Author: Dr.Gayathri Devi Sajjan
ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ...
ನಾನು ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯದಲ್ಲಿ ಯೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡುತ್ತಿರುವಾಗ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳು -‘A sound body in a sound mind.’ ಎಂದಾಗ ನಾನು ಥಟ್ಟನೇ ಅವಳನ್ನು ತಿದ್ದಿದೆ. ‘ಇದೊಂದು ಗ್ರೀಕ್ ಗಾದೆ. ಇದರ ಸರಿಯಾದ ರೂಪ-–‘A sound mind in a...
ಆದಿ ಮಾನವನ ತೊಟ್ಟಿಲು – (CRADLE OF HUMANS) ನಮ್ಮ ಪ್ರವಾಸದ ಕೊನೆಯ ದಿನ. ನಮ್ಮ ನಿಮ್ಮೆಲ್ಲರ ತವರೂರನ್ನು ನೋಡೋಣವೇ. ದಕ್ಷಿಣ ಆಫ್ರಿಕಾವನ್ನು ‘ಆದಿ ಮಾನವನ ತೊಟ್ಟಿಲು’ ಎನ್ನುವರು. ನಮ್ಮಜ್ಜ, ನಿಮ್ಮಜ್ಜ, ಮುತ್ತಜ್ಜನ ಜನ್ಮಸ್ಥಳ ದಕ್ಷಿಣ ಆಫ್ರಿಕಾದಲ್ಲಿದೆ ಎಂದರೆ ನಂಬುವಿರಾ? ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನ...
ವಿಕ್ಟೋರಿಯ ಜಲಪಾತ ಗಂಗೆಯ ರುದ್ರನರ್ತನವನ್ನು ಕಂಡು ಬೆರಗಾದ ಲಿವಿಂಗ್ ಸ್ಟೊನ್ ಈ ಜಲಪಾತವನ್ನು ತನ್ನ ಸಾಮ್ರಾಜ್ಞಿಯ ಹೆಸರಿನಿಂದ ಕರೆದನು. ಅಕಾಶದಲ್ಲಿ ಸಂಚರಿಸುತ್ತಿದ್ದ ದೇವತೆಗಳು ಈ ದೃಶ್ಯ ವೈಭವ ನೋಡಿ ಮೋಹಿತರಾಗಿ ಅಲ್ಲೇ ನಿಂತುಬಿಟ್ಟರಂತೆ. ಹಾಗಾಗಿ ಇದಕ್ಕೆ ‘ಏಂಜಲ್ ಫಾಲ್ಸ್’ ಎಂಬ ಅನ್ವರ್ಥನಾಮವೂ ಇದೆ. ಸ್ಥಳೀಯರು ಈ ಜಲಪಾತವನ್ನು...
ದಕ್ಷಿಣ ಆಪ್ರಿಕಾದ ಸಫಾರಿಗಳು , ಅಭಯಾರಣ್ಯಗಳು ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಬಿಂದುಗಳು. ಜೊಹಾನ್ಸ್ಬರ್ಗ್ನಿಂದ 340 ದೂರದಲ್ಲಿರುವ ‘ಕೃಗೇರ್ ರಾಷ್ಟ್ರೀಯ ಅಭಯಾರಣ್ಯಕ್ಕೆ’ ನಾವು ಉತ್ಸಾಹದಿಂದ ಹೊರಟೆವು. ಆಭಯಾರಣ್ಯ ಹತ್ತಿರವಾದಂತೆ ಅಲ್ಲಲ್ಲಿ ‘ಬಿಗ್ ಫೈವ್’ ಎಂಬ ಜಾಹೀರಾತಿನ ಫಲಕಗಳು ಕಂಡವು. ತಕ್ಷಣ ನನಗೆ ನನ್ನ ಮೊಮ್ಮಗ ಯಶಸ್ವಿ- ‘ಅಜ್ಜಿ, ಬಿಗ್...
ನಾನು ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅಮೃತ ಮೇಡಂ ನನ್ನ ಅಚ್ಚುಮೆಚ್ಚಿನ ಮೇಡಂ. ಅವರ ಪಾಠ ಮಾಡುವ ಶೈಲಿ, ಧರಿಸಿದ ಸಿಲ್ಕ್ ಸೀರೆ, ಹೊಳೆಯುವ ವಜ್ರದ ಓಲೆ ಮತ್ತು ಮೂಗುತಿ ನನಗೆ ಮೋಡಿ ಮಾಡಿದ್ದವು. ಅವರ ಹಾಗೇ ನಾನೂ ಉಪನ್ಯಾಸಕಳಾಗಬೇಕು. ಸಿಲ್ಕ್ ಸೀರೆ, ವಜ್ರದೋಲೆ ಹಾಕಿಕೊಂಡು ಪಾಠ...
