Category: ಸೂಪರ್ ಪಾಕ

4

ಹಲಸಿನಹಣ್ಣುಂ ಗೆಲ್ಗೆ !

Share Button

ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ‘ಹಲಸು ಮತ್ತು ಮಾವಿನ ಮೇಳ’ ಇದ್ದಿತ್ತು . ನಾವು, ಸ್ವಲ್ಪ ಮಾವಿನಹಣ್ಣುಗಳನ್ನು ಮತ್ತು ಒಂದು ಡಜನ್ ಹಲಸಿನ ಹಣ್ಣಿನ ಬಿಡಿಸಿದ ತೊಳೆಗಳನ್ನುಕೊಂಡಿದ್ದೆವು. ಅದ್ಯಾವುದೋ ತಳಿ, ಸ್ವಲ್ಪ ಕೆಂಬಣ್ಣವಿತ್ತು. ರುಚಿ ಸುಮಾರಾಗಿತ್ತು. ನಮ್ಮ ಬಗ್ಗೆ ನಾವೇ ‘ಅನುಕಂಪ’ ಸೂಚಿಸಿಕೊಂಡು ತಿಂದೆವು. ಹಲಸಿನ ಹಣ್ಣು...

2

ಸೌತೆಕಾಯಿಯ ದಿಢೀರ್ ಉಪ್ಪಿನಕಾಯಿ

Share Button

  ಮನೆಯ ಹಿಂದಿನ ಅತಿ ಸಣ್ಣ ಕೈತೋಟದಲ್ಲಿ, ಯಾವತ್ತೋ ಎಸೆದಿದ್ದ ಸಾಂಬಾರು ಸೌತೆಕಾಯಿಯ ಬೀಜ ಮೊಳೆತು ಪುಟ್ಟ ಬಳ್ಳಿಯಾಗಿತ್ತು. ಈವತ್ತು ಅದರಲ್ಲಿ ಒಂದು ಸಣ್ಣ ಸೌತೆಕಾಯಿ ಬಿಟ್ಟದ್ದು ಕಾಣಿಸಿತು. ಈ ಸೌತೆಕಾಯಿ ಚಿಕ್ಕದು, ಪಲ್ಯ/ಹುಳಿ ಇತ್ಯಾದಿ ಅಡುಗೆಗೆ ಸಾಲದು, ಏನು ಮಾಡಲಿ? ಎಂದು ಆಲೋಚಿಸಿದಾಗ ‘ಯುರೇಕಾ’!!!!!. ಐಡಿಯ...

7

ತಗತೆ ಸೊಪ್ಪಿನ ಬಸ್ಸಾರು ಮತ್ತು ಪಲ್ಯ

Share Button

  ಆಯಾಯ ಋತುಗಳಲ್ಲಿ ತಾನಾಗಿ ಚಿಗುರಿ ಬೆಳೆಯುವ ಸಸ್ಯರಾಶಿಗಳಲ್ಲಿ ಔಷಧೀಯ ಗುಣಗಳಿವೆ ಎಂದು ಕಂಡುಕೊಂಡಿದ್ದ ನಮ್ಮ ಪೂರ್ವಿಕರು, ಸಾಂದರ್ಭಿಕವಾದ ಮತ್ತು ರುಚಿಯಾದ ಅಡುಗೆಯಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಹಳ್ಳಿಯವರು ತರಾವರಿ ಸೊಪ್ಪು, ಬೀಜ, ಗಡ್ದೆ, ಬೇರುಗಳಿಂದಲೇ ದೈನಂದಿನ ಅಡುಗೆ ಯನ್ನು ನಿಭಾಯಿಸಬಲ್ಲರು. ತಿಂಗಳಿಗೆ ಒಂದು ಬಾರಿಯಾದರೂ ತಿಂದರೆ ಒಳ್ಳೆಯದು...

