ಕವನಕ್ಕೊಂದು ದಿನ
ಏನು..ಆಶ್ಚರ್ಯವಾಯ್ತೆ? ಕವನಕ್ಕೂ ಒಂದು ದಿನವೆಂಬುದಿದೆಯೇ ಎಂದು ಯೋಚನೆಯೇ? ಹೌದು, ಈಗೀಗ ವರ್ಷದ ಎಲ್ಲಾ ದಿನಗಳೂ ಅತೀ ವಿಶೇಷದ್ ಮುಖ್ಯ ದಿನಗಳೇ ಆಗಿವೆ ಎಂದುಕೊಳ್ಳುವಂತಾಗಿದೆ. ಹಾಗೆಯೇ ಇದು ಕೂಡಾ ಇತ್ತೀಚೆಗಿನ ವರ್ಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡತಹುದು. 1999ನೇ ಇಸವಿಯಲ್ಲಿ UNESCO(The United Nations Educational Scientific and Cultural...
ನಿಮ್ಮ ಅನಿಸಿಕೆಗಳು…