Daily Archive: June 15, 2017

2

ರಾಮೇಶ್ವರ….ಮಧುರೈ- ಭಾಗ 1

Share Button

  ಅಂದು ಡಿಸೆಂಬರ್ 23 2016.ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ. ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದಶ೯ನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ...

0

ಜ್ಯೋತಿರ್ಲಿಂಗ

Share Button

ವಿಮರ್ಶೆ ಇಲ್ಲ ನನ್ನ ಮಾತುಗಳಿಗೆ ಅವು ನನಗಾಗಿ ನಾನು ಹೇಳಿಕೊಂಡವುಗಳು. ಸಮರ್ಥನೆ ಬೇಕೆಂದಿಲ್ಲ್ಲ ನನ್ನ ಮಾತುಗಳಿಗೆ ಅವು ಯಾರ ಬೆಂಬಲ ಬಯಸಿ ಬಂದವುಗಳಲ್ಲ. ಇದ್ದದ್ದು ಇದ್ದಂತೆ ಹೇಳುವುದು ನನ್ನ ಮಾತುಗಳು. ನನ್ನವರೂ ಒಮ್ಮೊಮ್ಮೆ ಸಿಟ್ಟಾಗಿ ಸಿಡಿದು ಹೋಗುತ್ತಾರೆ. ನನಗೆ ಇಷ್ಟ ಕಷ್ಟ ನನ್ನ ಮಾತುಗಳು. ಅವು ನಂಬಿಕೆ...

12

ಬದುಕುತ್ತೇನೆ ನಾನು..

Share Button

  ನೀರು ತುಂಬಿದಾಗ ಕೆಸರು, ಬರಬಡಿದಾಗ ಗೋಡು. ಆಗುವುದೆಲ್ಲವೂ ಹಣೆಬರಹವೆ.. ಬದುಕುತ್ತೇನೆ ನಾನು      |1| ಬದುಕನ್ನು ಅರಿತುಕೊಳ್ಳಲು. ಚಳಿ ಮಳೆ ಬಿಸಿಲಿಗೆ ತೋಯ್ದು, ಒಣಗಿ ನನ್ನ ನಾ ಒಡ್ಡಿಕೊಳುತ್ತೇನೆ. ನಾನು ಏನಾಗಬೇಕೋ ನಾನೆ ನಿರ್ಣಯಿಸುತ್ತೇನೆ. ಬದುಕುತ್ತೇನೆ ನಾನು      |2| ಬದುಕನ್ನು ಬದುಕುತ್ತಲೇ...

2

ಕಾಶಿಯಾತ್ರೆ.. ಗಂಗಾರತಿ.. ಭಾಗ – 3/3

Share Button

ತಂಡದ ಎಲ್ಲಾ ಸದಸ್ಯರು ಬಂದ ಮೇಲೆ ಹೋಟೆಲ್ ಗೆ ವಾಪಸ್ಸಾಗಿ ಊಟ ವಿಶ್ರಾಂತಿ ಮುಗಿಸಿದೆವು. ಅಂದಿಗೆ ನಮ್ಮ ಎರಡು ವಾರದ ಯಾತ್ರೆಯ ಕೊನೆಯ ದಿನವಾಗಿತ್ತು. ಹೆಚ್ಚಿನವರು ಅಂದೇ ರೈಲಿನಲ್ಲಿ ಹೊರಡಲಿದ್ದರು. ಮೈಸೂರಿನಿಂದ ಬಂದಿದ್ದ ಗೆಳತಿ ಭಾರತಿ, ಅಮ್ಮ ಮತ್ತು ನಾನು ಮರುದಿನ ಹೊರಡಲಿದ್ದುದರಿಂದ , ಆ ದಿನ...

0

ನೊಂದ ಪಂಜರದ ಗಿಣಿ

Share Button

ನಾನು ಪಂಜರದ ಪಕ್ಷಿ ಹಾತೊರೆಯುತಿವೆ ಮನ ಎಷ್ಟು ದಿನ ಬಂಧನದಲಿರುವೆ.!! ಹೊರ ಜಗವನೊಮ್ಮೆ ನೋಡಿ ಬಂಜಿಡಿದ ಒಡಲ ಸಡಿಲಗೊಳಿಸಿ ಬಂದು ಬಿಡುವೆ ಬೇಗ,ಬಿಡಿಸುವೆಯ ನನ್ನ ಮೂಕ ಪಕ್ಷಿಯ ನರಳು ಕೇಳುವನಾರು ಬಂಧು ಬಳಗವ ತ್ಯಜಿಸಿ ನರಳಾಡುತಿಹ ಬಡ ಪಾಪಿ ನಾನು ಬುದ್ಧಿ ಬಿಟ್ಟು ಬಿಡು..!! ಒಂದು ಸಾರಿ...

0

ನಿನ್ನ ನೆನಪುಗಳ ಕೆಂಡ

Share Button

ನಿನ್ನ ನೆನಪುಗಳ ಕೆಂಡ ಹಾಯುತ್ತಿರುವೆ ಅಗ್ನಿದಿವ್ಯದ ಆಚೆ ಇರುವುದೇನೆ ? ಇರುವೆಯೇನೇ ? ** ನಿನ್ನ ನೆನಪನ್ನೆಲ್ಲ ಗುಡಿಸಿ ಹಾಕಿದ್ದೇನೆ ಈ ಮರಳ ಕಣ ಮಾತ್ರ ಹೀಗೆ ಕಣ್ಣಲೊತ್ತಿದೆ.. ** ಭಾಗ್ಯಶಾಲಿ ನೀನು ಎದೆಯಲ್ಲಿ ಮನೆ ಮಾಡಿರುವೆ. ನಾನೋ ಅನಾಥ ತಾವಿಲ್ಲದೇ ಹೀಗೆ ಅಲೆಯುತ್ತಿರುವೆ..    ...

10

ಕಾಡುವ ನೆನಪು

Share Button

ದಿಬ್ಬಣದ ಸಾಲಿನಂತೆ ಸಾಗುತಿದೆ ನೆನಪುಗಳು ಮನವೆಂಬ ಪುಟದಲ್ಲಿ ಅಚ್ಚಳಿಯದ ನೆನಪುಗಳು. ಮಾತಾಗದ ಮಾತುಗಳು ಹೇಳಲಾಗದ ಮಾತುಗಳು ಮೌನದೊಳಗೆ ಮಾತಾಗಿ ಮೌನಕೂ ಭಾರವಾಗುವ ನೂರೆಂಟು ನೆನಪುಗಳು. ಏಕಾಂತ ಬಯಸಿ ಬಂದರಿಲ್ಲಿ ಸಾಗರದ ಅಲೆಯಂತೆ ಸುಳಿದೇಳುತಿರುವ ನೆನಪು ಮತ್ತೆ ಕಾಡುತಿದೆ ಮನವ. ಹೊರಗೆಡವಲಾರದೆ ಒಳಗಿಳಿಸಿ ಅರಗಿಸಲಾಗದೆ ಕ್ಷಣಕ್ಷಣವು ರಣರಂಗವಾಗುತಿದೆ ಮನದಂಗಳವು....

2

ಉ-ಉಗಿಬಂಡಿ ? ಇಲ್ಲಿದೆ..

Share Button

ಒಂದನೆ ತರಗತಿಯಲ್ಲಿ ಅ-ಅರಸ, ಆ- ಆನೆ….ಹೀಗೆ ಮುಂದುವರಿದು ಉ-ಉಗಿಬಂಡಿ ಎಂದು ಉರು ಹಾಕಿಯಾಗಿದೆ. ಆದರೆ ಈಗಿನ ಲೊಕೊಮೋಟಿವ್ ಚಾಲಿತ ಟ್ರೈನ್ ಗಳ ಮಧ್ಯೆ ನೀರಿನ ಉಗಿಯಿಂದ ಚಲಿಸುವ ‘ಉಗಿಬಂಡಿ’ ನೋಡಲು ಸಿಗುವುದು ಬಲು ಅಪರೂಪ. ಊಟಿ ಮತ್ತು ಮೆಟ್ಟುಪಾಳ್ಯಂ ಮಧ್ಯೆ ಒಂದು ಉಗಿಬಂಡಿ ಓಡುತ್ತದೆ. ಇದು ಊಟಿಯಿಂದ...

Follow

Get every new post on this blog delivered to your Inbox.

Join other followers: