Daily Archive: February 9, 2017
ಕೆಲವು ವರ್ಷಗಳಿಂದ ನನ್ನ ದೊಡ್ಡ ಮಗಳು, ಅಳಿಯ ಮತ್ತು ಮೊಮ್ಮಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಳಿಯನಿಗೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದ ದಮ್ಮಾಮ್ ಗೆ ಹೋಗಬೇಕಿದೆ ಅಂತ ತಿಳಿದಾಗ ಕಸಿವಿಸಿಯಾಗಿತ್ತು .ಅಲ್ಲಿನ ನಿಯಮಗಳು ಕಠಿಣ, ಹವಾಮಾನ ಚೆನ್ನಾಗಿಲ್ಲ, ಸ್ತ್ರೀಯರಿಗೆ ಸ್ವಾತಂತ್ಯ್ರವಿಲ್ಲ ಇತ್ಯಾದಿ ಅವರಿವರಿಂದ ಕೇಳಿ ತಿಳಿದಿದ್ದ ನನಗೆ...
ಬುದ್ಧನ ಸಂದೇಶಗಳು, ನಿಲುವುಗಳು, ತತ್ವಗಳು ಹಲವರಿಗೆ ಹಲವು ಬಗೆಯಲಿ ಕಾಡಿವೆ, ಕಚ್ಚಿವೆ, ಚುಚ್ಚಿ ಎಚ್ಚರಿಸಿವೆ. ಕಿರಾತಕ ಅಂಗುಲಿಮಾಲನಂತವರೆ ಬುದ್ಧನಿಗೆ ಶರಣಾಗಿ ಹೊಸ ಮನುಷ್ಯನಾದ ಕತೆ ನಮಗೆಲ್ಲ ಗೊತ್ತಿದೆ. ದಲಿತ ಸಮುದಾಯದಲ್ಲೊಂದು ಅರಿವಿನ ಹಣತೆ ಹಚ್ಚಿಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡಾ ಬೌದ್ಧಧರ್ಮಕ್ಕೆ ಮತಾಂತರಗೊಂಡ ಇತಿಹಾಸವು ನಮ್ಮ...
ಬೆಳಗ್ಗೆ (23-09-2016) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು...
ಬಾಲ್ಯ-ಜೀವನ ಮನೆ ಅಂಗಳದ ಕೈ ತೋಟದಲಿ ಅರಳಿನಿಂತ ಬಗೆ ಬಗೆಯ ಹೂವುಗಳ ಚಲವು ಚಿತ್ತಾರಕೆ ಸೊತು ಮರುಳಾಗಿತ್ತು ನನ್ನ ಮನ. ವಿದ ವಿದ ಹೂವುಗಳ ಆಕರ್ಷಣೆಗೆ ಹಾರಿಬಂದ ಬಣ್ಣ ಬಣ್ಣದ ಚಿಟ್ಟಗಳ ಕಂಡು ನೆನಪಾಯ್ತು ನನಗೆ ಚಿಟ್ಟೆಹಿಡಿಯಲು ಹೋಗಿ ಬಿದ್ದೆದ್ದು ಪರದಾಡಿದ ನನ್ನ ಬಾಲ್ಯದಾ ಜೀವನ. ...
ಚಾರಣದ ಉದ್ದೇಶದಿಂದ ತಿರುಗಾಡುವಾಗ ಅನಿರೀಕ್ಷಿತವಾಗಿ ಲಭಿಸುವ ಅನುಭವಗಳು ಸಾಕಷ್ಟು. 30 ಡಿಸೆಂಬರ್ 2016 ರಂದು, ಒಡಿಶಾದ ‘ಚಿಲಿಕಾ ಸರೋವರ’ದ ಪರಿಸರದಲ್ಲಿ 7 ಕಿ.ಮೀ ದೂರ ನಡೆಯುತ್ತಾ ‘ಮಾಲಿಂಗಪಟ್ಣ’ ಎಂಬ ಪುಟ್ಟ ಊರು ಸೇರಿದ ಮೇಲೆ, ಅಲ್ಲಿ ಚಹಾ ಕೇಳಿ ಪಡೆದ ಕಥೆಯಿದು.. ಮಧ್ಯಾಹ್ನ ಒಂದು ಗಂಟೆಗೆ ಮಾಲಿಂಗಪಟ್ಣ...
ಕಾಣದ ಕೈಗಳ ನಡುವೆ ನಲುಗಿದೆ ಹೃದಯ ನಿನ್ನ ಕುಡಿ ನೋಟ ಇಂದು ಮಾಯವಾಗಿ ಹೋಗಿದೆ ಪ್ರತಿ ಗಳಿಗೆಯ ಜೊತೆಯಾಗಿ ಮುನ್ನೆಡೆಸಿದೆ ಆದರೂ ನೀ ನನ್ನ ಜೊತೆ ಇಲ್ಲವೆಂಬುದೆ ಬೇಸರದ ಸಂಗತಿ ಜೀವನ ಜೋಕಾಲಿಯ ತೂಗುವ ಕೈಗಳು ಇಂದು ಅದೃಶ್ಯವಾಗಿವೆ ಅದೇಕೋ ಗೊತ್ತಿಲ್ಲ ಇಂದು ನಿನ್ನ ನೆನಪುಗಳೆ...
ನಿಮ್ಮ ಅನಿಸಿಕೆಗಳು…