Monthly Archive: October 2019

4

ನಿಗೂಢ ಕಲ್ಲೇಟು?

Share Button

“ನಿಗೂಢ ಕಲ್ಲೇಟಿಗೆ ಮಕ್ಕಳು ತತ್ತರ”  ಹೀಗೊಂದು ವರದಿ ಇತ್ತೀಚೆಗೆ (ಸೆಫ್ಟಂಬರ್ 12, 2019) ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ಬಂದಿತ್ತು. ಬಾಗಲಕೋಟೆ ಜಿಲ್ಲೆಯ (ಗುಳೇದಗುಡ್ಡ) ಬಾದಾಮಿಯ ಎಂಜಿನವಾರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಘಟನೆ. ಶಾಲೆಯೊಳಗೆ ಮಕ್ಕಳು ಬಂದೊಡನೆ, ಮಕ್ಕಳ ಮೇಲೆ ಎಲ್ಲೆಲ್ಲಿಂದಲೋ ದೊಡ್ಡ ದೊಡ್ಡ...

8

ಶಿಶು ಗಾಂಧೀಜಿ ಅಂಬೆಗಾಲಿಟ್ಟರಿಲ್ಲಿ…

Share Button

ಗುಜರಾತಿನ ಆ  ಮನೆಯಲ್ಲಿ ನಾವು ಕಾಲಿಟ್ಟೊಡನೆ, ಇಲ್ಲಿ ಪುಟ್ಟ ಬಾಪು ಅಂಬೆಗಾಲಿಟ್ಟಿರಬಹುದು, ಅಲ್ಲಿ ಬಾಲಕ ಮೋಹನದಾಸ ಓಡಾಡಿರಬಹುದು ಎಂಬ ಊಹೆಯಿಂದ ನಾವು ಪುಳಕಿತರಾಗುತ್ತೇವೆ. ಹದಿನೇಳನೆಯ ಶತಮಾನದಲ್ಲಿ, ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿರುವ ಆ ಮನೆಯಲ್ಲಿ, ಸ್ಥಳೀಯ ಮಹಿಳೆಯೊಬ್ಬರು ವಾಸವಾಗಿದ್ದರು. ಶ್ರೀ ಹರ್ ಜೀವನ್ ರಾಯ್ ದಾಸ್...

4

ಮಹಾತ್ಮಾಗಾಂಧೀಜಿಗೆ-ಕೊಡಗಿನ ಗೌರಮ್ಮನ ಕೊಡುಗೆ

Share Button

ಹೆಸರೇ ಸೂಚಿಸುವಂತೆ ಕೊಡಗಿನಗೌರಮ್ಮ ಕೊಡಗಿನಲ್ಲೇ ಹುಟ್ಟಿ ಕೊಡಗಿನಲ್ಲೇ ಬೆಳೆದು ವಿದ್ಯಾಭ್ಯಾಸಹೊಂದಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಥೆಗಾರ್ತಿಯಾದವಳು. ಗೌರಮ್ಮ 1912 ರಲ್ಲಿ ಜನಿಸಿದಳು. ಗೌರಮ್ಮನ ತಂದೆಯ ಹೆಸರು ರಾಮಯ್ಯ, ತಾಯಿ ನಂಜಕ್ಕ. ಆಕೆಯ ಪತಿಯ ಹೆಸರು ಬಿ.ಟಿ.ಗೋಪಾಲಕೃಷ್ಣ. ಗೌರಮ್ಮನ ವಿದ್ಯಾಭ್ಯಾಸ ಅಂದಿನ ಮೆಟ್ರುಕ್ಯುಲೇಶನ್ ಹಾಗೂ ಹಿಂದಿವಿಶಾರದಾ. ಮಹಾತ್ಮಾಗಾಂಧೀಜಿ ಹರಿಜನೋದ್ಧಾರಕ್ಕಾಗಿ ದೇಶದೆಲ್ಲೆಡೆ...

4

ಮಹಾತ್ಮನೆಂಬ ಮಹಾಮಾಯಿ… …

Share Button

ಈ ಗಾಂಧಿ ಬರೀ ಒಂದು ದೇಹವಲ್ಲ ಎಂದು ನೀವು ಒಪ್ಪುವುದಾದರೆ ಈತನ ಪ್ರವಾಸ ಸಾವಿರಾರು ವರ್ಷಗಳ ಹಿಂದೆಯೆ ಶುರುವಾಗಿದೆ. ಇದು ಆತ್ಮವನ್ನು, ಅದರ ಅವಿನಾಶಿ ಜಂಗಮತ್ವವನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಅನ್ವಯವಾಗುವ ಮಾತೂ ಕೂಡ. ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ, ಇವುಗಳನ್ನು ನಿಭಾಯಿಸಲು...

2

ಹುಟ್ಟಿದರು ಮಹಾತ್ಮಾ…!!

Share Button

*ಮಹಾತ್ಮಾ ಗಾಂಧೀಜಿಯವರು ಹುಟ್ಟಿದ ದಿನ 1869 ಅಕ್ಟೋಬರ್ 2 ಅಲ್ಲ, 1893 ಜೂನ್6*  ಎಂದು ಹಿರಿಯ ಚಿಂತಕರಾದ ಲಕ್ಷೀಶ ತೋಳ್ಪಾಡಿಯವರು *ಬಹುವಚನಂ*ನಲ್ಲಿಯ, ಅವರ ಗಾಂಧಿ-150 ವಿಶೇಷ ಉಪನ್ಯಾಸದಲ್ಲಿ ಹೇಳಿದಾಗ, ಎಲ್ಲರಿಗೂ ಆಶ್ಚರ್ಯ! ತೋಳ್ಪಾಡಿಯವರು ಎಂದೂ ತಪ್ಪು ಮಾತಾಡುವವರಲ್ಲ..ಇದು ಹೇಗೆಂದು ಕುತೂಹಲ. ಇದರ ಹಿನ್ನೆಲೆಯನ್ನು ಅವರು ಈ ರೀತಿ...

2

‘ಸತ್ಯ ಮತ್ತು ಅಗತ್ಯ..?!’

Share Button

. ಗಾಂಧೀ ಎಂದರೆ ಮುಗಿಯದ ಅಂತರ್ಗತ ಯುದ್ಧ ; ನನಗೆ ನನ್ನೊಡನೆ ನಿಮಗೆ ನಿಮ್ಮೊಡನೆ. ಅಲ್ಲಿಯ ಗೆಲವು -ಸೋಲು ಗಾಂಧಿಗೆ ಮುಖ್ಯವಾಗುವುದು. ನಮಗಲ್ಲ. . ಪ್ರತೀ ದಿನ ಎದುರಾಗುತ್ತೀವಿ, ಮುಖಾ -ಮುಖಿಯಾಗುತ್ತೀವಿ, ಮೀಸಲು ಮುರಿಯುತ್ತೀವಿ ನಾವು. ಆತ ಅಚಲ. ನಾವು ಚಂಚಲರೇ… , ಮಗುವ ಹಾಗೆ, ಮರದ...

1

ನನ್ನ ದೃಷ್ಟಿಯಲ್ಲಿ ಗಾಂಧೀ ತಾತ – ಸ್ವಗತ

Share Button

ಅಕ್ಟೋಬರ್ 2 ಗಾಂಧೀ ಜಯಂತಿ . ಗಾಂಧೀಜಿಯವರ  ಜನ್ಮ ದಿನ . ಇದೇ ದಿನ ಇನ್ನೊಬ್ಬ  ಸ್ವಾತಂತ್ರ್ಯ ಹೋರಾಟಗಾರ  ಲಾಲ್ ಬಹಾದ್ದೂರ್  ಶಾಸ್ತ್ರಿ  ಅವರ ಜನ್ಮ ದಿನವೂ ಹೌದು . ಸರಕಾರಿ ಶಾಲೆ, ಕಚೇರಿಗಳಲ್ಲಿ  ಗಾಂಧೀಜಿಯವರ ಭಾವಚಿತ್ರವನ್ನು  ಇಟ್ಟು ಪೂಜೆ ಮಾಡುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು  ಹಂಚಿ...

2

ನನ್ನ ಗಾಂಧಿ

Share Button

  ನಾನು ಭಾರತ ಕಂಡ ರಾಜಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಿಸಿದವನು. ಹಾಗಾಗಿ ನಾನು ಅದನ್ನು ಬಳಸುವುದು ಹೀಗೆ -” ನಾನು ಹುಟ್ಟಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು!”. ನಿಜ, ಆ ತುರ್ತಿಗಾಗಿ ನಾನು ಹುಟ್ಟಿರಲಿಲ್ಲ, ಆದರೂ ಆ ಸಂದರ್ಭದಲ್ಲಿ ಜನಿದವರಿಗೆ ಸಾಮಾನ್ಯವಾಗಿ ಅದರ ಭಾವ ತೀವ್ರತೆ...

3

ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಶಿಕ್ಷಕ-ಪೋಷಕರ ಪಾತ್ರ.

Share Button

”ಸ್ವಚ್ಛತೆ ಇದ್ದಲ್ಲಿ ತಾಯಿ ಶಾರದಾ ಮಾತೆ ನೆಲೆಸಿರುತ್ತಾಳೆ” ಎಂಬ ಶಿಕ್ಷಕರ ಬುದ್ಧಿಮಾತನ್ನು  ವಿದ್ಯಾಭ್ಯಾಸದ ಅವಧಿಯಲ್ಲಿ ನಾವೆಲ್ಲರೂ ಕೇಳಿದ್ದೇವೆ. ಇದರ ಉದ್ದೇಶ ನಮ್ಮಗಳ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಸುತ್ತಮತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು  ಸ್ವಚ್ಛತೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಈ ಕೆಲಸ ನಮ್ಮಗಳ ಮನೆಯ ಪರಿಸರದಿಂದಲೇ...

Follow

Get every new post on this blog delivered to your Inbox.

Join other followers: