Daily Archive: February 4, 2021
ಹೂವುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಹೆಂಗಳೆಯರಿಗೆ ಹೂವುಗಳೆಂದರೆ ಅತೀವ ಪ್ರೀತಿ. “ಹೂವು ಚೆಲುವೆಲ್ಲಾ ತಂದೆಂದಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತು” ಎಂಬ ಹಾಡೇ ಇದೆಯಲ್ಲವೇ? ನೋಡುಗರ ಕಣ್ಣುಗಳಿಗೆ ಸೌಂದರ್ಯ ಉಣಬಡಿಸುವ ಹೂವುಗಳ ವೈವಿಧ್ಯ ಲೋಕವೇ ಇದೆ. ಕೆಲವು ಹೂವುಗಳು ಬಣ್ಣ ಮಾತ್ರದಿಂದ ಗಮನ ಸೆಳೆದರೆ,...
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸುಕನ್ಯಾ ಹಾಗೂ ಬೀಗರ ಒಮ್ಮತದ ಅಭಿಪ್ರಾಯದಂತೆ ಮನೆಯಲ್ಲಿಯೇ ಸರಳ ವಿವಾಹ ನಡೆಸಲು ಸಿದ್ಧತೆ ಆರಂಭವಾಯಿತು…..ಮುಂದಕ್ಕೆ ಓದಿ) ಮಾರನೆಯ ದಿನ...
ಐನ ಮಹಲ್- ಭುಜ್ ನ ಅರಮನೆ 18 ಜನವರಿ 2019 ರಂದು ನಮಗೆ ಭುಜ್ ನ ಸ್ಥಳೀಯ ಸ್ಮಾರಕಗಳಿಗೆ ಭೇಟಿ ನೀಡಿವ ಕಾರ್ಯಕ್ರಮವಿತ್ತು. ಮೊದಲನೆಯದಾಗಿ ‘ಐನ ಮಹಲ್’ ತಲಪಿದೆವು. ‘ಕನ್ನಡಿಗಳ ಹಾಲ್’ ಎಂದೂ ಕರೆಯಲ್ಪಡುವ ಈ ಅರಮನೆಯನ್ನು, 18 ನೆ ಶತಮಾನದ ಮಧ್ಯಭಾಗದಲ್ಲಿ ( 1760 ರ...
ಸುಮಾರು 49 ವರ್ಷಗಳ ಹಿಂದೆ ನಾನು ಕುಂದಗೋಳದ ಹರಭಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವಾಗ (ಪ್ರಥಮ ಪಿ.ಯು.ಸಿ) ವಿಶ್ಧಾವ ಹಿಂದೂ ಪರಿಷತ್ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ನಿಬಂಧ ಸ್ಫರ್ಧೆಯಲ್ಲಿ ಶ್ರೀ ಅರವಿಂದರ ಕುರಿತು ಬರೆದ ನಿಬಂಧಕ್ಕೆ ದ್ವಿತೀಯ ಬಹುಮಾನ (ರೂ 25/-) ಬಂದಿತ್ತು. ಬಹುಮಾನ ಪಡೆದುಕೊಳ್ಳಲು...
ದೇವರ ಆಸ್ತಿತ್ವವನ್ನು ಕುರಿತಂತೆ ಒಂದು ಬಗೆಯ ಆಜ್ಞೆಯತಾವಾದವನ್ನು ತಮ್ಮ ಹಲವು ಕವನಗಳಲ್ಲಿ ಪ್ರತಿಪಾದಿಸಿರುವ ಕೆ ಎಸ್ ನ ಅವರು ತೀರ್ಥಕ್ಷೇತ್ರಗಳ ದರ್ಶನದಿಂದ ಮಾತ್ರ ಎಂದೂ ವಿಮುಖರಾಗಿರಲಿಲ್ಲ. ಆಗಾಗ್ಗೆ ಉಡುಪಿಗೆ ಹೋದಂತೆ, ರಾಯಚೂರು ಮುಂತಾದ ಸ್ಥಳಗಳಿಂದ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ಮಂತ್ರಾಲಯ ಭೇಟಿಯನ್ನೂ ತಪ್ಪಿಸುತ್ತಿರಲಿಲ್ಲ. ಒಂದು ದಿನ ಏಕೋ...
ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಈ ಭಾವಗೀತೆಯ ಸಾಲು ಯಾರಿಗ ತಾನ ಮರಿಲಿಕ್ಕ ಸಾಧ್ಯ? ಈ ಹಾಡು ಕೇಳ್ಲಿಕ್ಹತ್ರ ನಮ್ ಬೇಂದ್ರೆ ಅಜ್ಜನ ನೆನಪು ಆಗಲಾರದ ಇರ್ಲಿಕ್ಕೆ ಸಾಧ್ಯ ಏನು? ನಮ್ ಬೇಂದ್ರೆ ಅಜ್ಜ ಅಂದ್ರ ಯಾರಂತ ಗೊತ್ತಿಲ್ಲೇನು ನಿಮಗ?! ಅರೆ ಅವರು ಬ್ಯಾರೆ ಯಾರು ಅಲ್ಲ, ಮತ್ತ ಅವರು ಅಂಬಿಕಾಳ ತನಯ...
ಅಮ್ಮ ನಾನು ಹೋಗಲೇನು ಶಾಲೆಗಿಂದು ಕಲಿಯಲು ಬೇಡ ಮಗಳೆ ಹೋಗಬೇಡ ಹೋಗು ನೀ ದನಕಾಯಲು ಅಮ್ಮ ದನವು ಕಟ್ಟಿದ್ದಾಯಿತು ಹೋಗಲೇನು ಆಡಲು ಹೋಗಬೇಡ ಮಗಳೆಯೀಗ ಹೋಗು ಅಡುಗೆ ಮಾಡಲು ಅಮ್ಮ ಅಡುಗೆ ಮಾಡಿದೆ ಕೂಡುವೆ ನಾನು ಬರೆಯಲು ಬೇಡ ಮಗಳೆ ಕಲಿತರೇನು ಹೋಗು ಮುಸುರೆ ತೊಳೆಯಲು ಅಮ್ಮ...
ನಿಮ್ಮ ಅನಿಸಿಕೆಗಳು…