Daily Archive: January 3, 2019
ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು...
ನಾವು ಮಕ್ಕಳಿದ್ದಾಗ ‘ತರಂಗ’, ‘ಸುಧಾ’ ಪತ್ರಿಕೆಗಳಲ್ಲಿ ಬರುತ್ತಿದ್ದ ‘ಕಪ್ಪು ಸಮುದ್ರ’, ಕಪ್ಪಂಚು ಬಿಳಿ ಸೀರೆ’ ಈ ರೀತಿಯ ಧಾರಾವಾಹಿಗಳನ್ನು ಅವುಗಳಲ್ಲಿನ ರೋಚಕತೆಗೋಸ್ಕರ ಓದುತ್ತಿದ್ದೆವು. ಹೈಸ್ಕೂಲ್ ಹಂತಕ್ಕೆ ಬಂದಾಗ ಟಿ ಕೆ ರಾಮರಾವ್ ಅವರ ಕಾದಂಬರಿಗಳನ್ನು ಒಂದಷ್ಟು ಓದಿಕೊಂಡೆವು. ಪಿ ಯು ಸಿ ಗೆ ಬಂದಾಗ ಯಂಡಮೂರಿ ವೀರೇಂದ್ರ...
ಬೆಳಗಿನ ಚುಮು ಚುಮು ಛಳಿಯಲ್ಲಿ ಇಂದು ವಾಕ್ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಸೊಂಟವನ್ನೆತ್ತಿ ಅಧೋಮುಖವಾಗಿ ನಿಂತು ಶರೀರವನ್ನು ಸೆಟೆಸಿ ಕೆಲವು ನಿಮಿಷಗಳ ಕಾಲ ನಿಂತಿದ್ದು ನೋಡಿದೆ. ಇದು ದಿನನಿತ್ಯದ ದೃಶ್ಯವಾಗಿದ್ದರೂ ಸ್ವಲ್ಪ ಹೆಚ್ಚೇ ಹೊತ್ತು ಸ್ಟ್ರೆಚ್ ಮಾಡಿದ್ದ ನಾಯಿ ಗಮನ ಸೆಳೆಯಿತು. ಬಳಿಕ ಪರ್ಯಾಯವಾಗಿ ಬೆನ್ನಿನ ಭಾಗವನ್ನು...
” ಓಹೋ, ನಮಸ್ಕಾರ ಚೆನ್ನಾಗಿದ್ದೀರಾ?” ನಮ್ಮ ಪರಿಚಿತರು ಸಿಕ್ಕಾಗ ಈ ತರಹ ಮಾತು ಆರಂಭಿಸುವುದು ರೂಢಿ.ಅಯಾಯ ದೇಶ ಭಾಷೆಗಳಿಗೆ ಅನುಗುಣವಾಗಿ ಇದರಲ್ಲಿ ಸ್ವಲ್ಪ ಬದಲಾವಣೆಗಳಾಗಲೂಬಹುದು. ಆದರೆ ‘ಹಲೋ’ ಎಂಬ ಎರಡಕ್ಷರದ ಪದ ಪ್ರಪಂಚದಾದ್ಯಂತ ಅತಿ ಹೆಚ್ಚು ಚಾಲ್ತಿಯಲ್ಲಿದೆ ಅನ್ನಿಸುತ್ತದೆ. ಅಪರಿಚಿತರನ್ನು ಪರಿಚಯ ಮಾಡಿಕೊಳ್ಳಲೂ ಇದೊಂದು ಸುಲಭ ಮಾರ್ಗ....
ನಿಮ್ಮ ಅನಿಸಿಕೆಗಳು…