Monthly Archive: September 2019

4

ಗುರುವಿನ ಗುಲಾಮನಾಗುವ ತನಕ

Share Button

ಜಗವ ಬೆಳಗುವುದು ಸೂರ್ಯನ ಬೆಳಕು, ಕತ್ತಲೆಯ ದೂರವಾಗಿಸುವುದು ದೀವಿಗೆಯ ಬೆಳಕು, ಆದರೆ ಮನಗಳ ತಮವ ಹೋಗಲಾಡಿಸುವುದು ಗುರು ಉರಿಸೋ ಜ್ಞಾನವೆಂಬ ಹಣತೆಯ ಬೆಳಕು. ಗುರುವಿಗೆ ತಿಳಿದಿಹುದು  ಕಲ್ಲನ್ನೂ ಕರಗಿಸೋ ಯುಕ್ತಿ, ಅವರ ಮಾತಿಗಿಹುದು  ಮನಸ್ಸುಗಳ ಕಠಿಣತನವ  ಹೋಗಲಾಡಿಸೋ  ಶಕ್ತಿ, ಹೃದಯಗಳಲ್ಲಾವರಿಸುವುದು ಗುರು ಭಕ್ತಿ, ಹೊಂದಿ ಹಿರಿದಾದ ಬೆಲೆ...

12

ನಾನೂ ಶಿಕ್ಷಕಿಯಾದೆ

Share Button

ನಲ್ವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶ ಒದಗಿಬಂತು. ವಿಜ್ಞಾನ ಮತ್ತು ಗಣಿತ ಮುಖ್ಯ ವಿಷಯಗಳಾಗಿ ಉನ್ನತ ಶ್ರೇಣಿಯಲ್ಲಿ ವಿಜ್ಞಾನ ಪದವಿ ಪಡೆದ ಮೇಲೆ, ನೌಕರರಿಗಾಗಿ ನಡೆಸಿದ ಪ್ರಯತ್ನ ಅಷ್ಟು ಫಲಕಾರಿಯಾಗಲಿಲ್ಲ. ಮನೆಗೆ ದಿನಪತ್ರಿಕೆ...

2

ಆತ್ಮ ಸಾಕ್ಷಿ

Share Button

. ಮೊನ್ನೆ ತಾನೆ ಹುಡುಕಿ ಹುಡುಕಿ ಬಲತಿರುವಿನ ಸೊಂಡಿಲ ಮುದ್ದಾದ ಗಣಪನ ಹೊತ್ತು ತಂದೆ ನಿನ್ನೆ ಅದರ ಪೂಜೆಗೈದು ಇಪ್ಪತ್ತೊಂದು ಗರಿಕೆ-ಹೂವನಿಟ್ಟು ಪೂಜೆ ಮಾಡಿ ಬೇಡಿಕೊಂಡೆ ಸಂಜೆಗಿನ್ನು ಅಕ್ಷತೆಯ ಚೆಲ್ಲಿ ಮನೆ-ಮನೆಯ ಗಣಪನಿಗೆ ಸಾಷ್ಟಾಂಗ ನಮಸ್ಕರಿಸಿ ಬಂದೆನು ರಾತ್ರಿಗಿನ್ನು ಗಣಪನ ಬೀಳ್ಕೊಡಲು ಜಲವ ಬಳಿಯ ನಿಂತೆನು ನದಿಗೆ...

Follow

Get every new post on this blog delivered to your Inbox.

Join other followers: