ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಇಂದು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಕರ್ನಾಟಕದಲ್ಲಿ ಯುಗಾದಿ, ನೆರೆಯ ಕೇರಳ ರಾಜ್ಯದಲ್ಲಿ ವಿಷು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಉತ್ತರದ ಪಂಜಾಬಿನಲ್ಲಿ ವೈಶಾಖಿ ಹೀಗೆ ಹಲವಾರು ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ತಾವು ಅನುಸರಿಸುವ ಚಾಂದ್ರಮಾನ, ಸೌರಮಾನ ಅಥವಾ ಬೃಹಸ್ಪತಿ ಕ್ಯಾಲೆಂಡರ್ ನ ಅನ್ವಯ ದಿನಾಂಕಗಳೂ...
ನಿಮ್ಮ ಅನಿಸಿಕೆಗಳು…