Daily Archive: March 12, 2020

3

ಮಾತೃತ್ವದ ಹಿರಿಮೆ, ಹೊಣೆ ಹೇಗೆ….?

Share Button

ಅಮ್ಮ ಎಂಬ ಶಬ್ಧದೊಳಗೆ ಅದೆಷ್ಟು ಶಕ್ತಿ ಇದೆ! ಅದರ ಅರ್ಥವ್ಯಾಪ್ತಿ ವಿಶಾಲವಾದುದು. ಒಂದು ರೀತಿಯಿಂದ ಅದು ಬ್ರಹ್ಮಾಂಡ ಎನ್ನ ಬಹುದು. ತಾಯಿಯ ಗರ್ಭ ಎಂದರೆ ಅದೊದು ಗರ್ಭಗುಡಿಯಂತೆ!. ಅಮ್ಮನ ಪೂರ್ಣತೆಯಲ್ಲಿ ಬಹುಪಾಲು ಸಾರ್ಥಕಪಡಿಸಿಕೊಳ್ಳಬೇಕಾದರೆ;ಅಮ್ಮ-ಮಕ್ಕಳ ಸಂಬಂಧವು ಜೀವನ ದೀರ್ಘತೆಯೊಂದಿಗೆ ಪ್ರಾಮಾಣಿಕವಾಗಿ ಹರಡಿ ಹಸುರಾಗಿ ಕಾಣುವ ಬಳ್ಳಿಯಾಗಿ ಬೆಳಗಬೇಕು.  |ಕುಪುತ್ರೋಜಾಯೇತ ಕ್ವಚಿದಪಿ...

17

ಮಗುವನ್ನು ಛೇಡಿಸಿ ಆನಂದಿಸಬೇಕೆ?

Share Button

ಸ್ಮಾರ್ಟ್  ಫೋನ್ ಕೈಯಲ್ಲಿರುವವರೆಲ್ಲರೂ  ಫೊಟೊಗ್ರಾಫರ್ ಗಳೂ, ವೀಡಿಯೋಗ್ರಾಫರ್ ಗಳೂ ಆಗಿರುವ ಕಾಲವಿದು. ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೋ ತುಣುಕುಗಳು ಅದನ್ನು ಸೃಷ್ಟಿಸಿದವರ   ಮನೋಭಾವದ ಸಂಕೇತಗಳಾಗಿ ಕಾಣಿಸುತ್ತವೆ . ಅದೊಂದು ವೀಡಿಯೋದಲ್ಲಿ, ಇನ್ನೂ ಆರು ತಿಂಗಳು ತುಂಬಿರಲಾರದ, ಪುಟ್ಟ ಮಗುವನ್ನು ಅದರ ತಾಯಿ  ಬಾಲಭಾಷೆಯಲ್ಲಿ ಮಾತನಾಡಿಸುತ್ತಾಳೆ. ಆ ಮಗುವು...

4

ಹೆಣ್ಣಿನ ಹಿರಿಮೆ

Share Button

ಹೆಣ್ಣೆಂದರೆ ಹುಣ್ಣಿಮೆ ಶಶಿಯು ಹೂಕಂಡರೆ ಚಿಮ್ಮುವ ಖುಶಿಯು ಪ್ರಕೃತಿಯ ಸೌಂಧರ್ಯ ರಾಶಿಯು ವಿಕೃತಿಯ ಮರ್ಧಿಸುವ ಶಕ್ತಿಯು ।। . ಸಹನೆಯ ಶರಧಿಯಿವಳು ಸುಸೇವೆಯ ವಾರಿಧಿಯಿವಳು ಸೌಂಧರ್ಯದ ಶ್ರೀನಿಧಿಯಿವಳು ಸ್ವರ ಲೋಕದ ಸನ್ನಿಧಿಯಿವಳು।। . ಹೆಣ್ಣಲ್ಲವೇ ಸೃಷ್ಟಿಯ ಮೂಲ ಸ್ತ್ರೀಯಲ್ಲವೇ ದೃಷ್ಟಿಯ ಮೂಲ ಹೆಣ್ಣಲ್ಲವೇ ನಮ್ಮ ಹಡೆದ ತಾಯಿ...

4

ಎಚ್ಚರ ಹೆಣ್ಣೆ..!

Share Button

ನಾರಿ ನಿನಗೂ ಸಮಾನ ಹಕ್ಕಿದೆ ಬದುಕಿನ ಆಯ್ಕೆ ಮುಕ್ತವಾಗಿದೆ ಜಾರಿ ಬಿಳಿಸೊ ಜನರ ನಡುವೆ ನೀನಿಡು ಎಚ್ಚರದಿ ಸಜ್ಜನದ ಹೆಜ್ಜೆ, . ಭಕ್ಷಣೆ ಭರದಲಿ ಈ ಜಗ ನುಗ್ಗಿದೆ ರಕ್ಷಿಸೋ ಕೈಗಳು ಕುಕ್ಕಿ ತಿನ್ನುತ್ತಿವೆ ಶೋಷಣೆ ಹಿಂಸೆಗಳಿಲ್ಲಿ ಸಾಮಾನ್ಯವು ಮೆಟ್ಟು ಇದನೆಲ್ಲವ ನೀ ಅಸಾಮಾನ್ಯಳು . ಬಿಡುಗಡೆ...

