Monthly Archive: October 2021
”ಬಾವಿಯೊಳಗಿನ ಕಪ್ಪೆ” ಎನ್ನುವ ಕಥೆ ಎಲ್ಲರಿಗೂ ತಿಳಿದಿರುವುದೇ ತಾನೇ? ಹಿಂದೊಮ್ಮೆ ನಮ್ಮ ಹಿರಿಯರು ಹೀಗೆ ಇದ್ದರು. ತಮ್ಮ ಪುಟ್ಟ ಪರಿಧಿಯಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಅವರದೇ ಆದ ಪ್ರಪಂಚದಲ್ಲಿ ನೆಮ್ಮದಿಯಾಗಿದ್ದರು. ಅವಿಭಕ್ತ ಕುಟುಂಬದಲ್ಲಿದ್ದ ಸದಸ್ಯರ ಪರಸ್ಪರ ಸಹಕಾರದೊಂದಿಗೆ ಬೇರೊಂದು ಪ್ರಪಂಚದ ಗೊಡವೆಯಿಲ್ಲದ ಸರಳ ಸುಂದರ ಬದುಕಾಗಿತ್ತು....
‘ಸುರಹೊನ್ನೆ’ಯಲ್ಲಿ, ಬಾವಿಯ ಬಗ್ಗೆ ಇರುವ ನೆನಪುಗಳನ್ನು ಹಂಚಿಕೊಳ್ಳಬಹುದು ಅನ್ನುವ ಥೀಮ್ ನೀಡಿದಾಗ ಆ ಬಗ್ಗೆ ಬರೆಯದೇ ಹೇಗಿರಲಿ? ನೆನಪಿನ ಬಾವಿಯಾಳಕ್ಕೆ ಹೋದಷ್ಟೂ, ಮೊಗೆದಷ್ಟೂ ನೆನಪುಗಳು ಮತ್ತೆ ಮತ್ತೆ ಬರುತ್ತಿವೆ. ಈಗಿನ ಪೀಳಿಗೆಯವರಿಗೆ “ನಮ್ಮ ಪಾಲಿಗೆ ಇಂತಹ ದಿನಗಳಿದ್ದವು” ಅಂತ ತಿಳಿಸುವುದಕ್ಕಾದರೂ ಬಾವಿಯ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳಬೇಕೆನಿಸಿತು. ತಂಪಾದ...
ಫಿಬೋನಾಕ್ಸಿ ಸರಣಿಯ ಬಗ್ಗೆ ಸರಳವಾಗಿ ತಿಳಿಸಿ ಮುಂದುವರಿಯುವುದು ಸೂಕ್ತ ಎನಿಸುತ್ತದೆ. ಉದಾಹರಣೆಗೆ 0, 1, 2, 3, 4, 5… ಒಂದು ಸಾಮಾನ್ಯ ಸರಣಿ ಈಗ ಪ್ರತಿಬಾರಿ ಕೊನೆಸಂಖ್ಯೆಗೆ ಹಿಂದಿನ ಸಂಖ್ಯೆ ಕೂಡಿಸಿ ಸರಣಿ ಮಾಡಿದರೆ ಅದು 0, 1, 1, 2, 3, 5, 8,...
ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ ಹೊರಟೆವು. ಹಿಮಾಲಯ ಪರ್ವತಶ್ರೇಣಿ ಬಹಳ ಮನಮೋಹಕ. ಕತ್ತೆತ್ತಿಯೇ ನೋಡಬೇಕು. ಪರ್ವತಗಳ ಮೇಲೆಯೇ ಕೇದಾರನಾಥ ಮತ್ತು ಬದರೀನಾಥದ ದೇವಾಲಯಗಳು ಇರುವುದು. ಪರ್ವತಗಳನ್ನು ಸುತ್ತಿಕೊಂಡು ಹೋಗುವ ಹಾದಿ ಮತ್ತು...
