Monthly Archive: November 2019

6

ಇದು ಉಳುವವನ ಭೂಮಿ…

Share Button

ಪಾಲಿಸಿದರು , ಪೋಷಿಸಿದರು ದೂರಿದರು ,ದೂಷಿಸಿದರು ಹಂಬಲಿಸದರು ,ಹಾರೈಸಿದರು ಬೆಳೆದರು , ಕಳೆ  ಇದ್ದರು ಕಿತ್ತೆಸೆದರು , ಬರಸೆಳೆದರು ನೀರೆರೆದರು, ಸುಮ್ಮನಿದ್ದರು ಹೇಗೆ ನಡೆಸಿಕೊಂಡರೂ ನಾ ಸ್ಥಾವರ ಈ ಎದೆಯ ಒಲವ ಕೊಳ್ಳೆ ಹೊಡೆಯಲಾಗದು ಪ್ರೇಮದೊರತೆಯ ಇಂಗಿಸಲಾಗದು ಪ್ರೀತಿಯ ನಿಕ್ಷೇಪವ ಭೇಧಿಸಲಾಗದು ಪಾಳು ಬೀಳಿಸಿ ಬಂಜಾರಾಗಿಸಲಾಗದು ಇದು...

7

ನಾನು ಕಂಡುಂಡ ಕಾಶೀಯಾತ್ರೆ

Share Button

ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70  ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು....

5

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12

Share Button

ಪುರಿಯ ಸವಿನೆನಪಲ್ಲಿ… ನಮ್ಮಲ್ಲೊಬ್ಬರು ಪಂಡಾರವರಲ್ಲಿ ಕೇಳಿದರು, “ದೇವರ ಮೂರ್ತಿ ಮರದಿಂದ ತಯಾರಾದುದರಿಂದ ಅಭಿಷೇಕ ಹೇಗೆ ನಡೆಯುವುದು?” ಅದಕ್ಕವರು, “ಹೌದು, ಇಲ್ಲಿ ಮೂರ್ತಿಗೆ ಅಭಿಷೇಕ ಮಾಡುವ ಬದಲು ಪ್ರತಿಬಿಂಬ ಸ್ನಾನವಾಗುತ್ತದೆ. ಅಂದರೆ, ಮೂರ್ತಿಯ ಎದುರು ಕನ್ನಡಿ ಹಿಡಿದು, ಅಲ್ಲಿಯ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಗುವುದು. ಜ್ಯೇಷ್ಠ ಹುಣ್ಣಿಮೆಗೆ ಮಾತ್ರ ಮೂರ್ತಿ ಸ್ನಾನ”...

4

ಗಜ಼ಲ್-2

Share Button

ಈ ರಾತ್ರಿ ನಾವೆಲ್ಲ ಉಂಡು ಬೆಚ್ಚಗೆ ಮಲಗಲೂ ಬಹುದು ಯಾರಿಗೆ ಗೊತ್ತು ಬರೀ ಚಡಪಡಿಕೆಯಲ್ಲದು ಕಳೆದುಹೋಗಬಹುದು ಅಲ್ಲೆಲ್ಲೋ ಗಡಿಯ ಹಿಮದಲ್ಲಿ ಕಾವಲು ನಿಂತ ಯೋಧ ಈ ರಾತ್ರಿ ಅವನ ಮೇಲೆ ಬೆಂಕಿಯ ಮಳೆ ಸುರಿಯಬಹುದು ದೇಶಕ್ಕಾಗಿ ಏನೆಲ್ಲ ದೌರ್ಜನ್ಯಗಳ ಸಹಿಸಿದ್ದಾರೆ ‘ವೀರ’ರು ‘ಸಿದ್ಧ’ ಸೂತ್ರಗಳಲ್ಲಿ ಅವರ ಬಗ್ಗೆ...

4

ಕನ್ನಡ ಉಳಿಸಿ ಬೆಳೆಸಿ..

Share Button

ಕನ್ನಡ ಪ್ರಿಯರೆ ನಮ್ಮ ನೆಲ ಕನ್ನಡ, ಹಸಿರು ಉಸಿರು ಹರಿಯುವ ನದಿ, ಎಲ್ಲವೂ ಕನ್ನಡ. ಹೀಗಿರುವಾಗ, ನಾವೇಕೆ ಕನ್ನಡವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಬಾರದು. ಮಾತನಾಡುವಾಗ ಕನ್ನಡ  ಪದ ಬಳಕೆ ಹೆಚ್ಚಾಗಲಿ. ಕನ್ನಡವನ್ನು ಅಭಿಮಾನದಿಂದ ಮಾತನಾಡೋಣ. ಕನ್ನಡ ನುಡಿಯನ್ನು ನಾಡಿನ ಗಲ್ಲಿಗಲ್ಲಿಯೂ ಕಂಫು ಸೂಸುವಂತೆ ಮಾಡೋಣ. ಕನ್ನಡ ಅಭಿವೃದ್ಧಿಯತ್ತ...

