Daily Archive: May 19, 2016
ಐಟಿ ಜಗತ್ತಿಗೂ ಪ್ರಾಜೆಕ್ಟುಗಳಿಗು ಅವಿನಾಭಾವ ಸಂಬಂಧ. ಅದರಲ್ಲಿ ತೊಡಗಿಸಿಕೊಂಡವರಿಗೆಲ್ಲ ಪ್ರಾಜೆಕ್ಟಿನ ವಿಶ್ವರೂಪದ ವಿವಿಧ ಮುಖಗಳು ಪರಿಚಿತವೇ. ತಿಂಗಳು, ವರ್ಷಾನುಗಟ್ಟಲೆ ನಡೆಯುವ ಪ್ರಾಜೆಕ್ಟುಗಳ ಜೀವನ ಶೈಲಿಯಿಂದಾಗಿ ಅಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಒಡನಾಟವುಂಟಾಗಿ ಎಷ್ಟೊ ಸಖ್ಯ, ಗೆಳೆತನಗಳು ಬೆಳೆಯುವ ಹಾಗೆಯೇ ಮತ್ಸರ, ವಿರಸ, ದ್ವೇಷಗಳ ಕೊಸರು ಉಳಿಸಿಹೋಗುವುದೂ ಉಂಟು....
ನಡುರಸ್ತೆಯಲ್ಲಿಯೇ ನಿದ್ರಿಸುವ ನಾಯಿಯೊಂದು ಇಂದೇಕೋ ಬೆಳಗ್ಗೆಯೇ ವಿಚಿತ್ರವಾಗಿ “ಓವೂವೂಔಔ..” ಎಂದು ಊಳಿಟ್ಟಿತು, ಕೂಡಲೇ ಇತರ ಹಿರಿ-ಕಿರಿಯ ಬೀದಿ ನಾಯಿಗಳು ಕೋರಸ್ ನಲ್ಲಿ ದನಿಗೂಡಿಸಲಾರಂಭಿಸಿದವು. ಏನಾಯಿತು ಎಂದು ನೋಡಲು ನಾನು ಬಾಗಿಲು ತೆರೆದಾಗ, ಆಗ ತಾನೆ ಬಂದಿದ್ದ ನಮ್ಮ ಸಹಾಯಕಿಯು ಕಿರುಚುತ್ತಿರುವ ನಾಯಿಗಳನ್ನು ನೋಡುತ್ತಾ ಪ್ರಶ್ನಾರ್ಥಕವಾಗಿ ನಿಂತಿದ್ದಳು. ನಾಯಿಗಳ...
ಮೊಬೈಲ್ ರಿಂಗಣದಲಿ ಅಂಗೈಯೊಳಗೆ ಲೋಕನೋಡಿ ಮಗನ ಕಣ್ಣು ನರ್ತಿಸುತ್ತದೆ ಕಂಪ್ಯೂಟರ್ ಚಾಲಾಕಿಗೆ ವಿಶ್ವವನೆ ಮುಂದಿಟ್ಟ ಮನಸು ಕುಣಿಯುತ್ತದೆ ಟ್ಯಾಬು ಕೈಯೊಳಗೆ ಪ್ರಪಂಚ ಬಹುದೂರವಿಲ್ಲ ಅತಿ ಸುಲಭ ಎಲ್ಲವೂ ಮೊಮ್ಮಗನ ಬಾಡಿ ಡ್ಯಾನ್ಸ್ ಸೆಲ್ಫಿ ಲೋಕದಲ್ಲಿದೆ‘ ಅಮ್ಮನ ಕೈ ಬೆರಳುಗಳೂ ನರ್ತಿಸುತ್ತವೆ ಮೊಗ್ಗು ಬಿಡಿಸುವಾಗ ಸೂಜಿಗೆ ದಾರ ಪೋಣಿಸುವಾಗ...
ನಿಮ್ಮ ಅನಿಸಿಕೆಗಳು…