Daily Archive: March 9, 2017
ಆಹಾರ, ಆರೋಗ್ಯ ಇವೆರಡರ ನಂಟು ಬಲು ಗಟ್ಟಿ. ಕುಡಿವ ನೀರು, ತಿನ್ನುವ ಆಹಾರ, ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ ಅನುಮಾನಿಸುವ ಹಂತದಲ್ಲಿ ನಗರವಾಸಿಗಳಿದ್ದರೆ ಇನ್ನೊಂದೆಡೆ ಸಾವಯವ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ ಎಲ್ಲದಕ್ಕೂ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ...
ಬೆಕ್ಕುಗಳೆಂದರೆ ಅವಳಿಗೇನೋ ಆಕರ್ಷಣೆ ಅದಕೆಂದೇ ಕೆಂದು ಬಣ್ಣದ ಬೆಕ್ಕೊಂದಕ್ಕೆ ಹಾಲು ಅನ್ನ ಹಾಕಿ ಸಾಕಿ ಕೊಂಡಿದ್ದಳು ಬಂದವರೆದುರಲ್ಲಿ ಅದರದೇ ಗುಣಗಾನ ಅದರ ತೀಕ್ಷ್ಣ ಕಣ್ನುಗಳ ಬಗ್ಗೆ ನಿಮಿರುವ ಬಾಲದ ಬಗ್ಗೆ ತುಪ್ಪಳದಂತ ಅದರ ಕೂದಲ ಬಗ್ಗೆ ಸಪ್ಪಳವಾಗದಂತೆ ಬಂದು ಎದಮೇಲೆ ಮುಖವಿಟ್ಟು ತಬ್ಬಿ ಮಲಗುವ ಅದರ...
ನೇಪಾಳದ ರಾಜಧಾನಿಯಾದ ಕಟ್ಮಂಡುವಿನಿಂದ ಸುಮಾರು 120 ಕಿ.ಮೀ ದೂರದಲ್ಲಿ, ಸುಂದರವಾದ ಹಸಿರು ಬೆಟ್ಟದ ತುದಿಯಲ್ಲಿ, ನೇಪಾಳಿಗರ ಪ್ರಮುಖ ಆರಾಧ್ಯದೇವತೆಯಾದ ‘ಮನಕಾಮನಾ’ ದೇವಿಯ ಮಂದಿರವಿದೆ. ಹೆಸರೇ ಸೂಚಿಸುವಂತೆ, ಈ ದೇವಿಯು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ಪೂರೈಸುವಳೆಂದು ನಂಬಿಕೆ. ಈ ದೇವಿಯು ಪಾರ್ವತಿಯ ಇನ್ನೊಂದು ರೂಪವಾಗಿದ್ದು, ಈ ಸ್ಥಳವು ‘ಶಕ್ತಿಪೀಠ’ವಾಗಿದೆ....
ಪ್ರೌಢಶಾಲಾ ದಿನಗಳಲ್ಲಿ ‘ಚರಿತ್ರೆ’ ಪಾಠವನ್ನು ನಾನು ಇಷ್ಟಪಡುತ್ತಿರಲಿಲ್ಲ. ಪ್ರಶ್ನೆಗಳಿಗೆ ಉದ್ದುದ್ದ ಉತ್ತರ ಬರೆಯಬೇಕಾದ ಅನಿವಾರ್ಯತೆ ಜೊತೆಗೆ ಹಲವಾರು ಇಸವಿಗಳನ್ನೂ, ದೇಶ-ವಿದೇಶವನ್ನಾಳಿದ ರಾಜರುಗಳ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಈ ರಾಜರುಗಳು ತಮ್ಮ ಪಾಡಿಗೆ ನೆಮ್ಮದಿಯಿಂದ ರಾಜ್ಯವಾಳುತ್ತಿದ್ದರೆ, ಚರಿತ್ರೆಯಲ್ಲಿ ವಿವಿಧ ಯುದ್ದಗಳು ಸಂಭವಿಸುತ್ತಿರಲಿಲ್ಲ, ನಮಗೆ ಇಸವಿಯನ್ನು ನೆನಪಿಟ್ಟಿಕೊಳ್ಳಬೇಕಾದ ಕಷ್ಟವೂ ಇರುತ್ತಿರಲಿಲ್ಲ...
ನಿಮ್ಮ ಅನಿಸಿಕೆಗಳು…