5

ಸ್ವರ್ಗಕ್ಕೆ ಕಿಚ್ಚು ಹಚ್ಚಿ ಉಂಬವರು…

Share Button

  ಹಬೆಯಾಡುವಾ ಕುಸುಬಲಕ್ಕಿ ಗಂಜಿಯಿರಲು.. ಮೇಲಿಷ್ಟು ತುಪ್ಪ, ಮಾವಿನ ಮಿಡಿ ಉಪ್ಪಿನಕಾಯಿಯ ಜತೆಯಿರಲು ಹುಳಿಗೊಜ್ಜು, ಮೆಣಸಿನ ಬಾಳಕ, ಕೆನೆಮೊಸರು ಸೇರಿದರೆ… ಸ್ವರ್ಗಕ್ಕೆ ಕಿಚ್ಚು ಹಚ್ಚಿ ಉಂಬವರು ಕರಾವಳಿಯವರು. – ಹೇಮಮಾಲಾ.ಬಿ +43

4

 ಹಲಸಿನ ಕಾಯಿಯ ಪಲ್ಯ ವೈವಿಧ್ಯ…

Share Button

ಮಾರ್ಚ್ ತಿಂಗಳು ಬಂದರೆ ಆಯಿತು,ಸಭೆ ಸಮಾರಂಭಗಳು,ಊಟದ ಹೊಟೇಲುಗಳಲ್ಲಿ ಎಳತ್ತು ಹಸಲಿನ ಕಾಯಿದ್ದೇ ಪಲ್ಯ,ಸಾಂಬಾರು.ಹಳ್ಳಿ ಜನರು  ಸಣ್ಣ ಕಾಯಿಯನ್ನು ಮರದಿಂದ ಕಿತ್ತು ಪೇಟೆಗೆ ತಂದು ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಬೇರೆಯವರ ಜಾಗದಲ್ಲಿರುವ ಅಥವಾ ಸರಕಾರಿ ಜಾಗದಲ್ಲಿ,ರಸ್ತೆ ಬದಿಯಲ್ಲಿ ಬೆಳೆದು ನಿಂತ ಹಲಸಿನ ಮರದಿಂದ ಎಳೆ ಕಾಯಿಗಳನ್ನು ಕಿತ್ತು...

2

ಹಲಸಿನ ಹಣ್ಣಿನ ‘ಬೆರಟಿ’ ಪಾಯಸ.

Share Button

ಹಲಸಿನಹಣ್ಣು ಧಾರಾಳವಾಗಿ ಲಭ್ಯವಿರುವ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ, ಹಣ್ಣಿನ ತೊಳೆಗಳನ್ನು ಬೇರ್ಪಡಿಸಿ, ಹಣ್ಣು ಸಪ್ಪೆ ಇದ್ದರೆ ಬೆಲ್ಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಹಳಷ್ಟು ಸಮಯ ಕಾಯಿಸುತ್ತಾರೆ. ಕೊನೆಗೆ ಅದು ಹಲ್ವದ ಹದಕ್ಕೆ ಬರುವಾಗ ಸ್ವಲ್ಪ ತುಪ್ಪವನ್ನು ಹಾಕಿ ಒಲೆಯಿಂದ ಇಳಿಸುತ್ತಾರೆ. ಬಿಸಿ ಆರಿದ ಮೇಲೆ ಇದನ್ನು ಶೇಖರಿಸಿ...

4

ಲೆಮನ್ ಗ್ರಾಸ್ ಚಹಾ..

Share Button

      ಕಾಡುದಾರಿಯ ಚಾರಣದಲ್ಲಿ ಸಿಕ್ಕಿದ ಲೆಮನ್ ಗ್ರಾಸ್ (Lemon grass) ಸಸ್ಯವನ್ನು ಮನೆಯಂಗಳದ ಕೈತೋಟದಲ್ಲಿ ನೆಟ್ಟಿದ್ದೆ. ಈಗ ಅದು ಚಿಗುರಿ ಕಂಪೌಂಡ್ ನ ಎತ್ತರಕ್ಕೆ ಬೆಳೆದಿದೆ. ಅದನ್ನು ಕುದಿಸಿ ಹರ್ಬಲ್ ಟೀ ತಯಾರಿಸೋಣ ಎಂದು ಎಲೆಗಳನ್ನು ಕೀಳಲು ಹೊರಟರೆ, ಎಲೆಗಳು ಕಬ್ಬಿನ ಎಲೆಗಳಂತೆ ಹರಿತವಾಗಿದ್ದುವು....

6

ನಿರಾಗ್ನಿ ಭೋಜನ!

Share Button

ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ರಾಮನವಮಿಯಿಂದ ನಂತರ ಬಿಸಿಲಿನ ಝಳ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂಪಾದ ಆಹಾರ ಪದ್ಧತಿ ಉತ್ತಮ. ಹಾಗಾಗಿ ರಾಮನವಮಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿ ಪ್ರಸಾದವಾಗಿ ಕೋಸಂಬರಿ-ಪಾನಕ ಹಂಚುವ ಸಂಪ್ರದಾಯ ಬೆಳೆದು ಬಂದಿರಬಹುದು. ಇನ್ನು ಮೈಸೂರಿನಲ್ಲಿ ರಾಮನವಮಿಯಂದು ರಸ್ತೆಗಳಲ್ಲಿ ಕೂಡ ಅಲ್ಲಲ್ಲಿ ಮಜ್ಜಿಗೆ-ಪಾನಕ ಹಂಚುತ್ತಾರೆ....

6

ಬಾಜ್ರಾ-ನುಗ್ಗೆಸೊಪ್ಪಿನ ರೊಟ್ಟಿ

Share Button

ಪಕ್ಕದ ಮನೆಯವರು ತಮ್ಮ ಮನೆಯಲ್ಲಿ ಬೆಳೆದ ನುಗ್ಗೆಸೊಪ್ಪನ್ನು ಕೊಟ್ಟಿದ್ದರು. ಅದನ್ನು ತೊಳೆದು ಸಣ್ಣಗೆ ಹೆಚ್ಚಿ, ಬಾಜ್ರಾ ಹಿಟ್ಟು ಬೆರೆಸಿ, ಕ್ಯಾರೆಟ್ ತುರಿ, ಈರುಳ್ಳಿ, ತೆಂಗಿನಕಾಯಿ ತುರಿ, ಹೆಚ್ಚಿದ ಕರಿಬೇವು,ಸ್ವಲ್ಪ ಜೀರಿಗೆ, ಉಪ್ಪು ಸೇರಿಸಿ ಮಸಾಲಾ ರೊಟ್ಟಿಯನ್ನು ತಯಾರಿಸಿದೆ. ರೊಟ್ಟಿಗೆ ನೆಂಚಿಕೊಳ್ಳಲು ಏನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವ...

4

ಪೇಡಾ….ಬೇಡಾ ಅನ್ನೋರು ಉಂಟೇ?

Share Button

    ಬೇಡಾ ಅನ್ನೋರು ಉಂಟೆ…ಪೇಡಾ….ಬೇಡಾ ಅನ್ನೋರು ಉಂಟೇ? ಧಾರವಾಡದ ಸಿಗ್ನೇಚರ್ ಸ್ವೀಟ್ ‘ಪೇಡಾ’. ಪೇಡಾ ತಯಾರಕರು ಹಲವು ಮಂದಿ ಇರಬಹುದಾದರು ‘ಬಾಬುಸಿಂಗ್ ಠಾಕೂರ್ ಪೇಡಾ’ ಮಂಚೂಣಿಯಲ್ಲಿದೆ ಮತ್ತು ತನ್ನದೇ ಆದ ಚರಿತ್ರೆಯನ್ನೂ ಹೊಂದಿದೆ.ಉತ್ತರಪ್ರದೇಶದಿಂದ ಸುಮಾರು 150 ವರ್ಷಗಳ ಹಿಂದೆ ಧಾರವಾಡಕ್ಕೆ ವಲಸೆ ಬಂದಿದ್ದ ಠಾಕೂರ್ ವಂಶದ...

Follow

Get every new post on this blog delivered to your Inbox.

Join other followers: