Daily Archive: December 5, 2024
ತಾನೇ ಮೇಲು, ತನ್ನಿಂದ ಮಿಕ್ಕಿ ಯಾರೂ ಇಲ್ಲ, ತಾನು ಹೇಳಿದಂತೆ ಮನೆ ಮಂದಿ ಕೇಳಬೇಕು, ತನ್ನಿಂದ ಮತ್ತೆಯೇ ಇನ್ನುಳಿದವರೆಲ್ಲಾ ಎಂಬ ಗರ್ವಭಾವ ಸಂಸಾರವಂದಿಗರಾದ ಹೆಂಗಳೆಯರಲ್ಲಿ ಸರ್ವೇ ಸಾಮಾನ್ಯ. ಅದೂ ವಾರಗಿತ್ತಿಯರಲ್ಲಿ ಈ ಕುತ್ಸಿತ ಬುದ್ಧಿ ಅಧಿಕವೆಂದೇ ಹೇಳಬೇಕು. ಆದರೆ ಇಂತಹ ಸಣ್ಣಬುದ್ಧಿಯನ್ನು ಅರಿತುಕೊಂಡು ತಿದ್ದುವವರು ಮಾತ್ರ ವಿರಳ.ಸ್ವತಃ...
ಮಹಿಷಾಸುರನನ್ನು ಸಂಹರಿಸಲು ರೌದ್ರಾವತಾರ ತಾಳಿದ್ದ ತಾಯಿ ಚಾಮುಂಡೇಶ್ವರಿಯು ಶಾಂತಿಯನ್ನು ಅರಸುತ್ತಾ ನಡೆದಳು ಚಂದ್ರದ್ರೋಣ ಪರ್ವತದ ಸಾಲುಗಳತ್ತ. ‘ಬಾ, ತಾಯಿ ನನ್ನ ಮಡಿಲಲ್ಲಿ ವಿಶ್ರಮಿಸು’ ಎಂದು ಪ್ರೀತಿಯಿಂದ ಉಲಿದವು ಗಿರಿಶಿಖರಗಳು. ಹಸಿರುಡುಗೆ ತೊಟ್ಟ ಬೆಟ್ಟ ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಕಾನನದಲ್ಲಿ ವಾಸಿಸುವ ಜೀವ...
‘ನಿನ್ನ ಯಾತನೆಗಳು ಅವನ ಸಂದೇಶ; ಎಚ್ಚರದಲಿ ಅನುಭವಿಸು’ ಎನ್ನುವನು ರೂಮಿ ಎಂಬ ಸಂತ ಕವಿ. ಇಂಗ್ಲಿಷಿನಲಿ ರುಮಿ (RUMI) ಎಂದೇ ಖ್ಯಾತವಾಗಿರುವ ಜಲಾಲ್ ಉದ್ ದೀನ್ ಮಹಮ್ಮದ್ ರೂಮಿ ಓರ್ವ ಪರ್ಷಿಯನ್ ಕವಿ ಮತ್ತು ತತ್ತ್ವಶಾಸ್ತ್ರೀಯ ರಹಸ್ಯದರ್ಶಿ. ಅರೆಬಿಕ್‌ನಲ್ಲಿ ಈತನ ಹೆಸರಿನ ಅರ್ಥ: ನಂಬಿಕೆಯ ವೈಭವ ಎಂದು!...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋಟೆಲ್ ಮಸಾಲಾ ಆರ್ಟ್ , ಹನೋಯ್ ಆಗ ಸಮಯ ಮಧ್ಯಾಹ್ನ ಒಂದು ಗಂಟೆ ಆಗಿತ್ತು. ನಮ್ಮ ನಿಗದಿತ ವೇಳಾಪಟ್ಟಿಯದ್ದ ಪ್ರಕಾರ, ವಿಯೆಟ್ನಾಂನಲ್ಲಿ ಮೊದಲ ದಿನದ ಸ್ಥಳವೀಕ್ಷಣೆ ಮುಗಿದಿತ್ತು. ನಮ್ಮ ಮಾರ್ಗದರ್ಶಿ ಟೀನ್ ಜಾನ್ . ಇದೀಗ ಊಟದ ಸಮಯ, ನಾನು ನಿಮ್ಮನ್ನು ಇಂಡಿಯನ್ ರೆಸ್ಟಾರೆಂಟ್...
ಶೀರ್ಷಿಕೆಯೇ ಸೂಚಿಸುವಂತೆ ಡಾ. ಟಿ. ಆರ್. ಅನಂತರಾಮು ಮೂಲತಃ ಭೂವಿಜ್ಞಾನಿ. ಕನ್ನಡ ಸಾಹಿತ್ಯಕ್ಕೂ ಭೂವಿಜ್ಞಾನಿಗಳಿಗೂ ಏನೋ ಆಗಾಧ ನೆಂಟಿರುವಂತಿದೆ. ಪ್ರಸಿದ್ಧ ಕವಿ ನಾಡೋಜ ನಿಸಾರ್, ನಿಸ್ಸೀಮ ಸಾಹಿತಿ ಡಾ. ಸೀತಾರಾಮು ಮುಂತಾದವರು ಭೂವಿಜ್ಞಾನಿಗಳೇ. ಇವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ಪಾರಂಗತರಾಗಿದ್ದಲ್ಲದೆ ಕನ್ನಡ ಸಾಹಿತ್ಯಕ್ಕೆ ಮತ್ತು ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ...
ಒಂದು ಪುಟ್ಟ ಕೆರೆಯಿತ್ತು. ಅದರ ನೀರು ಬಹಳ ಕಾಲದಿಂದ ಪಾಚಿಕಟ್ಟಿ ಹೊಲಸಾಗಿತ್ತು. ಹೊಸನೀರು ಬಂದಿರಲಿಲ್ಲ. ಮಲೆತುಹೋಗಿದ್ದ ನೀರಿನಲ್ಲಿ ಹುಳುಗಳು ಬೆಳೆದು ಸುತ್ತೆಲ್ಲ ದುರ್ವಾಸನೆ ಬೀರುತ್ತಿತ್ತು. ಒಂದು ಕಪ್ಪೆಯು ಅದರಲ್ಲೇ ಬಹಳ ಕಾಲದಿಂದ ವಾಸಿಸುತ್ತಿತ್ತು. ಅದು ಅಲ್ಲಿದ್ದ ಹುಳುಗಳನ್ನೆ ತಿಂದುಕೊಂಡು ಬದುಕಿತ್ತು. ಒಂದು ದಿನ ಆ ಕೆರೆಗೆ ಹಂಸವೊಂದು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) “ಯಾಕೋ ಹೊತ್ತೇ ಹೋಗ್ತಿಲ್ಲ ಸುನಂದಮ್ಮ. ವಾಪಸ್ಸು ನಂಜನಗೂಡಿಗೆ ಹೋಗೋಣ ಅನ್ನಿಸ್ತಿದೆ.”“ಅಮ್ಮ ಬನ್ನಿ ಊಟ ಮಾಡಿ. ಆಮೇಲೆ ಮಾತಾಡೋಣ.”ಊಟದ ನಂತರ ಸುನಂದಾ ಮನೆಗೆ ಹೋಗಲಿಲ್ಲ. “ಊಟ ಮಾಡಿ ಸುನಂದಾ……..”“ಬೇಡ 1/2 ಗಂಟೆ ಇದ್ದು ನನ್ನ ಫ್ರೆಂಡ್ ಮನೆಗೆ ಹೋಗ್ತೀನಿ. ಅವಳ ಮೊಮ್ಮಗನ ನಾಮಕರಣ ಇವತ್ತು…..”“ಓ……...
20. ಧ್ರುವ – ೦2ಚತುರ್ಥ ಸ್ಕಂದ – ಅಧ್ಯಾಯ – ೦2 ಪಂಚವರುಷದ ಪೋರಧ್ರುವಂಗೆನಾರದ ಮುನಿಯ ಉಪದೇಶ ಪೀತಾಂಬರಧಾರಿದಿವ್ಯ ಮನೋಹರರೂಪದಿಂಪ್ರಜ್ವಲಿಪಕಮಲಪುಷ್ಪಗಳಂತಿರ್ಪಪಾದಗಳ,ನಡುವಿನಲಿ ಥಳಿಥಳಿಪರತ್ನದಾಭರಣವಿಶಾಲ ವಕ್ಷಸ್ಥಳದಿಲಕ್ಷ್ಮೀ ಆವಾಸ ಸ್ಥಾನಶಂಖ ಚಕ್ರ ಗಧೆಧರಿಸಿದ ಹಸ್ತಗಳುತೊಂಡೆಯಂಥಹ ತುಟಿಕಮಲದಳದಂತಿರ್ಪ ನಯನಗಳುಮುಗುಳ್ನಗೆಯ ಮಾಗದಮೋಹಕ ರೂಪವನಿನ್ನೆದೆಯಲಿ ಸ್ಥಾಪಿಸಿಏಕಾಗ್ರಚಿತ್ತದಿಂ ಮನ್ನಸ್ಸಿನಂಗಳದಿಸ್ಥಿರಗೊಳಿಸಿವಾಸುದೇವ ದ್ವಾದಶ ಮಂತ್ರ“ಓಂ ನಮೋ ಭಗವತೇ ವಾಸುದೇವಾಯ”ಪಠಿಸುತ್ತಾ, ಯಮುನಾ...
ನಿಮ್ಮ ಅನಿಸಿಕೆಗಳು…