Daily Archive: March 5, 2015
ನನಗೆ “ತಲೆ ಕೊರೆಯೋದು” ಹೇಳಿದರೆ ಭಯಂಕರ ಇಷ್ಟ ! ನನ್ನ ಈ “ಇಷ್ಟ” ಸಾಕಷ್ಟು ಜನಕ್ಕೆ “ಸಂಕಷ್ಟ” ಅಂತ ನನಗೂ ಗೊತ್ತು. ಆದ್ರೆ ಯಾರಿಗೋ ಕಷ್ಟ ಆಗತ್ತೆ ಹೇಳಿ ನನ್ನ ಇಷ್ಟನ ಬಿಡೋದಕ್ಕೆ ಆಗುತ್ತಾ ? ಚಿಕ್ಕವಳಿರುವಾಗ ಅಮ್ಮನ ತಲೆ ಕೊರೆದುಕೊಂಡಿದ್ದೆ. ಪಾಪದ ಅಮ್ಮ ನನ್ನ ಪ್ರಶ್ನೆಗಳಿಗೆಲ್ಲ...
ವರ್ಷಕ್ಕೆ ನೂರಾರು ಸಿನಿಮಾಗಳು ಬರುತ್ತವೆ ಹೋಗುತ್ತವೆ. ಅದರಲ್ಲಿ ಹಲವು ಕಮರ್ಶಿಯಲ್ಲು, ಕೆಲವು ಕಲಾತ್ಮಕ, ಒಂದಷ್ಟು ಬ್ಲಾಕ್ಬಸ್ಟರ್, ಉಳಿದವು ಫ್ಲಾಪ್ ಚಿತ್ರಗಳು. ಆದರೆ ಎದೆಯ ಕದವನ್ನು ತಟ್ಟುವ ಮನ ಮಿಡಿಯುವಂತೆ ಮಾಡುವ ಒಂದೇ ಒಂದು ಚಿತ್ರಗಳು ಸಿಗುವುದಿಲ್ಲ. ಆದರೆ ಇವೆಲ್ಲದಕ್ಕೂ ಹೊರತಾಗಿ ಚಿತ್ರರಂಗದ ಸಿದ್ದಸೂತ್ರಗಳನ್ನು ಗಾಳಿಗೆ ತೂರಿ...
ನನ್ನ ಕಣ್ಣುಗಳು ಹುಡುಕುತ್ತವೆ ಯಾರನ್ನೋ . ಜನರ ಮಧ್ಯೆ,ನನಗರಿವಿಲ್ಲದೆ ? ನನ್ನ ಕೈಗಳು ಏನೋ ಬರೆಯುತ್ತವೆ, ಯಾರಿಗಾಗಿಯೋ ,ನನಗರಿವಿಲ್ಲದೆ ? ನನ್ನ ಮನಸ್ಸಿಗೆ ಹಿತವಾಗುತ್ತದೆ.,ಕಣ್ಣಿಗೆ ತಂಪಾಗುತ್ತದೆ, ನೋಡ,ನೋಡುತ್ತಲೇ ಕೆಲವರ ,ನನಗರಿವಿಲ್ಲದೆ ? ನನಗೆ ಸಿಟ್ಟು ಬರುತ್ತದೆ. ಮೈಯುರಿತ್ತದೆ,ಮೈಮೇಲೆ ಹಾವು ಹರಿದಂತಾಗುತ್ತದೆ, ಕೆಲವರ ನೋಡುತ್ತಲೇ, ನನಗರಿವಿಲ್ಲದೇ ? ನನ್ನ...
12-01-1862 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುಸ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರ 152 ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಆದರೂ ಅವರ...
“ಬ್ರೋಚೆವಾರೆವರುರಾ ನಿನು ವಿನಾ ರಘುವರಾ ಬ್ರೋಚೆವಾರೆವರುರಾ…” “ಎಂದುರೋ ಮಹಾನುಭಾವುಲು ಅಂದರಿಕಿ ವಂದನಮುಲು…” “ನನುಮೊಮು ಗನಲೇನಿ ನಾಜಾಲಿ ತೆಲಿಸಿ…” ಹೀಗೆ ಒಂದರ ನಂತರ ಇನ್ನೊಂದು ಸುಶ್ರಾವ್ಯವಾದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅನರ್ಘ್ಯ ಕೀರ್ತನೆಗಳನ್ನು, ಹಾಸನದಿಂದ ಬಂದಿದ್ದ ಕಾರ್ತಿಕ್...
ನಿಮ್ಮ ಅನಿಸಿಕೆಗಳು…