Daily Archive: July 15, 2021
(ಈ ಸಂಚಿಕೆಯಿಂದ ಕೆಲವು ವಾರಗಳ ಕಾಲ ‘ಸುರಹೊನ್ನೆ’ಯಲ್ಲಿ ಡಾ.ಎಸ್.ಸುಧಾ ಅವರು ಬರೆದಿರುವ ಜಪಾನ್ ಪ್ರವಾಸ ಕಥನ ‘ಸುಂದರ ಸುಕುರದ ನಾಡಿನಲ್ಲಿ…’ ಪ್ರಕಟವಾಗಲಿದೆ. ಪ್ರಾಣಿಶಾಸ್ತ್ರದ ಅಧ್ಯಾಪಕಿಯಾಗಿ ಹಲವು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರವಾಸಕಥನಗಳು,ಪುರಾಣದ ಕತೆಗಳು ಹಾಗೂ ವೈಜ್ಞಾನಿಕ...
‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವಂತೆ ನನಗೆ ನಾನು ಪಿ ಎಚ್ ಡಿ ಮಾಡುತ್ತಿದ್ದಾಗಿನ ನೆನಪುಗಳು ಮುದ ಕೊಡುತ್ತವೆ. ಪಿ ಜಿ ಮುಗಿಸಿ ಅನಾಮತ್ತು ಹದಿನೈದು ವರ್ಷಗಳ ನಂತರ ನನ್ನ ಗೈಡ್ ಎದುರು ಹೋಗಿ ನಿಂತು ‘ನಾನು ಪಿ ಎಚ್ ಡಿ ಮಾಡ್ತೇನೆ ಸರ್’ ಎಂದಾಗ...
1 ಶಿಲೆ ದೇವರ ತಲೆಯ ಮೇಲೆ ಪುಟ್ಟ ಪಾರಿಜಾತ ಮಾಡುತ್ತಿದೆ ತಪ! 2 ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ 3 ವಿಗ್ರಹ ಕಲ್ಲಿನದು ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ ಬೇಸರಿಸಿತಾ ಪಾರಿಜಾತ! 4 ಭಕ್ತನುಡಿದ “ಸಾವಿರ ವರ್ಷದ ವಿಗ್ರಹ ಇಂದಿಗೂ...
ಪ್ರೀತಿಯ ನೆನಪೆಂದರೆ ವೈಶಾಖದ ಮೊದಲ ಮಳೆಯ ಮಣ್ಣಿನ ಘಮಲು ಪ್ರೀತಿಯ ಆನಂದವೆಂದರೆ ಮಳೆಯಿಂದ ಹಸಿರುಟ್ಟು ನಗುವ ಇಳೆ ಪ್ರೀತಿಯ ಹಿತವೆಂದರೆ ಕೊರೆವ ಮಾಗಿಕಾಲದ ಎಳೆ ಬಿಸಿಲು. ಪ್ರೀತಿಸುವ ಸುಖವೆಂದರೆ ಭುವಿಗೆ ಚೆಲ್ಲಿದ ಪಾರಿಜಾತದ ಸೊಗಸು ಪ್ರೀತಿಯ ಚೆಂದವೆಂದರೆ ಬಾಗಿದ ಹೊಂಬಣ್ಣದ ಬತ್ತದ ತೆನೆ ಪ್ರೀತಿಯ ಪರಿಮಳವೆಂದರೆ...
ಭಾವ ಸಂಬಂಧ. (ಕಿರು ಕಾದಂಬರಿ) ಲೇಖಕಿ; ಪದ್ಮಾ ಆನಂದ್. (ನನ್ನ ಅನಿಸಿಕೆ : ಬಿ.ಆರ್,ನಾಗರತ್ನ. ಮೈಸೂರು) ‘ಜನನವೂ ಸತ್ಯ, ಮರಣವೂ ಸತ್ಯ ,ಇವೆರಡರ ನಡುವೆ ಇರುವ ಜೀವನ ನಿತ್ಯಸತ್ಯ’ ಎನ್ನುವ ಉಕ್ತಿಯಿದೆ. ಈ ನಿತ್ಯಸತ್ಯವಾದ ಜೀವನದ ಅವಧಿಯಲ್ಲಿ ಬೆಸೆಯುವ ಸಂಬಂಧಗಳು ಅಸಂಖ್ಯಾತ, ಅಪರಿಮಿತ. ಕೆಲವು ಅನಿವಾರ್ಯ, ಅವಶ್ಯ,...
ಇದು 2018 ರ ನವೆಂಬರಿನಲ್ಲಿ ಹನ್ನೆರಡು ದಿನಗಳ ಗುಜರಾತ್ ಪ್ರವಾಸ ಹೊರಟಿದ್ದಾಗ ನಡೆದ ಮನಕಲಕುವ ದುರಂತ ಘಟನೆ. ಹಿಂದಿನ ದಿನ ತಾನೇ ಪ್ರವಾಸ ಆರಂಭಿಸಿ ಅಹ್ಮದಾಬಾದಿನ ಪ್ರಸಿದ್ಧ ಹುತೀಸಿಂಗ್ ಪ್ಯಾಲೇಸ್ (ಅದೊಂದು ಜೈನ ದೇವಾಲಯ) ಗಾಂಧೀಜಿಯವರ ಕರ್ಮಭೂಮಿ ಸಬರಮತಿ ಆಶ್ರಮ ಹಾಗೂ ಗಾಂಧಿನಗರದ ಪ್ರಸಿದ್ಧ ಅಕ್ಷರಧಾಮ ಮಂದಿರಗಳನ್ನು ನೋಡಿ...
ಹಿಂದೊಮ್ಮೆ ದೂರವಾಣಿ ಅಂದರೆ ಸ್ಥಿರವಾಣಿ ದೂರದಲ್ಲಿರುವವರ ಜೊತೆ ವಾಣಿ ಅಂದರೆ ಮಾತು ಕೇಳುವ ಹೇಳುವ ಒಂದು ಮಾಧ್ಯಮ ಆಗಿತ್ತು ನಿಜ. ಈಗೆಲ್ಲಾ ಇದು ಬಹಳ ದುಸ್ತರವಾಗಿದೆ. ಇಂದು ಚರವಾಣಿ ಪ್ರತಿಯೊಬ್ಬರ ಕರದಲ್ಲಿ…ನನ್ನ ಪ್ರಕಾರ 95% ಜನಜೀವನದ ಪ್ರಮುಖ ಅಂಗ,ಬದುಕೇ ಈ ಚರವಾಣಿ ಆಗಿದೆ..ಇದೀಗ ದೂರದಲ್ಲಿರುವವರಿರಲಿ,ಒಂದೇ ಮನೆಯ ಸದಸ್ಯರೂ...
ಈಗ ಎಲ್ಲೆಲ್ಲಿ ನೋಡಿದರೂ ‘ಈ ಸಮಯ ಕೊರೋನಮಯ…’ ಎನ್ನುವ ರಾಗವೇ ಕೇಳಿ ಬರುತ್ತಿದೆ. ರಾಗವೋ ರೋಗವೋ ಅಂತೂ ಅಪಸ್ವರದ ಆಲಾಪನೆ. ನನ್ನಂತಹ ನಿವೃತ್ತ ಗಂಡಸರಿಗೆ ಮನೆಯೇ ಮೊದಲ ಪಾಠಶಾಲೆ. ಮಡದಿಯೇ ಏಕೈಕ ಗುರುವು. ಆದರೆ ಈ ಗುರುಗಳಿಗೆ ಈ ಶಿಷ್ಯಂದಿರ ಮೇಲೆ ಕರುಣೆಯಿರುವ ಮಾತಂತೂ ಇಲ್ಲವೇ ಇಲ್ಲ. ಇನ್ನು...
ಕಳೆದ ಭಾನುವಾರ ಒಂದಷ್ಟು ಹಣ್ಣು ಕೊಳ್ಳೋಣ ಅಂತ ಮಾಮೂಲಿ ಹೋಗುವ ಹಣ್ಣಂಗಡಿಗೆ ಹೋಗಿದ್ದೆ. ಮಾವಿನ ಹಣ್ಣಿನ ಕಾಲದಲ್ಲಿ ಎಲ್ಲಾ ತರಹದ ಮಾವು ತಂದು ರುಚಿ ನೋಡದಿದ್ದರೆ ಹೇಗೆ! ಮಿಡಿಗಾಯಿ ಸಿಗಲು ಶುರುವಾದಾಗ ಮಾವು ತಿನ್ನಲು ಪ್ರಾರಂಭಿಸುವುದು ನಿಲ್ಲೋದೆ, ಇನ್ನು ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ತರಹದ, ಸುಕ್ಕು ಗಟ್ಟಿದ ಸಿಪ್ಪೆಯ ಮಾವಿನಹಣ್ಣುಗಳು...
ಗೆ, ಸಂಪಾದಕರು ಸುರಹೊನ್ನೆ.ಕಾಮ್ ಮಾನ್ಯರೆ, ನನ್ನ ಮೊದಲ ಕಾದಂಬರಿ, “ಭಾವ ಸಂಬಂಧ” ವನ್ನು ಪ್ರೀತಿಯಿಂದ ಹತ್ತು ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ ಸುರಹೊನ್ನೆ.ಕಾಮ್ ನ ಸಂಪಾದಕಿ, ಆತ್ಮೀಯರಾದ ಶ್ರೀಮತಿ. ಹೇಮಮಾಲಾ ಅವರಿಗೆ ಮೊದಲಿಗೆ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಮೂಲಕ ಜಾಲತಾಣದ ಓದುಗರು ನನ್ನ ಕಾದಂಬರಿಯನ್ನು ಓದುವಂತಾದುದು ನನಗೆ ಅತ್ಯಂತ ಸಂತೋಷವನ್ನುಂಟು...
ನಿಮ್ಮ ಅನಿಸಿಕೆಗಳು…