Daily Archive: December 21, 2023

10

ಕಳ್ಳತನದ ಭಯದಲ್ಲಿ…

Share Button

ಈ ಮಾರ್ಚ್ ತಿಂಗಳ ಒಂದು ಭಾನುವಾರ “ರಜ ಅಲ್ವಾ ಬಿಡು” ಎಂದುಕೊಂಡು ತಡವಾಗಿ ಎದ್ದು, ಕಣ್ಣುಜ್ಜುತ್ತಾ, ಆಕಳಿಸುತ್ತಾ ಅಡುಗೆ ಮನೆಗೆ ಬಂದವಳ ಕಣ್ಣು ಯಾಕೋ ಅಚಾನಕ್ ಆಗಿ ಕಿಟಕಿಯಿಂದ ಆಚೆ ಹೋಯಿತು.ನೋಡಿದರೆ ನಮ್ಮ ಹಿಂದಿನ ಮನೆ ಬಾಗಿಲ ಬಳಿ ಜನ ಮುಕುರಿಕೊಂಡು ನಿಂತಿದ್ದಾರೆ! ಮನೆ ಹತ್ತಿರ ಪೊಲೀಸ್...

4

ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾ಼ಸ಼್

Share Button

(ಡಿಸೆಂಬರ್‌ ೩೩ ರಂದು ಗಣಿತಶಾಸ್ತ್ರದ ದಿನ. ಈ ಪ್ರಯುಕ್ತ, ಮಕ್ಕಳಿಗಾಗಿ ಬರೆದ, ಪ್ರಸಿದ್ಧ ಜರ್ಮನ್‌ ಗಣಿತಶಾಸ್ತ್ರಜ್ಞ ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾಸ್‌ ನ ಬಗೆಗಿನ ಒಂದು ಶ್ರಾವ್ಯ ರೂಪಕವಿದು) ದೃಶ್ಯ – 1 (ಮನೆಯ ಅಂಗಳ, ಬೆಳಗಿನ 9 ಗಂಟೆಯ ಸಮಯ) ಜಾನ್:‌ ಗೋಡಾರ್ಡ್‌ ಡೀಡರಿಕರಿಗೆ ನಮಸ್ಕಾರ...

8

ವಾಟ್ಸಾಪ್ ಕಥೆ 42 : ಸ್ವರ್ಗ-ನರಕ.

Share Button

ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ...

6

ಅವಿಸ್ಮರಣೀಯ ಅಮೆರಿಕ – ಎಳೆ 74

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಲಿಸುವ ಮನೆಯ ಒಳಹೊಕ್ಕು… ಮಧ್ಯರಾತ್ರಿಯ ನಿದ್ದೆಯ ಅಮಲಿನಲ್ಲಿದ್ದ ನಮಗೆ ಅಲ್ಲಿಯ ಸುಂದರ ಸಂಜೆಯ ಬೆಳಕನ್ನು ಆಸ್ವಾದಿಸುವುದಾದರೂ ಹೇಗೆ ಸಾಧ್ಯ ಅಲ್ಲವೇ? ಇದೇ ಸಮಯಕ್ಕೆ ಸರಿಯಾಗಿ ನಮ್ಮ ಅತ್ಮೀಯ ಗೆಳೆಯರ ಬಳಗದ ಇತರ ಆರು ಕುಟುಂಬದವರೂ ಆಂಕರೇಜ್ ಗೆ ಬಂದಿಳಿದು ನಮ್ಮ ಜೊತೆಗೂಡಿದರು. ಎಲ್ಲರೂ ಅಲ್ಲಿಯ...

4

ಹೀಗೊಂದು ವಿಶಿಷ್ಟ ಪ್ರವಾಸದ ಅನುಭವದ ಮೆಲುಕು!.

Share Button

ಏನೇನೋ  ತಂತ್ರಜ್ಞಾನಗಳ ಭರಾಟೆಯಲ್ಲಿ ಪತ್ರ- ಮಿತ್ರ ಸ್ನೇಹಿತರ ವಿಶಿಷ್ಟ ಸಮ್ಮಿಲನ ಕಾರ್ಯಕ್ರಮ ಬಿ ಆರ್ ಪ್ರಾಜೆಕ್ಟ್ ನಲ್ಲಿ ಇತ್ತೀಚೆಗೆ ನಡೆಯಿತು. ಇಲ್ಲಿ ವರ್ಷ ವರ್ಷವೂ ಕೂಡ ಪತ್ರ ಮಿತ್ರರ ಸಮ್ಮಿಲನ ಕಾರ್ಯಕ್ರಮ ನಡೆಯುತ್ತದೆ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ. ರಾಜ್ಯದ ವಿವಿಧ ಮೂಲಗಳಿಂದ ಬರುವ ಪತ್ರ ಮಿತ್ರರು....

6

ಜೀವ ಸೆಲೆ

Share Button

ಈ ಅಮೂಲ್ಯ ಜೀವನವೊಂದೇ ನಮಗಾಗಿಕೊಟ್ಟಿರುವ ಭಗವಂತ ತೂಗಿ ತೂಗಿಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲನಮ್ಮ ಬದುಕೇ ನಮಗೆ ಸವಿ ಬೆಲ್ಲ ಅವರ ಅಭಿಪ್ರಾಯಗಳಿಗೇಕೆ ನಮ್ಮ ಭಾವನೆಗಳ ಬಲಿ ಕೊಡಬೇಕುಅಂತರಾತ್ಮಕೆ ಸರಿಯೆನಿಸಿದ ರೀತಿಯಲ್ಲೇ ಬದುಕಬೇಕು ನಮ್ಮ ಸಾಧನೆಗೆ ಅವರ ಕೊಡುಗೆ ಏನಿಲ್ಲಕಣ್ಣೀರ ಒರೆಸಲು...

7

ಗೋಪುರಗಳ ನಾಡಿನಲ್ಲಿ…ಹೆಜ್ಜೆ 2 :ತಿರುವನಂತಪುರಂ

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) 2023 ಅಕ್ಟೋಬರ್ 02 ಗಾಂಧಿ ಜಯಂತಿಯ ದಿನದಂದು, ಮುಂಜಾನೆ ಕೇರಳದ ರಾಜಧಾನಿಯಾದ ತಿರುವನಂತಪುರಂನಲ್ಲಿದ್ದ ನಮಗೆ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾದ  ಅನಂತ ಪದ್ಮನಾಭನ ದರ್ಶನಕ್ಕೆ ಉತ್ಸುಕರಾಗಿದ್ದೆವು. 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಇದು ವಿಷ್ಣುವಿನ ಪ್ರಮುಖ 108 ದೇವಾಲಯಗಳಲ್ಲಿ...

8

ಬದಲಾದ ಬದುಕು – 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮತ್ತೆ ನಾಲ್ಕಾರು ದಿನಗಳಲ್ಲಿ ಇನ್ನೊಂದು ಭಿನ್ನಾಭಿಪ್ರಾಯ ತಡೆಯಲಾಗಲಿಲ್ಲ ಅವಳಿಗೆ.  ಉಂಡು ತಿಂದ ತಟ್ಟೆ ಲೋಟಗಳನ್ನು ತೊಳೆಯುವುದಿರಲಿ, ತೆಗೆದು ಸಹಾ ಇಬ್ಬರೂ ಇಡುತ್ತಿರಲಿಲ್ಲ.  ಸ್ಪೂನಿನಲ್ಲಿ ತಿಂದು ಹಾಗೇ ಎದ್ದು ಹೋಗುತ್ತಿದ್ದರು.  ಮಾರನೆಯ ದಿನ ʼಬಾಯಿʼ ಬಂದಾಗಲೇ ಅವುಗಳಿಗೆ ಮುಕ್ತಿ ಕಾಣುತ್ತಿದ್ದುದು.  ಅಡುಗೆಯೂ ಅಷ್ಟೆ, ಮಿಕ್ಕ ಅಡುಗೆಯನ್ನು...

Follow

Get every new post on this blog delivered to your Inbox.

Join other followers: