Yearly Archive: 2019

5

ಆಹಾರ -ಅನುಬಂಧ

Share Button

ನಾನೊಮ್ಮೆ ಮುಂಬೈಗೆ ಹೋಗಿದ್ದಾಗ ಒಂದು ಹೃದಯಸ್ಪರ್ಶಿ ದೃಶ್ಯ ನೋಡಿದೆ. ಎಲ್ಲಿಂದಲೋ ವಲಸೆ ಬಂದ ಕಾರ್ಮಿಕ ದಂಪತಿ. ಆ ನಸುಕಿನ ಕತ್ತಲೆಯಲ್ಲಿ ಬೀದಿ ಬದಿಯಲ್ಲಿಯೇ ಆ ಹೆಣ್ಣು ಮಗಳು ಬಾಣಲೆ ಹೊರ ತೆಗೆದು , ಸ್ಟವ್ ಹಚ್ಚಿ, ಸಾಸಿವೆ, ಉದ್ದಿನಬೇಳೆ, ಕರಿಬೇವು ಎಂದೆಲ್ಲ ಕ್ರಮವಾಗಿ ಹುರಿದು, ಬಿಸ್ಲೇರಿ ಬಾಟಲಿಯೊಂದರಲ್ಲಿದ್ದ...

3

ಆಹಾರದಿಂದ ಆರೋಗ್ಯ

Share Button

ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಏನೋ ಆಹಾರವನ್ನು ಹಿಡಿದು ಹಾರುತ್ತಿತ್ತು..ತನ್ನ ಗೂಡಿನೆಡೆಗೆ, ಮರಿಗಳಿಗೆ ಉಣಿಸಲು. ಪಕ್ಕದ ಬೀದಿಯಲ್ಲಿರುವ ಕಸದ ತೊಟ್ಟಿಯ ಸುತ್ತಲೂ ನಾಯಿಗಳ ಬೊಬ್ಬೆ.. ಆಹಾರಕ್ಕಾಗಿ ಕಾದಾಟ. ಹಿಂದಿನ ಬೀದಿಯಲ್ಲಿ ನಿನ್ನೆ ಕಳೆದ ಅದ್ಧೂರಿ ಮದುವೆಯಲ್ಲಿ ತಿಂದುಂಡು ಬಿಸಾಡಿದ ಆಹಾರಕ್ಕಾಗಿ ಆಸೆ ಕಣ್ಣುಗಳಿಂದ ನಿರುಕಿಸುತ್ತಿರುವ ಬಡ ಬಿಕ್ಷುಕರು...

5

ಆಹಾರ ಸಮತೋಲನ ಕಾಪಾಡುವುದು ಅಗತ್ಯ

Share Button

ಯಾವುದೇ ಅನಾರೋಗ್ಯಕ್ಕೆ ಆಹಾರ ಹದಗೆಟ್ಟಿರುವುದೇ ಕಾರಣ ಎನ್ನುವರು ಆಯುರ್ವೇದ ತಜ್ಞರು. *”ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”*.ಎಂಬ ನಾಣ್ಣುಡಿಯನ್ನು ಮರೆಯುವಂತಿಲ್ಲ.  ಯಾವ ಆಹಾರ ಏರು-ಪೇರಿನಿಂದಾಗಿ ಸ್ವಾಸ್ಥ್ಯ ಹದಗೆಟ್ಟಿದೆ ಎಂಬುದನ್ನು ಹಿಂದಿನಕಾಲದಲ್ಲಿ ಅನುಭವದಿಂದ ಅರಿತುಕೊಂಡು ಯಾವ ನಾರು-ಬೇರು ಅದಕ್ಕೆ ಪರಿಹಾರ ಎಂಬುದಾಗಿ ಯೋಚಿಸಿ; ಈ ನಿಟ್ಟಿನಲ್ಲಿ ವನೌಷಧಿ...

5

ಕಪ್ಪು ಹುಡುಗಿಯ ಸ್ವಗತ…..

Share Button

  ಬದಲಾಗುತ್ತಿರುವ ಕಾಲಮಾನದಲ್ಲಿ ಸಾಹಿತ್ಯ ತನ್ನ ನೆಲೆ ಧೋರಣೆಯನ್ನು ಸದಾ ಬದಲಾವಣೆಗೆ ಮುಕ್ತವಾಗಿ ತೆರೆದಿಟ್ಟುಕೊಂಡು ಕೂತಿರುತ್ತದೆ. ಅದನ್ನು ಸಮಯದೊಂದಿಗೆ ತುಲನೆ ಮಾಡಿ ತೂಗಲೂಬಹುದು. ಸಾಹಿತ್ಯ ಎನ್ನುವುದು ಆ ಕಾಲಮಾನದಲ್ಲಿ ಬದುಕಿದ ಒಟ್ಟಾರೆ ಮಾನವ ಜನಾಂಗದ ಪ್ರತಿಬಿಂಬ. ಅದಕ್ಕೆ ಸಾಹಿತಿಯನ್ನು ಅಘೋಶಿತ ಇತಿಹಾಸರ ಎಂದು ಬಣ್ಣಿಸಲಾಗುತ್ತದೆ. ಆದರಿಲ್ಲಿ ಕಳೆದು...

