Monthly Archive: July 2023
ಗಜಲ್
ಹಣಕ್ಕಾಗಿ ಹೆಣಗಾಡಿಹೆಣವಾಗುವೇಕೆ ಮನುಜಹೆಣ್ಣಿಗಾಗಿ ತಿಣುಕಾಡಿಕಣ್ಣ್ಮುಚ್ಚುವೇಕೆ ಮನುಜ. ಮಣ್ಣಿಗಾಗಿ ಕಾದಾಡಿಮಣ್ಣಾಗುವೇಕೆ ಮನುಜಋಣವಿಲ್ಲದಕ್ಕೆ ಕಿತ್ತಾಡಿಪ್ರಾಣಬಿಡುವೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿಬಾಳಲ್ಲಿ ಕಾಲಕಸವಾಗುವೇಕೆ ಮನುಜನೂರಾರು ಸುಳ್ಳು ಭರವಸೆ ನೀಡಿವಿಶ್ವಾಸ ದ್ರೋಹಿಯಾಗುವೇಕೆ ಮನುಜ. ನಾನು ನನ್ನೆಂದು ಮೆರೆದಾಡಿಏನಿಲ್ಲದಂತಾಗುವೇಕೆ ಮನುಜನಶ್ವರದ ಬಾಳಿಗೆ ಪೇಚಾಡಿಈಶ್ವರನ ಮರೆಯವೇಕೆ ಮನುಜ. ತಿಳಿದು ಕೂಡ ತಪ್ಪು ಮಾಡಿತಿಳಿಗೇಡಿಯಾಗುವೇಕೆ ಮನುಜಶಿವನಾಡಿದ...
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ..
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ….. ಎಂದಿದ್ದ, ಸಿ ವಿ ಶಿವಶಂಕರ್ ರವರು. ಹಾಗೂ ಸಾಹಿತಿಗಳು ಆದ ಸಿ ವಿ ಶಿವಶಂಕರ್ ರವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದೊಂದು ತುಂಬಲಾರದ ನಷ್ಟ. ತಾಯಿ ವೆಂಕಟ ಲಕ್ಷ್ಮಮ್ಮ ಮತ್ತು ತಂದೆ ರಾಮ ಧ್ಯಾನಿ ವೆಂಕಟ ಕೃಷ್ಣ ಭಟ್ಟ ರವರ ಸುಪುತ್ರರಾಗಿ...
ಏನೋ ಒಂದು ಬೇಕಿದೆ !
ಮೋಡ ಕಟ್ಟುತಿದೆ ಗಾಳಿ ಬೀಸುತಿದೆಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ ಒದ್ದೆಯಾಗುತಿದೆಮಣ್ಣಲಿ ಬೀಜ ಮೊಳೆತು ಸಸಿಯಾಗಲು ಮಂಜು ಸುರಿಯುತಿದೆ ಬೆಳಕು ಮೂಡುತಿದೆಪಾರಿಜಾತ ಕಳಚಿ ಭುವಿಯ ಸಿಂಗರಿಸಲು ಹೂವರಳಿ ಕಂಪಿಸುತಿದೆ ತಂಗಾಳಿ ರಮಿಸುತಿದೆಮಕರಂದಕೆ ಭ್ರಮರ ದಾಳಿಯಿಡಲು ಸಂಜೆ ಸಮೀಪಿಸುತಿದೆ...
ನಿಮ್ಮ ಅನಿಸಿಕೆಗಳು…