ನಮ್ಮ ಮೊದಲ ಪ್ರವಾಸೀ ತಾಣ –‘ಸತ್ಯಾಗ್ರಹ ಮನೆ’-ಇದು ಗಾಂಧಿಯವರು ವಾಸಿಸುತ್ತಿದ್ದ ಮನೆ.. ಗಾಂಧಿಯವರು ಭಾರತೀಯರ ಹಾಗೂ ಕರಿಯರ ಶೋಷಣೆ ನಡೆಸುತ್ತಿದ್ದ ಬಿಳಿಯರ ವಿರುದ್ಧ ಸತ್ಯಾಗ್ರಹ ಚಳುವಳಿಯನ್ನು ಆರಂಭಿಸಿದ ತಾಣ ಇದು. ಅವರು ಅಹಿಂಸೆ ಮತ್ತು ಶಾಂತಿಯ ಮೂಲಕವೇ ಸಮಾಜದಲ್ಲಿ ಸಮಾನತೆ ತರುವಲ್ಲಿ ಯಶಸ್ವಿಯಾದ ಸಾಹಸಗಾಥೆ ಇಲ್ಲಿಂದಲೇ...
ನಾವು ಸೆಪ್ಟೆಂಬರ್ 11, 2019 ರಂದು ಸೌದಿ ಅರೇಬಿಯಾ ವಿಮಾನದಲ್ಲಿ ಬೆಂಗಳೂರಿನಿಂದ ಜೆಡ್ಡಾ ಮಾರ್ಗವಾಗಿ ಜೊಹಾನ್ಸ್ಬರ್ಗ್ಗೆ ಹೊರಟೆವು. ಸುಮಾರು ಹದಿನಾಲ್ಕು ಗಂಟೆಗಳ ಕಾಲ ವಿಮಾನ ಪಯಣ. ಜೆಡ್ಡಾದಲ್ಲಿ ಆರು ಗಂಟೆಗಳ ಕಾಲ ಕಾಯಬೇಕಿತ್ತು. ನಮ್ಮ ಸಹಪ್ರಯಾಣಿಕರಲ್ಲಿ ಹೆಚ್ಚು ಜನ ಹಜ್ ಯಾತ್ರೆಗೆ ಹೊರಟವರು. ಯಾವುದೇ ಭಿಡೆ ಇಲ್ಲದೆ...
ದಕ್ಷಿಣ ಆಫ್ರಿಕಾ ಎಂದಾಕ್ಷಣ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು ಎರಡು ಚಿತ್ರಗಳು ಅಲ್ಲವೇ? ಮಹಾತ್ಮ ಗಾಂಧಿಯವರದು ಹಾಗೂ ಒಂದು ಕಗ್ಗತ್ತಲ ಖಂಡದ ಚಿತ್ರ. ವೃತ್ತಿಯಲ್ಲಿ ಬ್ಯಾರಿಸ್ಟರ್ ಆಗಿದ್ದ ಮೋಹನದಾಸ್ ಕರಮಚಂದ್ ಗಾಂಧಿಯವರು ಸತ್ಯಾಗ್ರಹ ಚಳುವಳಿಯ ನೇತಾರರಾಗಿ ಹೊರಹೊಮ್ಮಿದ್ದು ಇಲ್ಲಿಯೇ. ಶಾಲೆಯಲ್ಲಿ ಓದುವಾಗ ” ಆಫ್ರಿಕಾ ಒಂದು ಕಗ್ಗತ್ತಲ ಖಂಡ”...
ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು, ಉದ್ಯೋಗ ಅರಸಿ ಹೊರಟೆ. ಹಾದಿಯಲ್ಲಿ ಎದುರಾದ ಎಡರು ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತಾ ಮುಂದೆ ಸಾಗಿದೆ. ನಿನ್ನದೇ ನೆನಪು ಕಾಡುತ್ತಿತ್ತು. ಅಕ್ಕಾ ಹೇಗೆ ಎದುರಿಸಿದೆ ನೀನು ಈ ಲೋಕದ ಕಷ್ಟ ಕಾರ್ಪಣ್ಯಗಳನ್ನು? ಮದುವೆಯಾದ ಮೂರೇ ತಿಂಗಳಲ್ಲಿ ಗಂಡನ ನಿಜವಾದ ರೂಪ ಕಂಡಾಗ ನಾನು...
ನಿಮ್ಮ ಅನಿಸಿಕೆಗಳು…