Daily Archive: December 27, 2018
ಸಾಧಿಸಿದೆನೆಂಬ ಭಾವವೇ ಸಂತೋಷ
ಇತ್ತೀಚೆಗೆ ನೋಡಿದ ವೀಡಿಯೋ ತುಣುಕೊಂದರಲ್ಲಿ, ಮಲಗಿದ್ದ ಪುಟ್ಟ ಮಗುವೊಂದು ತನ್ನನ್ನು ಮಲಗಿಸಿದ್ದ ಮಂಚದಿಂದ ಇಳಿಯಲು ಹರಸಾಹಸ ಮಾಡುತ್ತಿತ್ತು. ಮಗುವಿನ ಕಾಲು ನೆಲಕ್ಕೆ ತಾಗುತ್ತಿರಲಿಲ್ಲವಾದುದರಿಂದ, ಬುದ್ಧಿವಂತಿಕೆಯಿಂದ ತನ್ನ ಸುತ್ತ ಇದ್ದ ದಿಂಬುಗಳನ್ನು ಒಂದೊಂದಾಗಿ ನೆಲಕ್ಕೆ ತಳ್ಳಿ ಅದರ ಮೇಲೆ ಕಾಲಿರಿಸಿ ಮಂಚದಿಂದ ಇಳಿದು ದಿಗ್ವಿಜಯದ ನಗೆ ಬೀರುವ ದೃಶ್ಯ...
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ
ಮಕ್ಕಳೇ..ಏಳಿ..ಸ್ಕೂಲಿಗೆ ಲೇಟಾಗುತ್ತೆ.. ಎಂಬ ಅಮ್ಮನ ಕೂಗಿಗೆ, ಇನ್ನೂ ಬೆಳಕಾಗಿಲ್ಲ ಅಮ್ಮಾ..ತುಂಬಾ ಚಳಿ.. ಎಂದು ಮುಸುಕೆಳೆದು ಮುದುಡಿ ಮಲಗುವ ಮಕ್ಕಳು..ಈ ಚಳಿಗಾಲ ಯಾವಾಗ ಮುಗಿಯುತ್ತೋ..ಗಂಟು ನೋವು,ಕೆಮ್ಮು,ಉಬ್ಬಸದಿಂದ ಸಾಕಾಗಿ ಹೋಗಿದೆ..ಎನ್ನುವ ಹಿರಿಯರು.. ಇವೆಲ್ಲಾ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು. ಋತುಗಳಿಗನುಸಾರವಾಗಿ ಹವಾಮಾನವು ಬದಲಾಗುತ್ತಿದ್ದಂತೆಯೇ ಪರಿಣಾಮವಾಗಿ ಮನುಷ್ಯ ದೇಹದಲ್ಲೂ ಕೆಲವೊಂದು...
ನಿಮ್ಮ ಅನಿಸಿಕೆಗಳು…