Daily Archive: April 20, 2023
ಪುಸ್ತಕದ ಪರಿಚಯ : ‘ಮನಸ್ಸಿನ ಅಲೆಗಳ ಉಯ್ಯಾಲೆ’ ಲೇಖಕರು: ಎನ್.ವ್ಹಿ. ರಮೇಶ್
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳಾದ ಎನ್.ವ್ಹಿ. ರಮೇಶ್ ಅವರು ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ‘ಮನಸ್ಸಿನ ಅಲೆಗಳ ಉಯ್ಯಾಲೆ’ ಪುಸ್ತಕ ಕೊಂಡು ಓದಿ ಬಹಳ ಖುಷಿಪಟ್ಟೆ. ಈ ಪುಸ್ತಕದಲ್ಲಿ ಅವರ 5 ಕಥೆಗಳು ಹಾಗೂ 9 ಪ್ರಬಂಧಗಳು ಪ್ರಕಟವಾಗಿವೆ. ಇದನ್ನು ಓದಲು ಬಹಳ ಖುಷಿಯಾಯಿತು. ಅದನ್ನು...
ದೇವರನಾಡಲ್ಲಿ ಒಂದು ದಿನ – ಭಾಗ 2
ಅಂತರಸಂತೆಯ ಹಾದಿಯಲಿ. ಪ್ರಕೃತಿಯು ನಮಗೊಂದು ವರದಾನ. ಎಷ್ಟು ಸವಿದರೂ ಕಡಿಮೆಯೇ… ಕಣ್ಣು ಮನಸುಗಳೆರಡೂ ಒಂದು ಕ್ಷಣ ಮೂಕವಾಗುವ ಸಮಯಕ್ಕೆ….ವ್ಯಾ ವ್ಯಾ ಎನ್ನುವ ಸದ್ದು. ಏನೆಂದು ಸದ್ದಿಗೆ ಮನ ಕೊಟ್ಟರೆ ಪಕ್ಕದಲ್ಲಿ ದೀಪಶ್ರೀ ಬೆಳ್ಳಂಬೆಳಿಗ್ಗೆಯೇ ಹೊಟ್ಟೆಯೊಳಗಿನ ಕಸವನ್ನು ಕಾರಿನ ಆಚೆ ಕಾರಿಕೊಳ್ಳುತ್ತಿದ್ದಳು. ಮೊದಲೇ ಹೇಳಿದ್ದಳು. ನನಗೆ ವಾಂತಿಯಾಗುವುದೆಂದು. ಇಲ್ಲಿಂದಲೇ...
ವಾಟ್ಸಾಪ್ ಕಥೆ 15 : ಆಪತ್ತಿಗಾದವರನ್ನು ದೂರಬಾರದು.
ಕಾಡಿನಲ್ಲಿ ಒಮ್ಮೆ ಒಂದು ನರಿಯನ್ನು ಬೇಟೆನಾಯಿಗಳು ಬೆನ್ನಟ್ಟಿ ಓಡಿಸಿಕೊಂಡು ಬರುತ್ತಿದ್ದವು. ನರಿಯು ಪ್ರಾಣಭಯದಿಂದ ಎಲ್ಲಿಯಾದರೂ ತಲೆಮರೆಸಿಕೊಳ್ಳಲು ಆಶ್ರಯ ಸಿಕ್ಕೀತೇ ಎಂದು ತನ್ನ ಕಾಲುಗಳು ಎಷ್ಟು ಜೋರಾಗಿ ಹೋಗಬಲ್ಲವೋ ಅಷ್ಟು ವೇಗವಾಗಿ ಓಡುತ್ತಿತ್ತು. ಕಣ್ಣಿಗೆ ಒಂದು ಕುರುಚಲು ಗಿಡಗಳು ಒತ್ತಾಗಿ ಬೆಳೆದಿದ್ದ ಪೊದೆ ಕಾಣಿಸಿತು. ತಕ್ಷಣ ನರಿಯು ಅದರೊಳಕ್ಕೆ...
ಶಬ್ದದೊಳಗಣ ನಿಶ್ಶಬ್ದ
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !! ಮರವೊಂದನು ತೋರಿದರು ; ಮಗುಮ್ಮಾದರುತಂಗಾಳಿ ತೊನೆವಾಗ ಹಣ್ಣಾದ ಎಲೆಯೊಂದುಹಾಗೇ ಏನನೂ ತಂಟೆ ಮಾಡದೆ ಸೀದಾಜಾರುತ ನೆಲಕಿಳಿಯುತ ಶರಣಾಯಿತು ಇಳೆಗೆ ;ಚಿಗುರುವ ಎಲೆಗೆ ದಾರಿ ಮಾಡಿಕೊಡುವ ಬಗೆ...
ಅಕ್ಷಯ ತೃತೀಯ
ಅಕ್ಷಯ ತೃತೀಯ ಅಥವಾ ಆಖಾತೀಜ್ – ಹಿಂದೂಗಳು ಹಾಗೂ ಜೈನರಿಗೆ ಪವಿತ್ರದಿನ. ಚಾಂದ್ರಮಾನ ಪದ್ಧತಿಯಂತೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿ. ಛತ್ತೀಸ್‌ಗಡದಲ್ಲಿ ಈ ದಿನವನ್ನು ಅಕ್ತಿಯೆಂದೂ ಗುಜರಾಥ್ ಹಾಗೂ ರಾಜಸ್ಥಾನಗಳಲ್ಲಿ ಆಖಾತೀಜ್ ಎಂದೂ ಕರೆಯುತ್ತಾರೆ. ಜೈನ ಹಾಗೂ ಹಿಂದೂ ಕ್ಯಾಲೆಂಡರ್‌ಗಳಲ್ಲಿ, ತಿಂಗಳಲ್ಲಿ ಎಣಿಕೆಯಲ್ಲಿ ಕೆಲವು ದಿನ...
ನಿಮ್ಮ ಅನಿಸಿಕೆಗಳು…