2

ಕಾಮನಬಿಲ್ಲು

Share Button

ಕಾಮನ ಬಿಲ್ಲದು ಸಪ್ತ ವರ್ಣಗಳೆಂಬ ಬಣ್ಣ ರಜಸ ತಮಸ್ ಸಾತ್ವಿಕ ಗುಣಗಳೆಂಬ ಬಣ್ಣ . ಭಕ್ತ ಮಹೇಶ್ವರ ಪ್ರಸಾದ ಪ್ರಾಣಲಿಂಗ ಶರಣ ಐಕ್ಯವೆನ್ನುವ ಷಟ್ಸಲಗಳೆಂಬ ಬಣ್ಣ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಗಳೆಂಬ ಬಣ್ಣ// . ಒಡಲೆಂಬ ಕಡಲಿನಲ್ಲಿ ನಾವಿಕನಲಿ ಸ್ತಬ್ದ ಅಲೆಗಳಲಿ ಮೌನವೆಂಬ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 24

Share Button

ತಾಳಮದ್ದಳೆಯಲಿ ತೇಲಿ… ಗಂಟೆ 8:30 ಆಗುತ್ತಾ ಬಂತು. ಸುಮಾರು ಮುಕ್ಕಾಲಂಶ ಸಹ ಪ್ರವಾಸಿ ಬಂಧುಗಳ ಆಗಮನವಾಗಿದ್ದರಿಂದ ತಾಳಮದ್ದಳೆ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಿದರು, ಕೇಶವಣ್ಣ. ನಮ್ಮ ಚೆಂಡೆಗಾಗಿ ತಯಾರಾಗುತ್ತಿದ್ದನು, ಬಾಲ ಕಲಾವಿದ ಭಾರ್ಗವ ಕೃಷ್ಣ(ಜ್ಯೋತಿ ಲಕ್ಷ್ಮಿ-ಚಂದ್ರ ಕುಮಾರ್ ದಂಪತಿಗಳ ಪುತ್ರ).. ಅಲ್ಲೇ ಸಿಕ್ಕಿದ ತರಕಾರಿ ಹಚ್ಚುವ ಮರದ...

2

ಮಾತೃ ಹೃದಯ   

Share Button

ನಾನಿನ್ನೂ ಆಗ ಎರಡನೇ ಪೀಯೂಸಿ ಓದುತ್ತಿದ್ದೆ. ತಕ್ಕಮಟ್ಟಿಗೆ ಸುಂದರವಾಗಿಯೂ ಇದ್ದೆನೆಂದು ಕನ್ನಡಿ ಹೇಳುತ್ತಿತ್ತು. ಒಬ್ಬ ಸುಂದರನಾದ ಯುವಕ ನನ್ನನ್ನು ಹಿಂಬಾಲಿಸುತ್ತಿದ್ದುದು ನನಗೆ ತಿಳಿದಿತ್ತು. ಆ ವಿಷಯ ನನಗೂ ಇಷ್ಟವಾಗಿದ್ದರೂ ಅದನ್ನು ತೋರಿಸಿಕೊಳ್ಳುವ ಎದೆಗಾರಿಕೆ ನನಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಮೊದಲ ಹೆಜ್ಜೆ ಇಡಲು ತಯಾರಿರಲಿಲ್ಲ. ಜೊತೆಗೆ ನನ್ನ...

9

ಚಹಾ ಕಪ್ಪಿನೊಳಗಿಂದ..

Share Button

ಕಾಫಿ, ಟೀ ಪ್ರಿಯರು ಭಾರತದಲ್ಲಿ ಸಿಕ್ಕಾಪಟ್ಟೆ ಇದ್ದಾರಂತೆ. ಅದರಲ್ಲೂ ಟೀ ಪ್ರೇಮಿಗಳು ಕಾಫಿ ಪ್ರೇಮಿಗಳಿಗಿಂತ ಸಂಖ್ಯೆಯಲ್ಲಿ ಒಂದು ಕೈ ಮಿಗಿಲು.
ಚಹಾ ಪ್ರೇಮಿಗಳು ಎಲ್ಲಿ ಹೋದರೂ ಅಲ್ಲಿಯ ಚಹಾ ಸವಿಯದೆ ವಾಪಸ್ ಬರಲಾರರು! ತರಹೇವಾರಿ ಚಹಾಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಮಸಾಲಾ ಟೀ, ಸುಲೈಮಾನಿ, ಕಟ್ಟಂಚಾಯ, ಹರ್ಬಲ್ ಟೀ, ಲೆಮನ್ ಟೀ, ಗ್ರೀನ್ ಟೀ, ಬ್ಲಾಕ್ ಟೀ, ವೈಟ್ ಟೀ ಇತ್ಯಾದಿ ಇತ್ಯಾದಿ ಹೆಸರುಗಳಲ್ಲಿ ವಿಧ ವಿಧವಾದ ರುಚಿಯ ಚಹಾ ಮಾರುಕಟ್ಟೆ ಹಾಗೂ ಜನ ಮನದಲ್ಲಿ ತುಂಬಿದ್ದರೂ ಮೂಲತಃ ಕೇವಲ ನಾಲ್ಕು ತರಹದ ಚಹಾ ಪುಡಿಗಳು ಮಾತ್ರ ಇವೆ!

Follow

Get every new post on this blog delivered to your Inbox.

Join other followers: