Daily Archive: March 23, 2017
ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ಮಾನವ ನಿರ್ಮಿತ ಅನುಕೂಲತೆಗಳು ಕಡಿಮೆ ಇದೆಯಾದರೂ, ಪ್ರಾಕೃತಿಕ ಸೊಬಗು ಮೊಗೆದಷ್ಟೂ ಮುಗಿಯದು. ನೇಪಾಳ ಪ್ರವಾಸದ ದಾರಿಯಲ್ಲಿ ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರು ಬೆಟ್ಟ, ಕಂದು ಬಣ್ಣದ ಪರ್ವತ ಅಥವಾ ಹಿಮಕಿರೀಟ ತೊಟ್ಟ ಹಿಮಾಲಯದ ಬೆಟ್ಟಗಳು. ಅಲ್ಲಲ್ಲಿ ಕಾಣಸಿಗುವ ಪ್ರಪಾತಗಳು, ಕಣಿವೆಗಳು. ಇವುಗಳ ಮಧ್ಯೆ ಆಗೊಮ್ಮೆ,...
ಹಸಿವನ್ನು ಹೆಚ್ಚಿಸುವ ವಿವಿಧ ಸೂಪ್ ಗಳು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಹಿತ. ವರ್ಷದ ಹೆಚ್ಚಿನ ಋತುಗಳಲ್ಲೂ ಸಿಗುವ ಸುಗ್ಗೆಕಾಯಿಯ ಸೂಪ್ ಮಾಡಿ ಕುಡಿಯಬಹುದು: ಬೇಕಾಗಿರುವ ಸಾಮಗ್ರಿಗಳು: ನುಗ್ಗೆಕಾಯಿ : 5 ತುಪ್ಪ : 2 ಚಮಚ ಅಕ್ಕಿ ಹಿಟ್ಟು : 1 ಚಮಚ (ಅಕ್ಕಿ ಹಿಟ್ಟಿನ ಬದಲು...
ಎಷ್ಟೊಂದು ಪ್ರೀತಿಸಿದೆವೆಂದರೆ ಬಂಧಿಸಿಟ್ಟ ಅನುಭವವಾಗಿ ಸರಳುಗಳ ಕತ್ತರಿಸಿಕೊಳ್ಳಲು ಹರಿತವಾದ ಗರಗಸ ಅರಸಿ, ಸೋತು ಮಾತುಗಳನೇ ಬಳಸಿಕೊಂಡೆವು! ಕತ್ತರಿಸಿಕೊಂಡ ಬಳಿಕ ಸರಳುಗಳ ನಿರಾಳರಾಗಿ ಬೆಳೆಯುತ್ತ ಹೋದೆವು. ಪರಸ್ಪರರ ನೆರಳಿನ ನರಳಾಟವಿರದೆ. ನಿಜ, ನೆರಳಲ್ಲಿ ಬೀಜ ಮೊಳಕೆಯೊಡೆಯುವುದಿಲ್ಲ ಒಡೆದರೂ ಸಸಿ ಹೆಮ್ಮರವಾಗುವುದಿಲ್ಲ! – ಕು.ಸ.ಮಧುಸೂದನ ನಾಯರ್...
ನಿಮ್ಮ ಅನಿಸಿಕೆಗಳು…