6

ದೀಪಾವಳಿ

Share Button

‘ ದೀಪಾವಳಿಯು ಹತ್ತಿರ ಬಂದಿತು ಸಡಗರವನ್ನು ಮೆಲ್ಲನೆ ತಂದಿತು ಸಂತಸದಿಂದ ಜನರೆಲ್ಲಾ ದೀಪ ಹಚ್ಚಿದರು ದಿನವೆಲ್ಲ ಹಬ್ಬದ ಅಡುಗೆಯ ಮಾಡಿದರು ಪೂಜೆಯೊಂದಿಗೆ ನಮಿಸಿದರು ಎಲ್ಲರೊಂದಿಗೆ ಸಿಹಿತಿಂದು ಪಟಾಕಿ ಹೊಡೆದರು ಹರುಷದಲಿ ಹೊಸ ಹೊಸ ಬಟ್ಟೆ ಧರಿಸಿದರು ತರತರ ದೀಪವ ಹಚ್ಚಿದರು ದಿನವಿಡಿ ದೀಪದ ಬೆಳಕಿನಲಿ ಹರುಷವು ತುಂಬಿತು...

6

ನ್ಯಾನೋ ಕಥೆಗಳು

Share Button

ಜೀವನ ಪಾಠ ಜೀವನದ ಜಂಟಾಟಗಳಿಂದ‌ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ...

2

ಮಕ್ಕಳನ್ನೂ ಬಿಡದ ಮೈಕ್ರೋ ಪ್ಲಾಸ್ಟಿಕ್ 

Share Button

0.5 ಮಿಲಿಮೀಟರ್ ಅಥವಾ 0.2 ಇಂಚಿಗಿಂತ ಕಡಿಮೆ ಉದ್ದವಿರುವ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಉಡುಪುಗಳು ( ಉದಾಹರಣೆಗೆ ನೈಲಾನ್) ಮೊದಲಾಗಿ ಶೃಂಗಾರ ಸಾಧನ ( ಉದಾಹರಣೆಗ ಫೇಸ್ ಸ್ಕ್ರಬ್ ಗಳಲ್ಲಿ ಬಳಸುವ ಮೈಕ್ರೋ ಬೀಡ್‍ಗಳು), ಹೀಗೆ ಹಲವಾರು ಕಡೆ ಈ...

2

ಗೆಳತಿಯರು ಕಾಣೆಯಾಗಿದ್ದಾರೆ

Share Button

. ಬೆಳಗೆದ್ದು ಅಮ್ಮ ಮಾಡಿಡುತ್ತಿದ್ದ ತಿಂಡಿಗೆ ಚೂಸಿಯಾಗಿದ್ದ ಗೆಳತಿಗೆ ಫೋನ್ ಮಾಡಿದರೆ ಬ್ಯೂಸಿ ಎಂಬ ಕೂಗು, . ಡಿಗ್ರಿಯಲ್ಲಿ ಆರೇಳು ಗೋಲ್ಡ ಮೆಡಲ್‍ಗಳನ್ನು ಕುತ್ತಿಗೆಗೆ ನೇತುಕೊಂಡು ಫೋಸ್ ನೀಡಿದ್ದ ಗೆಳತಿಯನ್ನು ವಿಚಾರಿಸಿದೆ,ಅವಳೂ ಬ್ಯೂಸಿ . ಇನ್ನೊಂದು ಗೆಳತಿಯ ಮನೆಯ ಸಂದೂಕಿನ ಸಂದಿಯೊಳಗೆ ಅವಿತ ಹಾಳೆಯಲ್ಲಿನ ಕವಿತೆಯ ಕೇಳಿದೆ...

5

ಕರುನಾಡ ಮನೆಮನದ ಹಬ್ಬ

Share Button

ವಿಜಯನಗರ ಅರಸರ ಕಾಲದ ನವಮಿ ದಿಬ್ಬವು ಮೈಸೂರ ರಾಜ ಒಡೆಯರ್ ಕಾಲದಿ ದಸರವು ಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವು ಕರುನಾಡ ಮನೆ ಮನಗಳಂಗಳದಿ ಸಡಗರವು. ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ ಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿ ಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿ ಕನ್ನಡಿಗರ ಅನಾವರತ...

5

ಥೈರೋಯ್ಡ್ ಸಂಬಂಧಿ ಆರೋಗ್ಯ ಸಮಸ್ಯೆಗಳು

Share Button

ದೇಹದ ಪ್ರತಿಯೊಂದು ಜೀವಕೋಶದ ಮೇಲೂ ಪ್ರಭಾವ ಬೀರುವ ಥೈರೋಯ್ಡ್ ಗ್ರಂಥಿಯು ಮಾನವ ಶರೀರದ ಪ್ರಮುಖ ಅಂಗಗಳಲ್ಲೊಂದು. ಈಗೀಗ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಡಾ.ಹರ್ಷಿತಾ ಎಂ.ಎಸ್.   +20

Follow

Get every new post on this blog delivered to your Inbox.

Join other followers: