Daily Archive: July 30, 2020

10

ಅಮ್ಮನ ಕೈಯಲ್ಲಿ ಅರಳಿದ ಕೊಡೆ.

Share Button

ದುಡಿಯುವ ಕೈ ಎರಡು, ತಿನ್ನುವ ಬಾಯಿಗಳು ಹನ್ನೆರಡು ಎನ್ನುವಂತಿದ್ದ ಕಾಲ ನನ್ನ ಬಾಲ್ಯ. ದೊಡ್ಡ ಸಂಸಾರದ ಹೊಣೆ ಹೊತ್ತ ಹಿರಿಯರು ಖರ್ಚುವೆಚ್ಚಗಳನ್ನು ನಿಭಾಯಿಸಲು ಹಲವಾರು ನವೀನ ಉಪಾಯಗಳನ್ನು ಮಾಡುತ್ತಿದ್ದರು. ಅದಕ್ಕೆ ನನ್ನಮ್ಮನೂ ಹೊರತಾಗಿರಲಿಲ್ಲ. ಅಂತಹ ಉಪಾಯಗಳಲ್ಲಿ ಮಕ್ಕಳಿಗೆ ಮಳೆಗಾಲದಲ್ಲಿ ರಕ್ಷಣೆಗಾಗಿ ತಯಾರಿಸಿದ ಕೊಡೆಯೂ ಒಂದು. ಅಮ್ಮ ನಾವು...

3

ಕವಿ ಕೆ ಎಸ್ ನ ನೆನಪು 5: ವರಕವಿಯ ಸಖ್ಯ

Share Button

ನಮ್ಮ ತಂದೆಯವರು  ವರಕವಿ ಬೇಂದ್ರೆಯವರೊಡನೆಯೂ ಗೌರವಮಿಶ್ರಿತ ಸ್ನೇಹಭಾವವನ್ನು ಹೊಂದಿದ್ದರು.ಬೇಂದ್ರೆಯವರು ಕೆ ಎಸ್ ನ ರ ಅಭಿನಂದನ ಗ್ರಂಥ ಚಂದನಕ್ಕೆ ಒಂದು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ಹಾರೈಸಿದ್ದರು. ನಮ್ಮಣ್ಣ ಹರಿಹರ 1971ರಿಂದ 1978ರವರೆಗೆ ಧಾರವಾಡದಲ್ಲಿ, ಕರ್ಣಾಟಕ ವಿಶ್ವವಿದ್ಯಾಲಯದ ಪ್ರಕಟಣ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ,ನಮ್ಮ ತಂದೆ   ಆಗಾಗ್ಗೆ ಅಲ್ಲಿಗೆ ಭೇಟಿ ನೀಡುವ ಪ್ರಸಂಗ ಬರುತ್ತಿತ್ತು.ಆಗೆಲ್ಲ ತಪ್ಪದೆ  ಚನ್ನವೀರ ಕಣವಿಯವರ ಜತೆಯೋ ,ಎನ್ಕೆ...

2

ಪುಸ್ತಕ ಪರಿಚಯ- ಕಾಮೋಲ

Share Button

ಪುಸ್ತಕ :- ಕಾಮೋಲ (ಕಥಾಸಂಕಲನ) ಲೇಖಕರು:- ಡಾ. ಅಜಿತ್ ಹೆಗಡೆ ಹರೀಶಿ ಪ್ರಕಾಶಕರು:- ಮಂಗಳ ಪ್ರಕಾಶನ ಡಾ. ಅಜಿತ್  ಹೆಗಡೆಯವರು fb ಲೋಕದಲ್ಲಿ ಪರಿಚಿತರಾದ ಗೆಳೆಯರು. ಒಳ್ಳೆಯ ಬರಹಗಾರರು, ಅಷ್ಟೊಂದು ಪ್ರಸಿದ್ಧಿ ಇದ್ದರೂ ಸಣ್ಣಪುಟ್ಟ ಬರಹಗಾರರನ್ನು ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಸರಳ ಹಾಗೂ ಒಳ್ಳೆಯ ಮನಸ್ಸಿನ ವ್ಯಕ್ತಿ. 1. ಕನ್ನಡಿಗಂಟದ...

5

ಅಳಿಸಿದ ಹಾಯ್ಕು

Share Button

ಸಡಗರವಿಲ್ಲ ಹೂದೋಟದಲ್ಲಿ ಹಕ್ಕಿ ಅಳಿಲುಗಳ ಗದ್ದಲವಿಲ್ಲ ಅದೊಂದು ದಿನ ಹೀಗೊಂದು ಹಾಯ್ಕು ಬರೆದಿದ್ದೆ. ಈಗೇಕೋ ಈ ಹಾಯ್ಕು ಸುಳ್ಳೆನಿಸುತ್ತಿದೆ. ಆದ್ದರಿಂದ ಈ ಹಾಯ್ಕುವನ್ನು ಅಳಿಸಿ ಹಾಕುತ್ತಿದ್ದೇನೆ. ಹಾಯ್ಕು ಕವಿಗಳು ಸತ್ಯವನ್ನಷ್ಟೇ ಬರೆಯಬೇಕು. ಸತ್ಯವನ್ನಷ್ಟೇ ಬರೆಯುತ್ತಾರೆ. ತಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ದೊರೆತ ಸಂಗತಿಗಳನ್ನಷ್ಟೇ ಬರೆಯುತ್ತಾರೆ. ಸುಳ್ಳುಗಳನ್ನು ಅವರೆಂದೂ ಬರೆಯುವುದಿಲ್ಲ....

2

ಅಕ್ಷರಮಾಲೆ

Share Button

ಅ ಎಂಬ ಅಕ್ಷರವು ಮೊದಲ ಲೀಲೆ ಆಕಾಶ ತೆರದಿತ್ತೊ ಮೇಘ ಮಾಲೆ ಇಂದಿನನುಭವವೆ ನಾಳೆಗಿತಿಹಾಸ ಈ ಕ್ಷಣವೆ ನಿನ್ನದಿದು ಮಾಡದಿರು ಹ್ರಾಸ ಉನ್ನತದ ಗಿರಿಶಿಖರ ಏರುವುದಕೂ ಮೊದಲು ಊರು ಹೆಜ್ಜೆಯ ನೀನು ನಿಂತ ನೆಲದಲ್ಲಿ ಎರಡಾಗಿ ತೋರುತಿಹ ಬಾಳಿನಲಿ ಇಹುದೊಂದೆ ಏಕ ಭಾವದಿ ಬೆರೆತವಗೆ ಕಾಂಬುದೊಂದೇ ಐಸಿರಿಯ...

3

ನನ್ನಾತ್ಮವೇ…!

Share Button

ಇರುಳ ಕಡುಕಪ್ಪಿನಲಿ ಬಿರು ಬೆಳಕು ಕಾಣುವ ಮನವನ್ನು ನೀಡೆನಗೆ ನನ್ನಾತ್ಮವೇ ಬೇಕು ಬೇಡೆಂದರು ನೂರಾರು ಬವಣೆಗಳು ನನಗಂತೇ…ಅಲ್ಲ ನನ್ನಂತೆ ನೂರಾರು ನೀ ಸತ್ಯ ಎನ್ನುವರು ನೂರಲ್ಲಿ ಹಲವರು ನೀ ಮಿಥ್ಯ ಎನ್ನುವರು ಇನ್ನುಳಿದ ಕೆಲವರು ಅವರವರ ಭಾವ ಅವರವರಿಗಿರಲಿ ನಿನ್ನಿರವ ನಂಬಿಕೆಯು ಮಾತ್ರ ನನಗಿರಲಿ ಬದುಕು ನೀ...

4

ಭಾವಗಳ ಹಕ್ಕಿ…

Share Button

ಭಾವಗಳ ಹಕ್ಕಿಗೆ ಹಾರುವುದೇ ಕೆಲಸ ಒಮ್ಮೆ ಆ ಮರ..ಒಮ್ಮೆ ಈ ಮರ.. ಮಗದೊಮ್ಮೆ…..ಮತ್ತೊಂದು. ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳ ಸಂಜೆ ಹೊತ್ತು ನನ್ನ ಕೈತೋಟದಲ್ಲಿ ಭಿನ್ನ…ಭಿನ್ನ…ಒಂದೊಂದೂ. ಕೆಲವು ಗುಂಪು ಗುಂಪುಗಳವಾದರೆ ಕೆಲವದೋ….ಬರೀ ಗದ್ದಲ, ಇನ್ನು ಕೆಲವು ಮೌನವಾಗಿದ್ದರೆ.. ಮತ್ತೂ ಕೆಲವು ಬರೀ…ಒಂಟಿ. ಬಣ್ಣ ಬಣ್ಣದ ರಂಗೋಲಿಯಂತೆ...

3

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 31

Share Button

ಸುಂದರ ಸೂರ್ಯೋದಯ ಮೇ17ನೇ ತಾರೀಕು..  ನಮ್ಮ ಪ್ರವಾಸದ ಹತ್ತನೇ ದಿನ..ಕೊನೆಯ ದಿನ!  ಪ್ರವಾಸಿ ಬಂಧುಗಳೆಲ್ಲರೂ ಅದಾಗಲೇ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿ ಬಿಟ್ಟಿದ್ದೆವು. ಯಾರಿಗಾದರೂ ಆರೋಗ್ಯ ಸರಿಯಿಲ್ಲವೆಂಬ ಸುದ್ದಿ ರಾತ್ರೋರಾತ್ರಿ ತಿಳಿದರೂ, ಎಲ್ಲರೂ ಸ್ಪರ್ಧೆಯಲ್ಲಿ ತಮ್ಮಲ್ಲಿರುವ ಔಷಧಿ ಪೊಟ್ಟಣಗಳನ್ನು ಒಯ್ದು ಒಯ್ದು ಕೊಡುತ್ತಿದ್ದೆವು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ,...

2

ಆಹಾ!!! ಬಂತು ಸಿಟ್ಟು …

Share Button

ಬಿಸಿರಕ್ತ ಕುದಿಯುತಿದೆ ! ತಲೆ ಸುತ್ತಿ ಕಾಯುತಿದೆ ! ಕೈಕಾಲ್ಗಳದುರುತಿವೆ ! ಎದೆಬಡಿತ ಏರುತ್ತಿದೆ ! ನುಡಿಗಳು ತಡವರಿಸುತಿವೆ ! ಆಹಾ !!!  ಬಂತು ಸಿಟ್ಟು ನನ್ನ  ಸಿಟ್ಟು ಸಿಂಹಾಸನದಲಿ ರಾಜನಂತೆ ಕುಳಿತಿದೆ. ಎದುರು ನಡೆಯುತ್ತಿರುವುದೆಲ್ಲ ತಪ್ಪಂತೆ ಕಾಣಿಸುತ್ತಿದೆ. ನಾ ಸಿಟ್ಟುಗೊಳ್ಳುವುದು ನನ್ನ ಹಕ್ಕೆಂದು ತೋರುತಿದೆ. ಸಿಟ್ಟು...

19

ಶಾಲೆ…ಮನೆ…ಪಾಠ

Share Button

“ಅಮ್ಮ, ಕಳೆದ ವಾರ ಸೂರ್ಯಗ್ರಹಣ ಬಂತಲ್ಲಮ್ಮ, ನಿನ್ನೆ ಚಂದ್ರಗ್ರಹಣ ಬಂತಲ್ಲ. ಹಾಗಾದರೆ ಮೋಡಗ್ರಹಣ, ನಕ್ಷತ್ರ ಗ್ರಹಣ ಯಾವಾಗ ಬರುತ್ತಮ್ಮ?”, ಎಂದು ಮನೆಯ ಟೆರೇಸಿನಲ್ಲಿ ಬಟ್ಟೆ ಆರಿಸುತ್ತಿದ್ದ ನನ್ನನ್ನು ನನ್ನ ಪುಟ್ಟ ಮಗಳು ಆದ್ಯ ಆಕಾಶವನ್ನೇ ದಿಟ್ಟಿಸುತ್ತಾ ಕೇಳಿದಳು. “ಇಲ್ಲ ಮಗಳೇ, ನಮ್ಮ ಅನುಭವಕ್ಕೆ ಬರುವುದು ಚಂದ್ರ ಗ್ರಹಣ...

Follow

Get every new post on this blog delivered to your Inbox.

Join other followers: