ಕಳಾಟದ ಹಾಗೆ ತಿಳಿಯದಿರು ಚೊಕ್ಕದಲಿ ಸಕ್ಕರೆಯ  ತೆರನಾದ ಆಶಯವನಿರಿಸುತಲಿ ಸಿಕ್ಕ ಸಿಕ್ಕಲ್ಲೆಲ್ಲ ಅಡ್ಡಾಡುವಾಸೆಯನು ಬಿಟ್ಟು ಇಕ್ಕು ಕರವನು ಕ್ರಿಮಿಯ ಸೋಂಕು ಬಿಡಿಸಿ. ದಕ್ಕಲಾರದು ಜೀವ ಜೀವನದ ಮಜಲುಗಳು ಹಕ್ಕು ಇಹುದೆನುತ  ಪ್ರಜ್ಞೆಯನು ಮರೆಯುತಲಿ ಬೆಕ್ಕು ಮನೆಯೊಳಗೆ ತಾನಿರುವ ರೀತಿಯಲಿರಲಿ ಸಿಕ್ಕುಗೊಳದಿರುವಂತೆ ಜಾಡ್ಯವು ದೇಹವನ್ನು ಕೊಳೆಸಿ ಅಂತರವ ಕಾಯ್ದುಕೊಂಡಿರು...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 27

Share Button

ನಾಥೂಲಾ ಪಾಸ್ ನಲ್ಲಿ ನಡೆದಾಡುತ್ತಾ.. ಬಾಬಾ ಹರಿಭಜನ್ ಸಿಂಗ್ ಸ್ಮಾರಕದ ವೀಕ್ಷಣೆ ಎಲ್ಲರಲ್ಲೂ ಧನ್ಯತಾ ಭಾವನೆ ಉಂಟು ಮಾಡಿತ್ತು. ಮುಂದೆ, ನಮ್ಮ ಪ್ರವಾಸದಲ್ಲಿ ಅತಿ ಮಹತ್ತರ ಸ್ಥಾನ ಪಡೆದ ತಾಣ..ನಾಥೂಲಾ ಪಾಸ್ ನ ಕಡೆಗೆ  ಪಯಣ ಆರಂಭ. ದೇಶದ ಈಶಾನ್ಯ ಭಾಗಲ್ಲಿರುವ ಪ್ರಸಿದ್ಧ ಇಂಡೋ-ಚೀನಾ ಸಂರಕ್ಷಿತ ಗಡಿಯಾಗಿರುವ ಇದು, ಪ್ರಾಚೀನ ಕಾಲದಲ್ಲಿ...

3

ಆತಂಕ

Share Button

ಬೀದಿಯಲಿ ವಾಹನದ ಸದ್ದಾಗಲೆಲ್ಲ  ಬಿಂದೂರಾಯರಿಗೆ ಅತ್ತಲೇ ಗಮನ “ರಾತ್ರಿ ಎಷ್ಟು ಹೊತ್ತಾದ್ರೂ ಸರಿ ವಾಪಸ್ ತಂದುಕೊಡ್ತೀನಿ ಭಾವಾ “ಎಂದಿದ್ದ ಭಾವಮೈದುನ ವರಾಹಮೂರ್ತಿ..ಹತ್ತಾಯ್ತು…. , ಹನ್ನೊಂದಾಯ್ತು…. ಹನ್ನೆರಡೂ ಹೊಡೆದೇಬಿಟ್ಟಿತ್ತಲ್ಲ.! “ಎಷ್ತೊತ್ತು ಎಚ್ಚರಾಗಿರ್ತೀರಿ?ಊಟಮಾಡಿ ಮಲಗಿ ಅವನು ಬಂದಾಗ ನಾನು ಎಚ್ಚರಿಸ್ತೀನಿ.”ಮಡದಿ ಮಹಾಲಕ್ಷಮ್ಮನವರ ಆಗ್ರಹದಲ್ಲಿ ಕಳಕಳಿಯೇ ಹೆಚ್ಚು ಇದ್ದದ್ದು. “ಹನ್ನೆರಡಾಯ್ತೆ  ಟೈಮು . ಈಗ  ಅದು...

Follow

Get every new post on this blog delivered to your Inbox.

Join other followers: