Daily Archive: August 27, 2015
ನಾನಾಗ ಪ್ರಾಥಮಿಕ ಶಾಲೆಯಲ್ಲಿದ್ದೆ.ಒಂದು ಸಲ ಉತ್ತರಪತ್ರಿಕೆಯಲ್ಲಿ ಭಾರತ ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಬರೆದಿದ್ದೆ.ನಮ್ಮ ಕ್ಲಾಸ್ ಟೀಚರ್ ಎಲ್ಲರ ಮುಂದೆ ಅದನ್ನು ಓದಿ ಹೇಳಿ ಭಾರತ ಇನ್ನೂ ‘ಅಭಿವೃದ್ಧಿ ಹೊಂದುತ್ತಿರುವ’ ರಾಷ್ಟ್ರ.ಅಭಿವೃದ್ಧಿ ಹೊಂದಿದ ದೇಶ ಎಂದು ಬರೆಯಬೇಡಿ ಎಂದು ಹೇಳಿದರು.ನಾನಂತೂ ಅಂದಿನಿಂದಲೂ ಕಾಯುತ್ತಲೇ ಇದ್ದೇನೆ,ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ...
ರೈತನ ಕಥೆ ಕೇಳಿತಿದಿರಿ ನೋಡತಿದಿರಿ ದಿನಾ ಟಿವಿ ನ್ಯೂಸ್.ರೇಡೀಯೋ, ಸುದ್ದಿ ಮಾದ್ಯಮಗಳಲ್ಲಿ ಓದತ್ತಾ ಇದ್ದಿರಿ.ಕಬ್ಬು ಬೆಳೆದ ರೈತರ ಸಾವುಗಳೊಂದ ಕಡೆಯಾದರೆ ಇನ್ನೊಂದ ಕಡೆ ಮಳೆ ಇಲ್ಲದೆ ಬೆಳೆ ಒಣಗಿ ಹೋಗತಿರೊ ರೈತರ ಬಾಧೆ.ಮತ್ತೊಂದಕಡೆ ನೆರೆ ಹಾವಳಿ ಅಧಿಕಮಳೆಯಿಂದ ಕೊಚ್ಚೀ ಹೋದ ಅನ್ನದಾತನ ಬದುಕು. ಹೀಗೆ.ಎಲ್ಲೆ ಹೋದರ...
ಕೋಪ ಅಳಿಯಿತೆಂದು ಅರಸಬೇಡ ಇಳಿಯಿತೆಂದು ಇರಿಸಬೇಡ ಉಳಿಯಿತೆಂದು ಉರಿಸಬೇಡ. ಆಸೆ ತಳೆಯಿತೆಂದು ತೆರೆಯಬೇಡ ಸುಳಿಯಿತೆಂದು ಕರೆಯಬೇಡ ತುಳಿಯಿತೆಂದು ಜರಿಯಬೇಡ ತೊಳೆಯಿತೆಂದು ಮರೆಯಬೇಡ. ಪ್ರೀತಿ ಸುಳಿಯಿತೆಂದು ಕರಗಬೇಡ ತಿಳಿಯಿತೆಂದು ತಿರುಗಬೇಡ ತಳೆಯಿತೆಂದು ತಿರಿಯಬೇಡ ಬೆಳೆಯಿತೆಂದು ಮೆರೆಯಬೇಡ. ಕಳೆಯಿತೆಂದು ಕೊರಗಬೇಡ ಅಳಿಯಿತೆಂದು ಮರುಗಬೇಡ. ಭಾಷಣ ಮೊಳೆಯಿತೆಂದು ಮೆರೆಸಬೇಡ ಹೊಳೆಯಿತೆಂದು...
ಭಾವಗಳ ಹಾದಿಯಲಿ ನಡೆಯುವಾಗ ಜೊತೆಯಾದಳು ಕವಿತೆ.. ನಿಸರ್ಗದ ಜಾತ್ರೆಯಲಿ ಹುಡುಕಾಡುವಾಗ ಸ್ನೇಹವರಸಿದ ಮನಕೆ ಇನ್ನೆಲ್ಲಿಯ ಕೊರತೆ.. ಕಲ್ಪನೆಯ ಚಾರಣದಿ ಅಲೆದಾಡುವಾಗ ಪದಗಳಿಗೇನೊ ನವಿರಾದ ಸ೦ಕಟವೇ ಕಾಡಿದೆ.. ಸ್ಪೂರ್ತಿಯ ಸೆಲೆತವು ಭಾವನೆಗೆ ಜೋತು ಬಿದ್ದಾಗ ಕಾದು ಬೇಸರಿಸಿದ ಸಾಲುಗಳ ಆರ್ಭಟದ ಗೋಜಿದೆ.. ಹೊತ್ತಿಗೆಗೆ ಹೊತ್ತಿಲ್ಲದ...
ಬಗೆಯ ಬಗೆಯ ಅಂದ ಚೆಂದ ಬಣ್ಣ ಹೂಗಳೇ ಸ್ವರ್ಗ ಸೊಬಗು ಜಗಕೆ ಬಂತು ನಿಮ್ಮ ರೂಪಕೇ ಭಾಗ್ಯ ನಿಮ್ಮ ಪುಣ್ಯ ನಿಮ್ಮ ದೇವಿ ಮುಡಿಯಲಿ ಕಂದ ಕರೆದನೆಂದು ಹೇಳು ದೇವಿ ಕಿವಿಯಲಿ ನೂರು ವರುಷ ಬಾಳಿ ಬೆಳೆದ ಕಲ್ಪ ವೃಕ್ಷವೇ...
‘ಉಂಡುಲಕಾಳು’ ಎಂದ ಹೆಸರು ಕೇಳಿದಾಗ, ಹೆಸರುಕಾಳು, ಅಲಸಂದೆ ಕಾಳು, ತೊಗರಿಕಾಳು… ಇತ್ಯಾದಿ ವರ್ಗದ ಯಾವುದೋ ಒಂದು ದ್ವಿದಳ ಧಾನ್ಯ ಇರಬೇಕು ಅಂತ ಭಾವಿಸುವ ಸಾಧ್ಯತೆ ಇದೆ. ಆದರೆ ಇದು ಧಾನ್ಯವಲ್ಲ ! ಹೀಗೆ, ಉಂಡುಲಕಾಳಿನ ವಿಶೇಷತೆ ಅದರ ಹೆಸರಿನಿಂದಲೇ ಆರಂಭವಾಗುತ್ತದೆ ಮಲೆನಾಡು, ಕರಾವಳಿಗಳಲ್ಲಿ ನಾಮಾನ್ಯವಾಗಿ ಜನವರಿಯಿಂದ...
ನಿಮ್ಮ ಅನಿಸಿಕೆಗಳು…