ಬಾಳಿನ ಬಂಡಿ
ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ. ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಷ್ಟಗಳಿಂದ ಪಾರಾಗಲು ದೂಡಬೇಕು ಬಾಳಿನ ಬಂಡಿ. ಮಡದಿ ಮಕ್ಕಳನು ಸಾಕಲು ಒಡವೆ ಬಂಗಾರ ಕೂಡಿಡಲು ಬಡತನದ ಬೇಗೆ ತಣ್ಣಿಸಲು ದೂಡಬೇಕು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ. ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಷ್ಟಗಳಿಂದ ಪಾರಾಗಲು ದೂಡಬೇಕು ಬಾಳಿನ ಬಂಡಿ. ಮಡದಿ ಮಕ್ಕಳನು ಸಾಕಲು ಒಡವೆ ಬಂಗಾರ ಕೂಡಿಡಲು ಬಡತನದ ಬೇಗೆ ತಣ್ಣಿಸಲು ದೂಡಬೇಕು...
ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ ಮರೆತರು ಕೂಡ ಮತ್ತೆ ಆ ನೋವುಗಳು ಬರಸಿಡಿಲಾಗಿ ಚೇತನಾಳೆದೆಗೆ ಬಡಿಯುತ್ತಲಿದ್ದವು.ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಯು ಜೀವನದ ಸಂತೋಷವನ್ನೆಲ್ಲಾ ತೊಳೆದು, ಬರಿಯ ಬಿಂದುಗಳೊಳಗಿನ ಕೊನೆಯುಸಿರಿನ ಶಬ್ದವನ್ನಷ್ಟೇ ನನ್ನ ಬಾಳಿನಲ್ಲಿ...
ಕಣ್ಣಿಗಳಿಗೆ ಗೋಚರಿಸದಂತೆ ಕಾಣದ ಲೋಕದಲಿ ಕುಳಿತಿರುವೆ ಕಿವಿಗಳನು ಹಿಂಡುತ ನಮ್ಮನು ಕೀಲು ಗೊಂಬೆಗಳಂತಾಡಿಸುವೆ. ಕುಣಿಸುತ ಆಡಿಸುತ್ತ ನಿನ್ನಯ ಕೂಳಿನಾಳನ್ನಾಗಿಸಿಕೊಂಡಿರುವೆ ಕೃತಕೃತ್ಯಯ ಜೀವನವ ಹೊಂದಲು ಕೆಲವು ಬುದ್ಧಿಮಾತನು ಹೇಳಿರುವೆ. ಕೇಡಕು ಒಳಿತುಗಳಲ್ಲಿ ನಮ್ಮನು ಕೈಹಿಡಿದು ಸದಾ ನಡೆಸುತ್ತಿರುವೆ ಕೊನೆಯುಸಿರುವವರೆಗೆ ನಿನ್ನಯ ಕೋಟಿಬಾರಿ ಸ್ಮರಿಸಿದರೆ ರಕ್ಷಿಸುವೆ. ಕೌಲಿನ ನಿಯಮದಂತೆ ನಮ್ಮನು...
ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಭಯ ನಮಗಿಲ್ಲ. ಕಷ್ಟ ಸುಖಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಷ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ. ತಾಯ್ತಂದೆಯರು ಒಡ ಹುಟ್ಟಿದವರು ಬಂಧು ಮಿತ್ರರಿಲ್ಲದೇ ಏಕಾಂಗಿ ಸಂಚಾರಿಯಾದರು ಬಾಳಯಾನ ಸಾಗಬೇಕಲ್ಲ. ಸೃಷ್ಟಿಕರ್ತ ಸೃಷ್ಟಿಸಿದ ಸೂತ್ರದ ಗೊಂಬೆಗಳಾಗಿ...
ಭೂರಮೆಯು ಹಸಿರುಡುಗೆಯ ತೊಟ್ಟು ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು. ಸೂರ್ಯನ ಗತಿಯಾಧರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು ಉತ್ತರ ದಕ್ಷಿಣದಿ ಭಿನ್ನ ಯುಗಾದಿ ಆಚರಣೆಯು ಸಡಗರ ತುಂಬಿ ವರ್ಷಾರಂಭಕ್ಕೆ ಪ್ರೇರಣೆಯು. ದಾಶರಥಿಯು ಮಹಾಬಲಿಯ ವಾಲಿ...
ಜನಪದರ ಅನುಭವದ ನುಡಿಗಳೇ ಗಾದೆಯು ಜನಸಾಮಾನ್ಯರ ಬಾಳಿಗಿವುಗಳೇ ದೀವಿಗೆಯು ವೇದ ಸುಳ್ಳಾದರೂ ಗಾದೆಗಳೆಂದು ಸುಳ್ಳಾಗದು ಗಾದೆಗಳರಿತವರ ಬಾಳು ಬಂಗಾರವಾಗುವುದು. *ಅ*ಲ್ಪ ವಿದ್ಯೆ ಮಹಾಗರ್ವಿಯಂತಾಗದಿರು *ಆ*ಳಾಗಿ ದುಡಿ, ಅರಸನಾಗಿ ಬಾಳುತಿರು *ಇ*ರುಳು ಕಂಡ ಬಾವಿಗೆ ಹಗಲು ಬೀಳದಿರು *ಈ*ಜು ಮರೆಯದಿರು, ಜೂಜು ಕಲಿಯದಿರು. *ಉ*ಪ್ಪುಂಡ ಮನೆಗೆ ದ್ರೋಹ...
ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ?. ಜೀವನದ ಅನುಭವಗಳ ನವನೀತವನು ಕಡೆದಾಗ ಕಾವ್ಯ ಅಮೃತವಾಗುವುದು ಕವಿತೆಯಲ್ಲವೇ?. ನೋವು ನಲಿವುಗಳ ಕಾವಿನಲ್ಲಿ ಬೆಂದಂತಹ ಕವಿಯು ಕಟ್ಟುವುದು ಕವಿತೆಯಲ್ಲವೇ?. ತೋಚಿದೊಡನೆ ಗೀಚಿ ಬರೆದಾಗ ಹೊಚ್ಚ ಹೊಸದೆನಿಸುವುದು ಕವಿತೆಯಲ್ಲವೇ?. ಯಾರು ಹೊಗಳಿದರೇನು ಯಾರು ತೆಗಳಿದರೇನು ನೂರು ಬಾರಿ ಬರೆಯಬೇಕೆನಿಸುವುದು ಕವಿತೆಯಲ್ಲವೇ?...
“ಸರ್ವಜನಾಃ ಸುಖಿನೋಭವತು” ಎಂಬ ಮೂಲ ಮಂತ್ರವನ್ನು ಜಪಿಸುವ ರಾಷ್ಟ್ರ ಭಾರತ. “ವಸುದೈವ ಕುಟುಂಬ” ದ ಕಲ್ಪನೆಯಲ್ಲಿ, ಸಹೋದರತ್ವದ ನೆಲೆಯ ಮೇಲೆ ಕೂಡಿ ಬಾಳುತ್ತಿರುವ, ತನ್ನ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರ, ಜ್ಞಾನ-ವಿಜ್ಞಾನ, ತತ್ತ್ವಜ್ಞಾನ, ಪಾರಂಪರಿಕ ಹಿನ್ನೆಲೆ, ವಿವಿಧತೆಯಲ್ಲಿ ಏಕತೆಯ ಮೂಲಕ ವಿಶ್ವ ಗುರುವಾಗಿರುವ ಭಾರತ ದೇಶದಲ್ಲಿ ಹುಟ್ಟಿ ಬೆಳೆದು ಬಾಳುವ...
ನಿಮ್ಮ ಅನಿಸಿಕೆಗಳು…