Yearly Archive: 2020
ಸಂತೆಯೊಳಗೊಂದು ಸುತ್ತು….
‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಬಹಳಷ್ಟು ಸಾರಿ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಚ್ಚರಿಸಿ ಬುದ್ದಿ ಹೇಳುವಾಗ ಒಮ್ಮೆಯಾದರೂ ಅವರ ನಾಲಗೆಯ ಮೇಲೆ ಈ ಜನಪ್ರಿಯ ಗಾದೆ ಮಾತು ಮಿಂಚಿನಂತೆ ಸುಳಿದು ಹೋಗುತ್ತಿತ್ತು. ನಾನು ಪ್ರೌಢಶಾಲೆ ಓದುವ ಸಮಯದಲ್ಲಿ ಮನೆ-ಸಂತೆ-ಶಾಲೆ ಇವು...
ರಾಷ್ಟ್ರಪಿತನಿಗೆ ನಮನ.
ಪ್ರತಿ ವರ್ಷ ರಜಾ ಕೊಡುತ್ತಾರೆ ನಿನ್ನ ಜಯಂತಿಯ ಆಚರಣೆಗೆ ಆಸ್ಪತ್ರೆಗಳಲ್ಲಿ ಹಣ್ಣು ಹಂಚುತ್ತಾರೆ ನಾಯಕರುಗಳು ರೋಗಿಗಳಿಗೆ. ಸದಾ ನೆನಪಿಸುವಂತೆ ಇಟ್ಟಿದ್ದೇವೆ ನಿನ್ನ ಹೆಸರನ್ನು ನಾನಾ ಕಡೆಗಳಲ್ಲಿ ಲೋಹದ ಮೂರ್ತಿಗಳನ್ನು ಕಡೆದು ಸ್ಥಾಪಿಸಿದ್ದೇವೆ ರಸ್ತೆಗಳು ಕೂಡುವಲ್ಲಿ. ಕಾರಣಗಳೇನೇ ಇರಲಿ ಪ್ರತಿಭಟನೆಗಳಿಗೆ ಸತ್ಯಾಗ್ರಹದ ಅಸ್ತ್ರ ಬಳಸಿಕೊಳ್ಳುತ್ತಿದ್ದೇವೆ. ಓಟು ಕೇಳಲು ಉಪಯೋಗಿಸುತ್ತೇವೆ...
ವಿಶ್ವ ರೇಬಿಸ್ ದಿನಾಚರಣೆ
ವಿಶ್ವ ರೇಬಿಸ್ ದಿನಾಚರಣೆ-ರೇಬೀಸ್‍ನಿಂದ ಮುಕ್ತವಾಗಲು – ಲಸಿಕೆ ಹಾಕಿಸಿ ಕೈಜೋಡಿಸಿ. ಪ್ರತಿವರ್ಷ ಸೆಪ್ಟೆಂಬರ್ 28 ರಂದು ರೇಬಿಸ್ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2020ರ ರೇಬೀಸ್ ದಿನಾಚರಣೆಯನ್ನು “ರೇಬೀಸ್ ಅಂತ್ಯವಾಗಲಿ” ಎಂಬ ಘೋಷಣೆಯೊದಿಗೆ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಸಾಕು...
ಮನುಷ್ಯ…
ಜಗ ನನಗಾಗಿಯೇ ಹರಡಿದೆಯೆಂದು ಭೂಮಿ ನನಗಾಗಿಯೇ ಹುಟ್ಟಿದೆಯೆಂದು ಜೀವರಾಶಿಗಳೆಲ್ಲಾ ನನ್ನಾಳುಗಳೆಂದು ದಿಟವಾಗಿ ನಂಬಿದ ಮನುಷ್ಯ ನಾನು…ಮನುಷ್ಯ ನಾನು ಅವನಿಯನ್ನು ಅಮ್ಮ ಎನ್ನುತ್ತೇನೆ ನಾನು ಆದಿತ್ಯನನ್ನು ಅಪ್ಪ ಎನ್ನುತ್ತೇನೆ ನಾನು ನಡಿಗೆ ಬರುವವರೆಗೂ ತಗ್ಗಿಬಗ್ಗಿ ಇರುತ್ತೇನೆ ನಾ ಹಾರಿದಾಗ ಮೋಡ ತಡೆಯಬಾರದೆಂದು ಹೆಜ್ಜೆಯೂರಿದಾಗ ಕಾಡು ದಾರಿ ಬಿಡಬೇಕೆಂದು ದೋಣಿಯೇರಿದರೆ...
ಪುಸ್ತಕ ಪರಿಚಯ – ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕತೆಗಳು.
ಲೇಖಕಿ :- ಕೆ ಸುರಭಿ ಕೊಡವೂರು ಕೆ. ಸುರಭಿ ಕೊಡವೂರು ಅವರ ಮೊಬೈಲ್ ಮೈಥಿಲಿ ಪುಸ್ತಕವು ಬಹಳ ಸೊಗಸಾಗಿದೆ. ಇದನ್ನು ಓದುವಾಗ ಲೇಖಕಿಯ ಮನಸ್ಸಿನ ಕಥೆ ಹೇಳುವ ಉತ್ಸಾಹ ಎದ್ದು ಕಾಣುತ್ತದೆ. ಈ ಪುಸ್ತಕದಲ್ಲಿ ಸರಳವಾದ ಕತೆಯ ಅಂದವಾದ ಬಣ್ಣಿಸುವಿಕೆಯನ್ನು ಓದುಗರು ಕಾಣಬಹುದು. ಈ ಪುಸ್ತಕದಲ್ಲಿ ಕೇವಲ...
ಹೆಣ್ಣು ನೀನಾಗು ಸಂಸಾರಕೆ ಕಣ್ಣು…
ಹೆಣ್ಣು ಮನೆಯ ತೊರೆದ ಮೇಲೆ ಮನೆಗೆ ಶಾಂತಿ ಎಲ್ಲಿದೆ // ಸೊಸೆಯು ಧರ್ಮ ಮರೆತ ಮೇಲೆ ಮದುವೆಗೇನು ಬೆಲೆಯಿದೆ // ತಂದೆ ತಾಯಿ ನಮ್ಮ ಜೀವ ನೋಡಬೇಕು ನಮ್ಮ ದೈವ ಅವರ ಒಲುಮೆ ಸಿಕ್ಕ ಮೇಲೆ ರಾಣಿಯಲ್ಲವೇ // ನೀತಿಯಿಂದ ಬಾಳಬೇಕು ಮನೆಗೆ ಖುಷಿಯ ನೀಡಬೇಕು ತಂಗಿ...
ಬೇಡಾಘಾಟಿನ ನೌಕಾವಿಹಾರ
ಕಳೆದ ವರ್ಷ ನವೆಂಬರಿನಲ್ಲಿ ನಾವು ಮಧ್ಯಪ್ರದೇಶ ರಾಜ್ಯಕ್ಕೆ ಪ್ರವಾಸಹೋಗಿದ್ದೆವು. ಗ್ವಾಲಿಯರ್,ಖಜುರಾಹೊ ನೋಡಿಕೊಂಡು ಆರು ಗಂಟೆಗಳ ಪ್ರಯಾಣದ ನಂತರ ಜಬಲ್ಪುರ ತಲುಪಿದೆವು. ಅಂದಿನ ಸಾಯಂಕಾಲ ಐದು ಗಂಟೆಗೆ ಅಲ್ಲಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಬೇಲಾಘಾಟ್ (ಬೇಡಾಘಾಟ್ ಎಂದೂ ಹೇಳುತ್ತಾರೆ) ನೋಡಲು ಹೊರಟೆವು. ಅಲ್ಲಿ ನರ್ಮದಾ ನದಿ ಬೃಹತ್ ಅಮೃತಶಿಲೆಯ...
ನಿಮ್ಮ ಅನಿಸಿಕೆಗಳು…