4

ಭವ್ಯ ಬದುಕು

Share Button

ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು....

8

ಒಂದು ನಿಧಾನದ ಧ್ಯಾನ

Share Button

ಒಂದು ನಿಧಾನವಾದ ಗಾಳಿ ಅಲ್ಲಿ ಚಾಚಿರುವ ಮುಳಿ ಹುಲ್ಲುಗಳ ಮೇಲೆ ಹಾದು ಹಾಗೆಯೇ ಅಲ್ಲಿರುವ ಗಾಳಿ ಮರಗಳೆಡೆಯಿಂದ ಸುಂಯನೆ ಬೀಸುತ್ತಿದೆ. ಅಲ್ಲಿಯೇ ಕೆಂಪಗೆ ಚಿಗುರಿದ ಮಾವಿನ ಮರದ ಎಲೆಗಳು ಲಘುವಾಗಿ ಕಂಪಿಸಿ ಮತ್ತೆ ಸ್ತಬ್ಧ. ಅಲ್ಲಿಯ ತಿಳಿಗೊಳದ ಮೇಲೆಸೆದ ಕಲ್ಲು ಕೂಡ ಅಲೆಗಳನೆಬ್ಬಿಸಿ ಮತ್ತೆ ಮೌನವಾಗುವುದು. ಇದು...

5

ತನ್ನಂತೆ ಪರರೆಂದು ಬಗೆಯುವ ಮುನ್ನ….

Share Button

ಕುಟುಕಿ ಹೋಗುವವರ ನಡುವೆ ಕಡೆದಿಟ್ಟಂತೆ ನಿಲ್ಲುವುದು ಇಂದಿನ ಅಗತ್ಯ ಎಂಬ ವಿಷಯ ನನಗೆ ಆಗಾಗ್ಗೆ ಮನವರಿಕೆ ಆಗುತ್ತಲೇ ಇರುತ್ತದೆ. ನಾನಂತೂ ಈ ವಿಷಯದಲ್ಲಿ ಬಹಳ ನಿಷ್ಠುರಳು. ಪ್ರೀತಿ ವಿಶ್ವಾಸಕ್ಕೆ ಸದಾ ಮನ ಮಣಿಯುವುದು. ಆದರೆ ಹಣಿಯಲು ನೋಡುವವರ ಎದುರಲ್ಲಿ ಅದೇ ಮನ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯೇ ಸತ್ಯ...

14

ತವರೆಂಬ ಸೆಳೆತ

Share Button

  ‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’  ಎಂಬುದೊಂದು ಎಲ್ಲೆಡೆ ಪ್ರಚಲಿತದಲ್ಲಿರುವ ಮಾತು . ಇದರ ಅರ್ಥ ಮದುವೆಯಾಗಿ ಇನ್ನೊಂದು ಮನೆ ಸೇರಿದ ಹೆಣ್ಣಿಗೆ ಗಂಡನ ಮನೆಯೇ ಶಾಶ್ವತವಾದ  ಮನೆ, ಹುಟ್ಟಿ ಬೆಳೆದ ತವರಲ್ಲ  ಎಂದು. ಈ ಸತ್ಯವನ್ನು ಪ್ರತಿಯೊಬ್ಬ ಹೆತ್ತವರು ತಮ್ಮ ಮುದ್ದಿನ ಕಣ್ಮಣಿಯ  ತಲೆಯಲ್ಲಿ ಹಂತ...

4

ಪ್ರೀತಿ ನೀನಿಲ್ಲದೇ ನಾನಿರೆ…

Share Button

ಪ್ರೀತಿಯಿಲ್ಲದೇ ಇರಲು ಸಾಧ್ಯವೇ? ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೇ ಉತ್ತರ, ಒಂದು ನಿಮಿಷ ಉಸಿರಾಡಿಸದೇ ಇರಬಲ್ಲವೇ ಎಂಬಂತೆ. ಪ್ರೀತಿ ಜೀವನದ ಓ.ಆರ್.ಎಸ್.ಇದ್ದಂತೆ ಆರೋಗ್ಯದ ಹಿತ ದೃಷ್ಟಿಯಿಂದಲೂ ಹೃದಯಕ್ಕೆ ಬೇಕು ಪ್ರೀತಿಯೆಂಬ ಸಂತೃಪ್ತಿ ವಿಟಮಿನ್ ಅದರಿಂದ ಮುಖದ ಸ್ನಾಯುಗಳು ನಗುವಿನಲ್ಲಿ ಹಿಗ್ಗುತ್ತವೆ. ವೈಜ್ಞಾನಿಕವಾಗಿ ಹೇಳುವಂತೆ ಹೃದಯಾಘಾತವಾಗುವ ಸಾಧ್ಯತೆ ಕೂಡ ಕಡಿಮೆನೆ,...

Follow

Get every new post on this blog delivered to your Inbox.

Join other followers: