Monthly Archive: June 2017
ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು. ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ ಕಟ್ಟಿಸಿದ ದೇವಾಲಯವಿದು....
ಕೆಲ ಆಸೆಗಳು ಹಾಗೇ, ಏನಕ್ಕೆ ಹುಟ್ಟುತ್ತವೆ ಎಂದು ಯಾರಿಗೂ ಅರ್ಥವಾಗಲ್ಲ. ಯಾವಾಗ ಹುಟ್ಟಿತೆಂಬ ನೆನಪೂ ಇರಲ್ಲ. ಆದರೂ ಮನದ ಒಂದು ಮೂಲೆಯಲ್ಲಿ ಸುಮ್ಮಗೆ ಗೂಡು ಕಟ್ಟಿ ಕುಳಿತಿರುತ್ತವೆ.ಜೀರುಂಡೆಯಂತೆ ಒಂದೇ ಸಮನೆ ಸದ್ದು ಮಾಡದೆ ಹೋದರೂ , ಸಮಯದೊರೆತಾಗೆಲ್ಲಾ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತದೆ. ನನ್ನದೇನೂ ಮಹಾದಾಸೆಯಲ್ಲ. ಅದೊಂದು ಪುಟ್ಟ...
ಮೋಡದ ಹಿಂದೆ ಅಡಗಿದ ಈ ಬೆಕ್ಕು ಕವಿದ ಮಂಕು ಬೆಳಕಲ್ಲಿ ನೆಲದ ಎದೆಹಾಲಿಗೆ ಹೊಂಚುತ್ತಿದೆ ಲೋಕ ಬೆಳಗುವ ಪುನುಗು ಬೆಳಕು ತನ್ನಲ್ಲೇ ಇರುವುದ ಅರಿಯದೇ ?! ; – ಡಾ.ಗೋವಿಂದ ಹೆಗಡೆ +2
ಓದು ಬಿಡದೆ ಓದು ಅರಿ ಬೆರೆತು ಅರಿ ತಿಳಿ ಹೆಚ್ಚು ತಿಳಿ ತಿಳಿಯುತ್ತಾ ಒಳ ಕೊಳೆ ಕೊಚ್ಚೆ ಕೆಸರು ದು:ಖ ದುಮ್ಮಾನ ವ್ಯಸನ ತ ಳ ಮುಟ್ಟಿ ಉಳಿವ ತಿಳಿ ಸ್ವಚ್ಛ ಜಲದಂತೆ ಜ್ಞಾನ ತಿಳಿ – ಅನಂತ ರಮೇಶ್ +3
ಅಂದು ನಾನು ಏಳನೇ ಕ್ಲಾಸು. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶಾಲೆಯ ಇಬ್ಬರು ಅಧ್ಯಾಪಕರು ನಿವೃತ್ತರಾಗುವರಿದ್ದರು. ಮುಂದಿನ ವರ್ಷ ನಾವು ಹೈಸ್ಕೂಲು … ಅದಕ್ಕೆಂದೇ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕ್ಕೊಳ್ಳಲಾಗಿತ್ತು. ನಿವೃತ್ತರಾಗಿ ಹೋಗುವ ಅಧ್ಯಾಪಕರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸುವುದು ರೂಢಿ. ತದನಂತರ ಸಹ ಅಧ್ಯಾಪಕರು...
ಅಂದು ಡಿಸೆಂಬರ್ 23 2016.ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ. ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದಶ೯ನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ...
ವಿಮರ್ಶೆ ಇಲ್ಲ ನನ್ನ ಮಾತುಗಳಿಗೆ ಅವು ನನಗಾಗಿ ನಾನು ಹೇಳಿಕೊಂಡವುಗಳು. ಸಮರ್ಥನೆ ಬೇಕೆಂದಿಲ್ಲ್ಲ ನನ್ನ ಮಾತುಗಳಿಗೆ ಅವು ಯಾರ ಬೆಂಬಲ ಬಯಸಿ ಬಂದವುಗಳಲ್ಲ. ಇದ್ದದ್ದು ಇದ್ದಂತೆ ಹೇಳುವುದು ನನ್ನ ಮಾತುಗಳು. ನನ್ನವರೂ ಒಮ್ಮೊಮ್ಮೆ ಸಿಟ್ಟಾಗಿ ಸಿಡಿದು ಹೋಗುತ್ತಾರೆ. ನನಗೆ ಇಷ್ಟ ಕಷ್ಟ ನನ್ನ ಮಾತುಗಳು. ಅವು ನಂಬಿಕೆ...
ನೀರು ತುಂಬಿದಾಗ ಕೆಸರು, ಬರಬಡಿದಾಗ ಗೋಡು. ಆಗುವುದೆಲ್ಲವೂ ಹಣೆಬರಹವೆ.. ಬದುಕುತ್ತೇನೆ ನಾನು |1| ಬದುಕನ್ನು ಅರಿತುಕೊಳ್ಳಲು. ಚಳಿ ಮಳೆ ಬಿಸಿಲಿಗೆ ತೋಯ್ದು, ಒಣಗಿ ನನ್ನ ನಾ ಒಡ್ಡಿಕೊಳುತ್ತೇನೆ. ನಾನು ಏನಾಗಬೇಕೋ ನಾನೆ ನಿರ್ಣಯಿಸುತ್ತೇನೆ. ಬದುಕುತ್ತೇನೆ ನಾನು |2| ಬದುಕನ್ನು ಬದುಕುತ್ತಲೇ...
ತಂಡದ ಎಲ್ಲಾ ಸದಸ್ಯರು ಬಂದ ಮೇಲೆ ಹೋಟೆಲ್ ಗೆ ವಾಪಸ್ಸಾಗಿ ಊಟ ವಿಶ್ರಾಂತಿ ಮುಗಿಸಿದೆವು. ಅಂದಿಗೆ ನಮ್ಮ ಎರಡು ವಾರದ ಯಾತ್ರೆಯ ಕೊನೆಯ ದಿನವಾಗಿತ್ತು. ಹೆಚ್ಚಿನವರು ಅಂದೇ ರೈಲಿನಲ್ಲಿ ಹೊರಡಲಿದ್ದರು. ಮೈಸೂರಿನಿಂದ ಬಂದಿದ್ದ ಗೆಳತಿ ಭಾರತಿ, ಅಮ್ಮ ಮತ್ತು ನಾನು ಮರುದಿನ ಹೊರಡಲಿದ್ದುದರಿಂದ , ಆ ದಿನ...
ನಾನು ಪಂಜರದ ಪಕ್ಷಿ ಹಾತೊರೆಯುತಿವೆ ಮನ ಎಷ್ಟು ದಿನ ಬಂಧನದಲಿರುವೆ.!! ಹೊರ ಜಗವನೊಮ್ಮೆ ನೋಡಿ ಬಂಜಿಡಿದ ಒಡಲ ಸಡಿಲಗೊಳಿಸಿ ಬಂದು ಬಿಡುವೆ ಬೇಗ,ಬಿಡಿಸುವೆಯ ನನ್ನ ಮೂಕ ಪಕ್ಷಿಯ ನರಳು ಕೇಳುವನಾರು ಬಂಧು ಬಳಗವ ತ್ಯಜಿಸಿ ನರಳಾಡುತಿಹ ಬಡ ಪಾಪಿ ನಾನು ಬುದ್ಧಿ ಬಿಟ್ಟು ಬಿಡು..!! ಒಂದು ಸಾರಿ...
ನಿಮ್ಮ ಅನಿಸಿಕೆಗಳು…