ಹಿಂದಿನ ಸಂಚಿಕೆಯಿಂದ ಮುಂದುವರಿದುದು.. http://surahonne.com/?p=33991 ಮಂಗಳೂರು ಕ್ರಿಶ್ಚಿಯನ್ ಹೌಸ್ ವೈಭೋವೋಪೇತ ನವಾಬ್ ಮಹಲನ್ನು ವೀಕ್ಷಿಸಿ ಹೊರಟಾಗ ಮನಸ್ಸಿಗೆ ಕೊಂಚ ನೋವಾದುದಂತೂ ನಿಜ. ಮುಂದಕ್ಕೆ..ಅಲ್ಲೇ ಪಕ್ಕದಲ್ಲಿರುವ ಸುಂದರವಾದ ಮನೆಯು ಕ್ರೈಸ್ತ ಧರ್ಮದವರಿಗೆ ಸೇರಿದುದಾಗಿದೆ. ಈ ರೋಮನ್ ಕೆಥೋಲಿಕ್ ಹೌಸ್ ಅಥವಾ ಮಂಗಳೂರು ಕ್ರಿಶ್ಚಿಯನ್ ಹೌಸ್, ಸುಮಾರು 170 ವರ್ಷಗಳ...
ಹಳ್ಳಿಗಳಲ್ಲಿ ಶುದ್ಧನೀರಿನ ಒಂದು ಪ್ರಮುಖ ಆಶ್ರಯ ಅಂದರೆ ಬಾವಿ. ನೀರು ಜೀವನಾಧಾರ ವಾಗಿರುವುದರಿಂದಲೇ ಅದಕ್ಕೆ ‘ಜೀವನ’ ಎಂಬ ಹೆಸರೂ ಇದೆ.ಕೆರೆಯನ್ನು ಕಟ್ಟಿಸುವದು, ಬಾವಿಯನ್ನು ತೋಡುವುದು -ಇವೆಲ್ಲ ಪುಣ್ಯ ಕಾರ್ಯಗಳು ಎಂಬುದಾಗಿ ಶಾಸನಗಳು ,ನಮ್ಮ ಕಾವ್ಯಗಳು ಸಾರುತ್ತವೆ. ಬಹೂಪಯೋಗಿಯಾದ ಕೆರೆಯನ್ನು ಕಟ್ಟಿಸು ,ಬಾವಿಯನ್ನು ನಿರ್ಮಿಸು, ದೇವಾಲಯವನ್ನು ಕಟ್ಟು, ಸೆರೆಯಲ್ಲಿ...
ಚಿಂದಿ ಹಾಯುವ ಆಸೆಗಣ್ಣುಗಳಎಳೆ ಮಕ್ಕಳು ತಿಪ್ಪೆಯಲ್ಲಿಬಿದ್ದ ತುತ್ತು ಅನ್ನವ ಹಂಚಿಕೊಂಡುಒಬ್ಬರ ಬಾಯಿಗೆ ಒಬ್ಬರು ಉಣಿಸುತ್ತಿದ್ದಾರೆ.ಕಡಲಾಳದ ಮುತ್ತು ಸಿಕ್ಕಷ್ಟು ಮೊಗದಲ್ಲಿಮುತ್ತಿನ ನಗು! ಕೈ ಕಾಲು ಕಣ್ಣು ಇಲ್ಲದವರುಚಿಲ್ಲರೆ ಕಾಸಿಗಾಗಿ ಇಳಿಸಂಜೆಯವರೆಗೂಯಾಚಿಸಿದರೂ ತುಂಬದ ಅಂಗೈಹರಿದ ಬಟ್ಟೆ, ಅರೆ ಹೊಟ್ಟೆಹತಾಶೆಯ ಛಾಯೆ ಕಣ್ಣುಗಳಲ್ಲಿ… ಮೈ ಮನಸು ಮಾರಿಕೊಂಡುಬೆಂಕಿಯ ಹೊಂಡದೊಳಗೆ ಬಿದ್ದುತನ್ನ ತಾನೇ...
ಒಂದು ಬಾವಿ ಬಗ್ಗೆ ಬರೆಯಲೆ ? ತುಂಬಾ ಹಳೆಯದು, ಸೊಗಸಾಗಿ ಧೃಡವಾಗಿ ನಿರ್ಮಿತವಾದದ್ದು. ವೃತ್ತಾಕಾರದ ಎತ್ತರದ ಕಲ್ಲುಕಟ್ಟೆ-ಸುಭದ್ರ-ರಾಟೆ-ಭರ್ಜರಿ ಹಗ್ಗ.ಹತ್ತು ಹನ್ನೆರಡು ಆಡಿಗೆ ಸಿಕ್ತಿದ್ದ ವರ್ಷವಿಡೀ ಸಿಹಿನೀರು.ಪರಿಶುದ್ಧ ವಾತಾವರಣ… ಚಂದ್ರಿಕಾ+ಗುಡಿ ವಿಜಯ+ಚಂದ್ರಿಕಾ ತಮ್ಮ ಆಬಾವಿಯಂಗಳದಲ್ಲೇ ಹೆಚ್ಚು ಹಾಡು-ಹಸೆ,ಮಾತು,ಆಡಾಟ. ಅಲ್ಲೇ…ಆ ಬಾವಿಯ ಹತ್ತಿರದಲ್ಲೇ ವಿಜಯ ಆಮ್ಮನಿಗೆ ಹೆರಿಗೆ ನೋವು ಕಾಣಿಸಿತ್ತಂತೆ...
‘ಕುಣಿಯೋಣು ಬಾರಾ, ಕುಣಿಯೋಣು ಬಾರಾ’, ‘ಇಳಿದು ಬಾ ತಾಯೇ ಇಳಿದು ಬಾ’, ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು‘ ಎಂಬ ಕವಿತೆಗಳನ್ನು ಕೇಳದ ಕನ್ನಡಿಗರು ಇಲ್ಲವೆಂದರೆ ಬಹುಷಃ ತಪ್ಪಾಗಲಾರದು ಎನಿಸುತ್ತದೆ. ಉತ್ಸಾಹದ ಚಿಲುಮೆಯನ್ನುಕ್ಕಿಸುವ, ನೊಂದಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೇಮದ ಕಾರಂಜಿಯನ್ನು ಚಿಮ್ಮಿಸಬಲ್ಲ ಕವಿತೆಗಳನ್ನು ರಚಿಸಿದ...
‘ಭಾರತದಲ್ಲಿ ಸಂಪ್ರದಾಯದುದ್ದಕ್ಕೂ ಭೂಮಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಹೆಣ್ಣು ,ಭೂಮಿಯಂತೆ ಸಹನಾಮಯಿ ಎಂದು ಕೊಂಡಾಡಲಾಗುತ್ತದೆ. ಹೆಣ್ಣನ್ನು ಸಮಾಜದಲ್ಲಿ ಗೌರವಿಸುವಂತೆ, ಧಾರ್ಮಿಕವಾಗಿ ಭೂಮಿಯನ್ನು ಪೂಜಿಸಲಾಗುತ್ತದೆ. ಪ್ರಕೃತಿಯನ್ನು ”ಭೂತಾಯಿ” ಎಂದು ಸಂಭೋದಿಸಲಾಗುತ್ತದೆ. ಅಂತಹ ನಿಸರ್ಗಾರಾಧನೆಯ ಪ್ರಮುಖ ಹಬ್ಬವೇ ”ಭೂಮಿ ಹುಣ್ಣಿಮೆ”.ಭಾದ್ರಪದ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬಕ್ಕೆ ”ಶೀಗೇ ಹುಣ್ಣಿಮೆ” ಎಂದು...
ನಿಮ್ಮ ಅನಿಸಿಕೆಗಳು…